Mangaluru: ಕಾರಿನ ಬಿಡಿಭಾಗಗಳ ಅಂಗಡಿಯಲ್ಲಿ ಭಾರೀ ಅಗ್ನಿ ಅವಘಡ
Mangaluru: ಕಾರಿನ ಬಡಿಭಾಗಗಳ ಅಂಗಡಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ಮೌಲ್ಯದ ಸೊತ್ತುಗಳ ನಷ್ಟವಾಗಿದೆ. ಈ ಘಟನೆ ಬೋಂದೆಲ್‌ನಲ್ಲಿ ನಡೆದಿದೆ.
03:54 PM Jun 07, 2024 IST | ಸುದರ್ಶನ್
UpdateAt: 03:54 PM Jun 07, 2024 IST
Advertisement
Mangaluru: ಕಾರಿನ ಬಡಿಭಾಗಗಳ ಅಂಗಡಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ಮೌಲ್ಯದ ಸೊತ್ತುಗಳ ನಷ್ಟವಾಗಿದೆ. ಈ ಘಟನೆ ಬೋಂದೆಲ್‌ನಲ್ಲಿ ನಡೆದಿದೆ.
Advertisement
ಕೂಡಲೇ ಘಟನಾ ಸ್ಥಳಕ್ಕೆ ಕದ್ರಿ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿದ್ದು, ಬೆಂಕಿಯನ್ನು ನಂದಿಸಿದೆ. ಈ ಘಟನೆ ಶಾರ್ಟ್ ಸರ್ಕ್ಯೂಟ್‌ನಿಂದ ನಡೆದಿದೆ ಎನ್ನಲಾಗಿದೆ.
Advertisement
Advertisement