ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

New Criminal Laws: ಭಾರತೀಯ ನ್ಯಾಯ ಸಂಹಿತಾ ಬಿಲ್ ಜೊತೆಗೆ 3 ಕ್ರಿಮಿನಲ್ ಕಾನೂನು ಮಸೂದೆಗಳನ್ನು ಹಿಂಪಡೆದ ಕೇಂದ್ರ !!

10:05 AM Dec 12, 2023 IST | ಸುದರ್ಶನ್
UpdateAt: 10:05 AM Dec 12, 2023 IST
Image credit source: The hindu.com
Advertisement

New Criminal Laws: ಕೇಂದ್ರ ಸರ್ಕಾರ ದೇಶದಲ್ಲಿ ನ್ಯಾಯ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಲೋಕಸಭೆಯಲ್ಲಿ ಮಂಡಿಸಿದ ಮೂರು ಹೊಸ ಕ್ರಿಮಿನಲ್ ಕಾನೂನು ವಿಧೇಯಕಗಳನ್ನು (New Criminal Laws)ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸುಗಳ ಬಳಿಕ ಸರ್ಕಾರ ಹಿಂಪಡೆದಿದೆ. ಸಮಿತಿಯ ಶಿಫಾರಸುಗಳ ಆಧಾರದ ಅನುಸಾರ ವಿಧೇಯಕಗಳ ಹೊಸ ಆವೃತ್ತಿಗಳನ್ನು ರಚನೆ ಮಾಡುವ ಬಗ್ಗೆ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

Advertisement

ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಗಮನಿಸಿದರೆ, ಬ್ರಿಟಿಷ್ ಆಡಳಿತವನ್ನು ರಕ್ಷಿಸುವ ಹಾಗೂ ಬಲಪಡಿಸಲಾಗುತ್ತದೆ. ಶಿಕ್ಷೆ ವಿಧಿಸುವುದು ಮತ್ತು ನ್ಯಾಯವನ್ನು ನೀಡುವುದಲ್ಲ. ಅವುಗಳನ್ನು ಬದಲಿಸುವ ಮೂಲಕ, ಮೂರು ಹೊಸ ಕಾನೂನುಗಳು ಭಾರತೀಯ ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಮನೋಭಾವವನ್ನು ತರುವುದಾಗಿ ಅಮಿತ್ ಶಾ ಹೇಳಿದ್ದಾರೆ. ಎಲ್ಲಾ ಮೂರು ಕ್ರಿಮಿನಲ್ ಕಾನೂನುಗಳನ್ನು ಹೊಸದಾಗಿ ಪರಿಚಯಿಸುವುದಾಗಿ ಸರ್ಕಾರ ತಿಳಿಸಿದ್ದು, ಮುಂಗಾರು ಅಧಿವೇಶನದಲ್ಲಿ ಸರ್ಕಾರವು ಎಲ್ಲಾ ಮೂರು ವಿಧೇಯಕಗಳನ್ನು ಸದನದಲ್ಲಿ ಮಂಡಿಸಿದೆ.

ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ(Winter Session Of Parliament) ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಡೊಮೇನ್ ತಜ್ಞರ ಜೊತೆಗೆ ಹಾಗೂ ವಿವಿಧ ಮಧ್ಯಸ್ಥಗಾರರ ಜೊತೆಗೆ ಚರ್ಚೆ ನಡೆಸಿ ಎಲ್ಲಾ ಮೂರು ವಿಧೇಯಕಗಳಿಗೆ ಬದಲಾವಣೆಗೆ ಸೂಚಿಸಲಾಗಿದೆ. ಭಾರತೀಯ ನ್ಯಾಯಾಂಗ ಸಂಹಿತೆ ಮಸೂದೆ, 2023 ರ ಬದಲಿಗೆ ಹೊಸ ಮಸೂದೆಯನ್ನು ಪರಿಚಯಿಸಲು ಯೋಜನೆ ರೂಪಿಸಿದೆ.

Advertisement

ಇದನ್ನೂ ಓದಿ: Drought Relief Fund:ಬೆಳ್ಳಂಬೆಳಗ್ಗೆಯೇ ರೈತರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ - ಈ ವಾರವೇ ಖಾತೆಗೆ ಬರುತ್ತೆ ಬರ ಪರಿಹಾರ ಹಣ !! ಬೇಗ ಈ ಕೆಲಸ ಮಾಡಿ

Related News

Advertisement
Advertisement