ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Nejar Murder Case: ನೇಜಾರು ಹತ್ಯೆ ಪ್ರಕರಣ ಕೇಸ್‌; ಆರೋಪಿ ಜಾಮೀನು ಕುರಿತು ಅರ್ಜಿ ವಜಾ ಮಾಡಿ ಹೈಕೋರ್ಟ್‌ ಪೀಠ ಆದೇಶ

Nejar Murder Case: ಗಗನಸಖಿ ಸೇರಿ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಕುರಿತಂತೆ ಆರೋಪಿ ಪ್ರವೀಣ್‌ ಅರುಣ್‌ ಚೌಗುಲೆ ಜಾಮೀನು ಅರ್ಜಿಯನ್ನು ವಜಾ ಮಾಡಲಾಗಿದೆ.
03:09 PM Jun 27, 2024 IST | ಸುದರ್ಶನ್
UpdateAt: 03:10 PM Jun 27, 2024 IST
Advertisement

Nejar Murder Case: ಉಡುಪಿ ತಾಲೂಕಿನ ನೇಜಾರು ಸಮೀಪದ ತೃಪ್ತಿನಗರದಲ್ಲಿ ಗಗನಸಖಿ ಸೇರಿ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಕುರಿತಂತೆ ಆರೋಪಿ ಪ್ರವೀಣ್‌ ಅರುಣ್‌ ಚೌಗುಲೆ ಜಾಮೀನು ಅರ್ಜಿಯನ್ನು ವಜಾ ಮಾಡಲಾಗಿದೆ.

Advertisement

Middle Birth Collapse: ರೈಲಿನ ಮಿಡಲ್‌ ಬರ್ತ್‌ ಕುಸಿದು ಪ್ರಯಾಣಿಕ ಸಾವು

Advertisement

2023, ನವೆಂಬರ್‌ 12 ರಂದು ಈ ಭೀಕರ ದುರ್ಘಟನೆ ನಡೆದಿದ್ದು, ಆರೋಪಿ ಒಂದೇ ಕುಟುಂಬದ ಐನಾಜ್‌, ಹಸೀನಾ, ಅಫ್ನಾನ್‌ ಹಾಗೂ ಅಸೀಮ್‌ ಎಂಬುವವರನ್ನು ಹತ್ಯೆ ನಡೆಸಿದ್ದ. ನಂತರ ಪೊಲೀಸರು ಸಾಂದರ್ಭಿಕ ಸಾಕ್ಷಿ, ಸಿಸಿಟಿವಿ ದೃಶ್ಯ, ಆರೋಪಿಯ ಕೂದಲಿನ DNA ಆಧರಿಸಿ ಇಂದು ಗುರುವಾರ ವಾದ ಮಂಡನೆ ಮಾಡಿದ್ದು, ಈ ಮೂಲಕ ಹತ್ಯೆ ಆರೋಪಿಯ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿರುವುದಾಗಿ ವರದಿಯಾಗಿದೆ.

Urolagnia: ಈಕೆಯ ಗಂಡನಿಗೆ ವೇಶ್ಯೆಯರು ಮೂತ್ರ ಮಾಡೋದನ್ನು ನೋಡೋ ಅಭ್ಯಾಸವಂತೆ, ಅದಕ್ಕಾಗೆ ದುಡ್ಡು ಕೊಟ್ಟು ಹೋಗ್ತಾನಂತೆ – ಯಪ್ಪಾ.. ಏನಿದು ‘ಮೂತ್ರ ಕಾಮ’ !!

Advertisement
Advertisement