For the best experience, open
https://m.hosakannada.com
on your mobile browser.
Advertisement

Siddaramaiah: ಡಿಸಿಎಂ ರಿಂದ ಶತ್ರು ಭೈರವಿ ಯಾಗ, ಪ್ರಾಣಿ ಬಲಿ ಹೇಳಿಕೆ; ಕೇರಳ ಸರಕಾರದಿಂದ ಮಹತ್ವದ ಹೇಳಿಕೆ

Siddaramaiah: ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ಸರಕಾರದ ವಿರುದ್ಧ ಶತ್ರು ಭೈರವಿ ಯಾಗ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದರು ಡಿ.ಕೆ.ಶಿವಕುಮಾರ್‌
10:31 AM Jun 01, 2024 IST | ಸುದರ್ಶನ್
UpdateAt: 10:33 AM Jun 01, 2024 IST
siddaramaiah  ಡಿಸಿಎಂ ರಿಂದ ಶತ್ರು ಭೈರವಿ ಯಾಗ  ಪ್ರಾಣಿ ಬಲಿ ಹೇಳಿಕೆ  ಕೇರಳ ಸರಕಾರದಿಂದ ಮಹತ್ವದ ಹೇಳಿಕೆ

Siddaramaiah: ಕೇರಳದ ರಾಜರಾಜೇಶ್ವರಿ ದೇವಾಲಯ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ಸರಕಾರದ ವಿರುದ್ಧ ಶತ್ರು ಭೈರವಿ ಯಾಗ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದರು ಡಿ.ಕೆ.ಶಿವಕುಮಾರ್‌.

Advertisement

ಇದನ್ನೂ ಓದಿ: 7th Pay Commission: ಡಿಎ ನಂತರ, ಸರ್ಕಾರದಿಂದ ಗ್ರಾಚ್ಯುಟಿ ಕುರಿತು ಸಿಹಿ ಸುದ್ದಿ, ಉದ್ಯೋಗಿಗಳಿಗೆ ದೊಡ್ಡ ಲಾಭ

ಇದೀಗ ಈ ಕುರಿತು ತನಿಖೆ ನಡೆಸಿದ ಕೇರಳ ಸರಕಾರ ತಳಿಪರಂ ರಾಜರಾಜೇಶ್ವರಂ ಹಾಗೂ ಕಣ್ಣೂರು ಸುತ್ತಮುತ್ತ ಪ್ರದೇಶದಲ್ಲಿ ಯಾವುದೇ ರೀತಿಯ ಶತ್ರುಭೈರವಿ ಯಾಗ, ಪ್ರಾಣಿ ಬಲಿ ನಡೆದಿಲ್ಲವೆಂಬ ಸ್ಪಷ್ಟನೆ ನೀಡಿದೆ. ಈ ಮೂಲಕ ಡಿಸಿಎಂ ಅವರಿಗೆ ಹಿನ್ನೆಡೆಯಾಗಿದೆ.

Advertisement

ಇದನ್ನೂ ಓದಿ: Salman Khan: ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ ಮತ್ತೊಂದು ಸಂಚು ಬಯಲು; ನಾಲ್ವರ ಬಂಧನ

Advertisement
Advertisement
Advertisement