ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Physical relationship : ಪುರುಷರೆ, ಇದೊಂದು ಹಣ್ಣು ಸಾಕು ನಿಮ್ಮ ಲೈಂಗಿಕ ಸಾಮರ್ಥ್ಯ ದುಪ್ಪಟ್ಟು ಮಾಡಲು !!

01:14 PM Feb 23, 2024 IST | ಹೊಸ ಕನ್ನಡ
UpdateAt: 01:19 PM Feb 23, 2024 IST
Advertisement

Physical relationship: ದಾಂಪತ್ಯ ಜೀವನದಲ್ಲಿ ಅರ್ಥ ಮಾಡಿಕೊಂಡು ಬಾಳುವೆ ನಡೆಸುವುದು, ಎಲ್ಲವನ್ನು ಸಹಿಸಿಕೊಳ್ಳುವುದು ಅಥವಾ ಯಾವುದೇ ಕಷ್ಟ-ಸುಖಗಳು ಬಂದಾಗ ಜೊತೆಗೆ ಇದ್ದು ಹೊಂದಾಣಿಕೆ ಮಾಡಿಕೊಳ್ಳುವುದು ಮಾತ್ರ ಮುಖ್ಯವಾಗುವುದಿಲ್ಲ. ಇದರೊಂದಿಗೆ ಲೈಂಗಿಕ ಜೀವನವು(Physical contact) ಕೂಡ ಪ್ರಮುಖವಾಗುತ್ತದೆ. ಆದರೆ ಹಲವರ ಬದುಕಿನಲ್ಲಿ ಬಿರುಕು ಮೂಡಲು ಈ ಲೈಂಗಿಕ ವಿಚಾರವೇ ಕಾರಣವಾಗಿರುತ್ತದೆ. ಪುರುಷರು ಬೇಗ ಸೋತು, ಸಂಗಾತಿಯನ್ನು ತೃಪ್ತಿಪಡಿಸುವಲ್ಲಿ ವಿಫಲರಾಗುತ್ತಾರೆ. ಆದರೆ ಪುರುಷರೇ ಚಿಂತೆ ಬಿಡಿ. ಯಾಕೆಂದರೆ ಸ್ಟ್ರಾಬೆರಿ ಹಣ್ಣು ತಿಂದರೆ ಸಾಕು, ನಿಮ್ಮ ಲೈಂಗಿಕ ಸಾಮರ್ಥ್ಯ ದುಪ್ಪಟ್ಟಾಗುತ್ತದೆ.

Advertisement

ಇದನ್ನೂ ಓದಿ: Karnataka Highcourt: ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಶೇಕಡಾ 10ರಷ್ಟು ಮೀಸಲಾತಿ ಕೋರಿ ಪಿಐಎಲ್ : ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

Advertisement

ಹೌದು, ಪುರುಷರಲ್ಲಿ ಕೆಲವೊಂದು ಲೈಂಗಿಕ ಸಮಸ್ಯೆಗಳು ಕಂಡುಬಂದರೆ ಅದು ಸಂಬಂಧಕ್ಕೆ ಹಾನಿ ಉಂಟು ಮಾಡುವುದು. ಮುಖ್ಯವಾಗಿ ಪುರುಷರಲ್ಲಿ ಕಾಮಾಸಕ್ತಿ ಹೆಚ್ಚು ಮಾಡಲು ಟೆಸ್ಟೋಸ್ಟೆರಾನ್ ಎನ್ನುವ ಹಾರ್ಮೋನ್ ಹೆಚ್ಚಾಗಿರಬೇಕು. ಇದು ಕುಂದಿದ್ದರೆ ಅದರಿಂದ ಕಾಮಾಸಕ್ತಿಯು ಕಡಿಮೆ ಆಗುವುದು. ಇದರೊಂದಿಗೆ ನಿಶ್ಯಕ್ತಿ, ಒತ್ತಡ, ಖಿನ್ನತೆ ಕೂಡ ಬರುವುದು. ಕಾಮಾಸಕ್ತಿ ಹೆಚ್ಚಿಸಲು ಹಲವಾರು ವಿಧಾನಗಳು ಇವೆ. ಅದರಲ್ಲಿ ಪ್ರಮುಖವಾಗಿ ಸ್ಟ್ರಾಬೆರಿ ಹಣ್ಣು ತಿನ್ನುವುದು.

ಅಂದಹಾಗೆ ಸ್ಟ್ರಾಬೆರಿ ಹಣ್ಣುಗಳಲ್ಲಿ ಸತುವಿನ ಪ್ರಮಾಣವು ಅತ್ಯಧಿಕವಾಗಿದೆ ಮತ್ತು ಈ ಪೋಷಕಾಂಶವು ಲೈಂಗಿಕ ಶಕ್ತಿ ನೀಡುವಲ್ಲಿ ನೆರವಾಗುವುದು. ಇದು ಟೆಸ್ಟೋಸ್ಟೆರಾನ್ ಮಟ್ಟ ವೃದ್ಧಿಸುವುದು ಮತ್ತು ವೀರ್ಯದ ಉತ್ಪತ್ತಿ ಹೆಚ್ಚಿಸುವುದು.

ಸ್ಟ್ರಾಬೆರಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದ್ದು, ಇದು ಕಾಮಾಸಕ್ತಿ ವೃದ್ಧಿಸುವುದು. ವಿಟಮಿನ್ ಸಿ ಪುರುಷರಲ್ಲಿನ ಪ್ರಾಸ್ಟ್ರೇಟ್ ಕ್ಯಾನ್ಸರ್ ನ್ನು ತಡೆಯುವುದು ಎಂದು ಅಧ್ಯಯನಗಳು ಹೇಳಿವೆ.

ಜೊತೆಗೆ ಇದು ಪುರುಷರು ಮತ್ತು ಮಹಿಳೆಯರಿಗೆ ಉತ್ತಮ ಕಾಮವನ್ನು ಹೊಂದಲು ಸಹಾಯ ಮಾಡುತ್ತದೆ. ಉದ್ವೇಗ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಸ್ಟ್ರಾಬೆರಿಯಲ್ಲಿರುವ ಪೋಷಕಾಂಶಗಳು ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ನಿಯಂತ್ರಿಸುತ್ತದೆ. ಇದು ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ.

Advertisement
Advertisement