ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Ghost Marriage: ದಕ್ಷಿಣ ಕನ್ನಡದಲ್ಲಿ ಪ್ರೇತ ಮದುವೆಗೆ ಕೊನೆಗೂ ಸಿಕ್ಕ ವರ, ಆ ಅದೃಷ್ಟವಂತ ಯಾರು ಗೊತ್ತ ? ಆಟಿಯಲ್ಲೇ ಮದುವೆ !!!

Ghost Marriage: ಪೇಪರೊಂದರಲ್ಲಿ ಪ್ರೇತಮದುವೆ ಜಾಹೀರಾತು ನೀಡಲಾಗಿತ್ತು. ಪುತ್ತೂರಿನ ವಧುವಿಗೆ ವರಬೇಕಾಗಿದೆ ಎಂದು ಜಾಹೀರಾತಿಗೆ ಇದೀಗ ತಾರ್ಕಿಕ ಅಂತ್ಯ ದೊರಕಿದೆ. ಕೊನೆಗೂ ಮದುವೆ ಗಂಡು ಸಿಕ್ಕಿದ್ದಾನೆ. ಯಾರು ಗೊತ್ತೇ ಆ ಅನುರೂಪ ಅದೃಷ್ಟವಂತ ವರ ?
11:30 AM May 20, 2024 IST | ಸುದರ್ಶನ್
UpdateAt: 01:40 PM May 20, 2024 IST
Advertisement

Ghost Marriage: ತುಳುನಾಡಿನಲ್ಲಿ "ಪ್ರೇತ ಮದುವೆ" ಮನೆಮಾತು. ಇತ್ತೀಚೆಗೆ ಪೇಪರೊಂದರಲ್ಲಿ ಪ್ರೇತಮದುವೆ ಜಾಹೀರಾತು ನೀಡಲಾಗಿತ್ತು. ಪುತ್ತೂರಿನ ವಧುವಿಗೆ ವರಬೇಕಾಗಿದೆ ಎಂದು ಜಾಹೀರಾತಿಗೆ ಇದೀಗ ತಾರ್ಕಿಕ ಅಂತ್ಯ ದೊರಕಿದೆ. ಕೊನೆಗೂ ಮದುವೆ ಗಂಡು ಸಿಕ್ಕಿದ್ದಾನೆ. ಯಾರು ಗೊತ್ತೇ ಆ ಅನುರೂಪ ಅದೃಷ್ಟವಂತ ವರ ?

Advertisement

ಇದನ್ನೂ ಓದಿ: Number Plate : ವಾಹನಗಳಿಗೆ ವಿವಿಧ ಬಣ್ಣಗಳಲ್ಲಿ ನಂಬರ್ ಪ್ಲೇಟ್ ಗಳು ಯಾಕೆ ಕೊಡ್ತಾರೆ ಗೊತ್ತಾ? : ಯಾವ ವಾಹನಕ್ಕೆ ಯಾವ ಬಣ್ಣದ ಪ್ಲೇಟ್ ನೀಡಲಾಗಿದೆ ಗೊತ್ತಾ?

ಹೌದು, ಕಾಸರಗೋಡು ಸಮೀಪದ ಬಾಯಾರು ಕಡೆಯ "ವರ" ಈಗ ನಿಗದಿ ಮಾಡಲಾಗಿದೆ. ಮುಂದಿನ "ಆಟಿ" ತಿಂಗಳಲ್ಲಿ ಪ್ರೇತ ಮದುವೆ ನಡೆಯಲಿರುವುದರ ಕುರಿತು ವರದಿಯಾಗಿದೆ. ಒಂದು ವಾರದ ಮಗು ಮೂವತ್ತು ವರ್ಷದ ಹಿಂದೆ ತೀರಿ ಹೋಗಿದ್ದು, ನಾಮಕರಣ ಕೂಡಾ ಆಗಿರಲಿಲ್ಲ. ಈಗ "ಪ್ರೇತ ಮದುವೆ" ಮಾಡಲು ನಿರ್ಧಾರ ಮಾಡಲಾಗಿದೆ.

Advertisement

Ghost Marriage: ನಾಚಿಕೊಂಡು ವಧು, ಖುಷಿಯಿಂದ ವರ, ಸತ್ತ 30 ವರ್ಷಗಳ ನಂತರ ನಡೆಯಿತು ಅದ್ದೂರಿ ಕುಲೆ ಮದ್ಮೆ( ಪ್ರೇತ ಮದುವೆ)

ಇದನ್ನೂ ಓದಿ: Health Tips: ಈ ಸಮಯದಲ್ಲಿ ತೂಕ ನೋಡಬಾರದು ಯಾಕೆ ಗೊತ್ತಾ?

ಪ್ರೇತಮದುವೆ ಜಾಹೀರಾತಿಗೆ ಮೊದಲು ಬಾಯಾರು ಸಮೀಪದ ನಿವಾಸಿಯೊಬ್ಬರು ಕರೆ ಮಾಡಿದ್ದರು. ಅನಂತರ 30 ಕ್ಕೂ ಅಧಿಕ ಸಂಬಂಧದವರು ಹುಡುಗ ವಿಚಾರಿಸಿ ಕರೆ ಮಾಡಿ ಸಂಪರ್ಕ ಮಾಡಿದ್ದರು. ನಂತರ ಪ್ರಶ್ನಾಚಿಂತನೆಯಲ್ಲಿ ಅವಲೋಕಿಸಿದಾಗ ಮೊದಲು ಕರೆ ಮಾಡಿದ ಬಾಯಾರಿನ ವರನೇ ಅಂತಿಮ ಎಂಬ ಸಲಹೆ ಬಂತು.

ಮುಂದಿನ ರವಿವಾರ "ಪ್ರೇತವರ" ನ ಕಡೆಯವರು ʼವಧು" ವಿನ ಮನೆಗೆ ಬರಲಿದ್ದು, ನಂತರ ನಾವು ಅವರ ಮನೆಗೆ ಹೋಗುವುದು, ಬಳಿಕ ನಿಶ್ಚಿತಾರ್ಥ. ಕೊನೆಗೂ ಪ್ರೇತಕ್ಕೆ ಮದುವೆ ನಿಕ್ಕಿ ಆಗಿದೆ. ವರನ ಮತ್ತು ವಧುವಿನ ಮನೆಯಲ್ಲಿ ಇನ್ನಿಲ್ಲದ ಸಡಗರ !! ಆಟಿಯಲ್ಲಿ ಮದುವೆ ಎಂದು ಪುತ್ತೂರು ನಿವಾಸಿ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

Preta Maduve: ‘ಪ್ರೇತ ಮದುವೆ’ಗೆ ವರ ಬೇಕೆಂದು ಜಾಹಿರಾತು ಪ್ರಕಟ – ಬಂತು 50ಕ್ಕೂ ಹೆಚ್ಚು ಪ್ರತಿಕ್ರಿಯೆ!!

Related News

Advertisement
Advertisement