For the best experience, open
https://m.hosakannada.com
on your mobile browser.
Advertisement

Online Liquor: ಆನ್‌ಲೈನ್‌ನಲ್ಲಿ ಮದ್ಯ ಮಾರಾಟದ ಕುರಿತು ಅಬಕಾರಿ ಸಚಿವರಿಂದ ಸ್ಪಷ್ಟನೆ

Online Liquor: ಮದ್ಯ ದರ ಏರಿಕೆ ಹಾಗೂ ಆನ್‌ಲೈನ್‌ನಲ್ಲಿ ಮದ್ಯ ಮಾರಾಟದ ಕುರಿತು ಇದೀಗ ಅಬಕಾರಿ ಸಚಿವರಾದ ಆರ್.ಬಿ.ತಿಮ್ಮಾಪುರ ಅವರು ಸ್ಪಷ್ಟನೆಯನ್ನು ಇಂದು ನೀಡಿದ್ದಾರೆ.
02:40 PM Jul 20, 2024 IST | ಸುದರ್ಶನ್
UpdateAt: 02:41 PM Jul 20, 2024 IST
online liquor  ಆನ್‌ಲೈನ್‌ನಲ್ಲಿ ಮದ್ಯ ಮಾರಾಟದ ಕುರಿತು ಅಬಕಾರಿ ಸಚಿವರಿಂದ ಸ್ಪಷ್ಟನೆ
Advertisement

Charmadi Ghat: ಶಿರಾಡಿ ನಂತರ ಇದೀಗ ಚಾರ್ಮಾಡಿ ಘಾಟಿಯಲ್ಲೂ ಭೂಕುಸಿತದ ಆತಂಕ; ಜಿಲ್ಲಾಡಳಿತದಿಂದ ಕಟ್ಟೆಚ್ಚರದ ಆದೇಶ

Advertisement

ಬೀದರ್‌ನಲ್ಲಿ ಅವರು ಮಾತನಾಡುತ್ತಾ, " ಆನ್‌ಲೈನ್‌ ಮಾರಾಟ ಯಾವತ್ತೂ ಮಾಡುವುದಿಲ್ಲ. ಅದರ ಸಾಧ್ಯತೆ ಇಲ್ಲ. ಮುಂದೆ ಕೂಡಾ ಇಲ್ಲ. ನಮ್ಮ ಯೋಚನೆಯಲ್ಲಿ ಆನ್‌ಲೈನ್‌ನಲ್ಲಿ ಮಾರಾಟವಿಲ್ಲ. ನೋ ಸ್ವಿಗ್ಗಿ, ನೋ ಜೊಮ್ಯಾಟೋ ಯಾವುದೂ ಇಲ್ಲ" ಎಂದು ಹೇಳಿದರು.

ಶಾಲೆಯ ಸುತ್ತ, ಡಾಬಾ, ಅಂಗಡಿ ಸೇರಿದಂತೆ ಎಲ್ಲೆಂದರಲ್ಲಿ ಮದ್ಯ ಮಾರಾಟ ಮಾಡುವುದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಈಗಾಗಲೇ ಡಿಸಿ, ಎಸ್ಪಿ, ಅವರಿಗೆ ಸೂಚನೆ ನೀಡಿದ್ದೇನೆ. ಮದ್ಯ ಸೇವನೆ ಮಾಡುವ ಗ್ರಾಹಕರ ಸಂಖ್ಯೆ ಹೆಚ್ಚಿದೆ. ಆದರೆ ಮದ್ಯದಂಗಡಿಗಳ ಸಂಖ್ಯೆ ಕಡಿಮೆಯಾಗಿದೆ, ಇದಕ್ಕಾಗಿ ಸಿಎಲ್-‌7 ಹೆಚ್ಚಿಗೆ  ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ.

Advertisement

ಹೊರಗಡೆ ಕುಡಿಯುವುದನ್ನು ನಿಯಂತ್ರಿಸುವುದಕ್ಕೆ ಪೊಲೀಸರಿಗೆ ಹೇಳಿದ್ದೇವೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

Animals: ಭಾರತದಲ್ಲಿ ಈ 7 ಪ್ರಾಣಿಗಳು ಇನ್ನಿಲ್ಲ; ಮಿಸ್ ಮಾಡ್ದೆ ಇವುಗಳನ್ನು ಕಣ್ತುಂಬಿಕೊಳ್ಳಿ!

Advertisement
Advertisement
Advertisement