For the best experience, open
https://m.hosakannada.com
on your mobile browser.
Advertisement

Pavitra Gowda: ಅಭಿಮಾನಿಗಳ ಪಾಲಿಗೆ ನಟ ದರ್ಶನ್‌ ʼಡಿ ಬಾಸ್‌ʼ! ಪವಿತ್ರಾ ಗೌಡ ಪಾಲಿಗೆ ʼಸುಬ್ಬʼ

Pavitra Gowda: ಪವಿತ್ರಾ ಗೌಡ ಅವರು ನಟ ದರ್ಶನ್‌ ಅವರನ್ನು ಕ್ಯೂಟ್‌ ಆಗಿ ಒಂದು ನಿಕ್‌ನೇಮ್‌ ಇಟ್ಟಿದ್ದಾರಂತೆ. ಅದೇನೆಂದರೆ ಪ್ರೀತಿಯಿಂದ ದಚ್ಚುನನ್ನು ʼ ಸುಬ್ಬʼ ಎಂದು ಕರೆಯುತ್ತಿದ್ದರಂತೆ.
10:49 AM Jun 23, 2024 IST | ಸುದರ್ಶನ್
UpdateAt: 10:56 AM Jun 23, 2024 IST
pavitra gowda  ಅಭಿಮಾನಿಗಳ ಪಾಲಿಗೆ ನಟ ದರ್ಶನ್‌ ʼಡಿ ಬಾಸ್‌ʼ  ಪವಿತ್ರಾ ಗೌಡ ಪಾಲಿಗೆ ʼಸುಬ್ಬʼ

Pavitra Gowda: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ನಟ ದರ್ಶನ್‌, ದರ್ಶನ್‌ ಗೆಳತಿ ಪವಿತ್ರಾ ಗೌಡ ಅವರ ಕುರಿತ ಇಂಟೆರೆಸ್ಟಿಂಗ್‌ ವಿಚಾರವೊಂದು ಹೊರಬಿದ್ದಿದೆ. ಎಲ್ಲರಿಗೂ ಗೊತ್ತಿರುವ ಹಾಗೆ ಪವಿತ್ರಾ ಗೌಡ ನಟ ದರ್ಶನ್‌ ಆಪ್ತೆ. ಆಪ್ತೆ ಪವಿತ್ರಾ ಗೌಡ ಅವರು ನಟ ದರ್ಶನ್‌ ಅವರಿಗೆ ಕ್ಯೂಟ್‌ ಆಗಿ ಒಂದು ನಿಕ್‌ನೇಮ್‌ ಇಟ್ಟಿದ್ದಾರಂತೆ. ಅದೇನೆಂದರೆ ಪ್ರೀತಿಯಿಂದ ದಚ್ಚುನನ್ನು ʼ ಸುಬ್ಬʼ ಎಂದು ಕರೆಯುತ್ತಿದ್ದರಂತೆ.

Advertisement

ಡಿ ಬಾಸ್‌ ಅಭಿಮಾನಿಗಳಿಗಾಗಿ, ಸುಬ್ಬ ಪವಿತ್ರಗಾಗಿ. ಇದು ಹೇಗೆ ರಿವೀಲ್‌ ಆಯಿತೆಂದರೆ ದರ್ಶನ್‌ ಬರ್ತ್‌ಡೇಯ ಒಂದು ಹೊಸ ಫೋಟೋ ವೈರಲ್‌ ಆಗುತ್ತಿದ್ದು, ಅದರಲ್ಲಿ ʼಸುಬ್ಬʼ ಎಂದು ಬರೆದಿದೆ. ಕೇಕ್‌ ನಲ್ಲಿ ಸುಬ್ಬ ಎಂದು ಬರೆದಿದ್ದು ಈ ಮೂಲಕ ರಿವೀಲ್‌ ಆಗಿದೆ.

Advertisement

ಈ ನಿಕ್‌ನೇಮ್‌ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಸಖತ್‌ ಟ್ರೋಲ್‌ ಮಾಡಲು ಪ್ರಾರಂಭ ಮಾಡಿದ್ದಾರೆ. ಸುಬ್ಬ ಸುಬ್ಬಿ ಅಂದರ್‌ ಎಂದು ಹೇಳಲು ಶುರು ಮಾಡಿದ್ದಾರೆ.

Darshan Thoogudeepa: ದರ್ಶನ್ ಸಂಭಾವನೆ ಕುರಿತ ಇಂಟ್ರೆಸ್ಟಿಂಗ್ ವಿವರ ಇಲ್ಲಿದೆ!

Advertisement
Advertisement
Advertisement