For the best experience, open
https://m.hosakannada.com
on your mobile browser.
Advertisement

Parliment Election : ಕರ್ನಾಟಕದಲ್ಲಿ 17 ಬಿಜೆಪಿ, 5 ಕಾಂಗ್ರೆಸ್ ಹಾಗೂ 3ರಲ್ಲಿ JDS ಮುನ್ನಡೆ !!

Parliament Election: ಇದೀಗ ಇವಿಎಂ ಮತ ಎಣಿಕೆ ಶುರುವಾಗಿದೆ. ಇದರಲ್ಲಿ 17 ಬಿಜೆಪಿ(BJP), 5 ಕಾಂಗ್ರೆಸ್(Congress) ಹಾಗೂ 3ರಲ್ಲಿ JDS ಮುನ್ನಡೆ.
08:47 AM Jun 04, 2024 IST | ಸುದರ್ಶನ್
UpdateAt: 08:47 AM Jun 04, 2024 IST
parliment election   ಕರ್ನಾಟಕದಲ್ಲಿ 17 ಬಿಜೆಪಿ  5 ಕಾಂಗ್ರೆಸ್ ಹಾಗೂ 3ರಲ್ಲಿ jds ಮುನ್ನಡೆ
Advertisement

Parliment Election : ಲೋಕಸಭಾ ಚುನಾವಣೆ ಮತ ಎಣಿಕೆ ಶುರುವಾಗಿದೆ. ಅಂಚೆ ಮತ ಎಣಿಕೆ ಮುಗಿದು ಇದೀಗ ಇವಿಎಂ ಮತ ಎಣಿಕೆ ಶುರುವಾಗಿದೆ. ಇದರಲ್ಲಿ 17 ಬಿಜೆಪಿ(BJP), 5 ಕಾಂಗ್ರೆಸ್(Congress) ಹಾಗೂ 3ರಲ್ಲಿ JDS ಮುನ್ನಡೆ.

Advertisement

ಹೌದು, ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 17 ಬಿಜೆಪಿ, 5 ಕಾಂಗ್ರೆಸ್ ಹಾಗೂ 3ರಲ್ಲಿ JDS ಮುನ್ನಡೆ ಸಾಧಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಈ ಮಾಹಿತಿಗಳು ಲಭ್ಯವಾಗಿದೆ. ಒಟ್ಟಿನಲ್ಲಿ ಕರ್ನಾಟಕದ ಟ್ಯಾಲಿ ಬದಲಾಗುತ್ತಿದೆ ಎನ್ನಲಾಗಿದೆ.

ಇದು ಆರಂಭಿಕ ಎಣಿಕೆ ಅಷ್ಟೇ. ಆದರೆ ಅಂತಿಮ ಫಲಿತಾಂಶದ ತನಕ ಹಾಶು ಏಣಿ ಆಟ ಇದ್ದೆ ಇರುತ್ತದೆ. ಕೆಲವು ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ ನಡೆದಿದೆ. ಆ ಕ್ಷೇತ್ರಗಳಲ್ಲಿ ಅಂತಿಮ ಫಲಿತಾಂಶವೇ ಕುತೂಹಲಕ್ಕೆ ತೆರೆ ಎಳೆಯ ಬೇಕು.

Advertisement

Advertisement
Advertisement
Advertisement