ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Physical Contact : ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಎಂದೂ ಈ ತಪ್ಪು ಮಾಡಬೇಡಿ !!

Physical Contact: ಶಾರೀರಿಕ ಸಂಬಂಧ(Physical Contact ) ಬೆಳೆಸಿದಾಗ ಸಿಗುವ ಸಂಪೂರ್ಣ ಸುಖವನ್ನೇ ನಮಗೆ ಸಿಗದಂತೆ ಮಾಡುತ್ತದೆ. ಹಾಗಿದ್ರೆ ಏನು ಆ ತಪ್ಪುಗಳು?
09:40 AM May 24, 2024 IST | ಸುದರ್ಶನ್
UpdateAt: 09:40 AM May 24, 2024 IST
Advertisement

Physical Contact : ಲೈಂಗಿಕ ಕ್ರಿಯೆ ಅಥವಾ ಶಾರೀರಿಕ ಸಂಬಂಧವು ದಾಂಪತ್ಯ ಜೀವನದ ಒಂದು ಪ್ರಮುಖ ಭಾಗ. ಇದು ಸಂಸಾರವನ್ನು ಸುಂದರವಾಗಿಯೂ ಇಢುತ್ತದೆ, ಹಾಳು ಕೂಡ ಮಾಡುತ್ತದೆ. ಹೌದು, ಕೆಲವೊಮ್ಮೆ ನಾವು ಮಾಡುವ ತಪ್ಪುಗಳು ಶಾರೀರಿಕ ಸಂಬಂಧ(Physical Contact ) ಬೆಳೆಸಿದಾಗ ಸಿಗುವ ಸಂಪೂರ್ಣ ಸುಖವನ್ನೇ ನಮಗೆ ಸಿಗದಂತೆ ಮಾಡುತ್ತದೆ. ಹಾಗಿದ್ರೆ ಏನು ಆ ತಪ್ಪುಗಳು? ಅದನ್ನು ಹೇಗೆ ತಿದ್ದಿಕೊಳ್ಳಬೇಕು ಎಂದು ನೋಡೋಣ.

Advertisement

• ಅವಸರ, ಯಾಂತ್ರಿಕ ಚಲನೆ ಬೇಡ

ಕೆಲವರು ಜಿಮ್ ಗೆ ಹೋಗಿ ವ್ಯಾಯಾಮ ಮಾಡಿದಂತೆ ಶಾರೀರಿಕ ಸಂಬಂಧ ಬೆಳೆಸ್ತಾರೆ. ಅವಸರ ಮಾಡುತ್ತಾರೆ. ಆದ್ರೆ ಇದು ಸಂಗಾತಿಗೆ ಇಷ್ಟವಾಗದೆ ಹೋಗಬಹುದು. ಅವರು ನಿಧಾನವಾದ, ಬಹು ಹಿತವೆನಿಸುವ ಸ್ಪರ್ಷ ಬಯಸಬಹುದು. ಬಹುತೇಕ ಮಂದಿ ನಿಧಾನವಾಗಿ ಶಾರೀರಿಕ ಸಂಬಂಧ ಬೆಳೆಸಲು ಇಷ್ಟಪಡ್ತಾರೆ. ಹಾಗೆ ನಿಧಾನವಾಗಿ ಅಂತಿಮ ಘಟ್ಟ ತಲುಪಲು ಬಯಸ್ತಾರೆ. ಯಾಂತ್ರಿಕವಾಗಿಯೇ ಕ್ರಿಯೆ ನಡೆಸಬೇಡಿ. ಭಂಗಿ ಬದಲಾಯಿಸಿ. ಏನಾದರೂ ಬದಲಾವಣೆಗಳನ್ನು ತನ್ನಿ.

Advertisement

• ಪೂರ್ತಿ ಭಾರ ಬಿಡಬೇಡಿ

ಸಂಭೋಗದ ವೇಳೇ ಪ್ರೀತಿಯಲ್ಲಿ ಭಾವೋದ್ರೇಕಕ್ಕೆ ಒಳಗಾಗೋದು ಸಹಜ. ಹಾಗಂತ ಸಂಗಾತಿ ಮೇಲಿರುವಾಗ ಪೂರ್ತಿ ಭಾರವನ್ನು ಅವರ ಮೇಲೆ ಹೇರುವುದು ಸರಿಯಲ್ಲ. ಇದ್ರಿಂದ ಅವರಿಗೆ ಉಸಿರಾಡಲು ತೊಂದರೆಯಾಗಬಹುದು. ಆದಷ್ಟು ಜಾಗರೂಕರಾಗಿ ವರ್ತಿಸಿ.

• ಆಕ್ರಮಣಕಾರಿ ಆಗಬೇಡಿ

ಆಕ್ರಮಣಕಾರಿ ಸಂಗಾತಿ ಅನೇಕರಿಗೆ ಇಷ್ಟವಾಗ್ತಾರೆ. ಹಾಗಂತ ಸಂಗಾತಿ ಸಿದ್ದವಿಲ್ಲದ ವೇಳೆ ನಿಮ್ಮ ಆಕ್ರಮಣ ಪ್ರದರ್ಶನ ಸರಿಯಲ್ಲ. ಸಂಗಾತಿಯ ಕಿವಿ, ಭುಜ, ಕುತ್ತಿಗೆ ಅಥವಾ ದೇಹದ ಇನ್ನಾವುದೋ ಭಾಗವನ್ನು ಕಚ್ಚುವ ಮೊದಲು ನಿಮ್ಮ ಸಂಗಾತಿ ಆಯಕ್ಟಿವ್ ಆಗಿದ್ದಾರಾ ಎಂಬುದನ್ನು ನೋಡಿಕೊಳ್ಳಿ. ನಿಮ್ಮ ಸಂಗಾತಿ ಆಯಕ್ಟಿವ್ ಆಗಿಲ್ಲವಾದ್ರೆ ಅವರು ಭಯಗೊಳ್ಳುವ ಸಾಧ್ಯತೆಯಿರುತ್ತದೆ. ಅಲ್ಲದೆ ಅದು ಅವರಿಗೆ ಕಿರಿಕಿರಿ ಉಂಟು ಮಾಡಿ ಪ್ರತಿಭಟಿಸಲೂ ಬಹುದು. ಇದು ಜಗಳಕ್ಕೂ ಕಾರಣವಾಗಬಹುದು. ಹೀಗಾಗಿ ಸಂಗಾತಿಯ ಭಾವನೆ, ಮೂಡ್ ನೋಡಿಕೊಂಡು ಸಂಭೋಗಿಸಲು ರೆಡಿಯಾಗಿ.

• ದೇಹದ ಅಂಗಗಳ ಬಗ್ಗೆ ಎಚ್ಚರ 

ದೇಹದ ಖಾಸಗಿ ಅಂಗ ಸಂಭೋಗದಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಇದ್ರಲ್ಲಿ ಎರಡು ಮಾತಿಲ್ಲ. ಇದರ ಪೋಷಣೆ, ಪಾಲನೆ ತುಂಬಾ ಆಗತ್ಯ. ಜೊತೆಗೆ ಸದಾ ಸ್ವಚ್ಛವಾಗಿಡುವುದೂ ಮುಖ್ಯ. ಹಾಗಂತ ದೇಹದ ಉಳಿದ ಭಾಗಗಳನ್ನು ನಿರ್ಲಕ್ಷ್ಯಿಸುವುದು ಸರಿಯಲ್ಲ.

Related News

Advertisement
Advertisement