ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Makar Sankranti 2024: ಈ ಬಾರಿಯ ಮಕರ ಸಂಕ್ರಾಂತಿ ಯಾವಾಗ? ಜ.14 ಅಥವಾ 15? ಇಲ್ಲಿದೆ ಉತ್ತರ

02:57 PM Jan 09, 2024 IST | ಹೊಸ ಕನ್ನಡ
UpdateAt: 03:00 PM Jan 09, 2024 IST
Advertisement

Makar Sankranti 2024: ಪ್ರತಿವರ್ಷ ಸಂಕ್ರಾಂತಿ ಹಬ್ಬವನ್ನು ಜನವರಿ 14 ರಂದು ಆಚರಿಸಲಾಗುತ್ತದೆ. ಆದರೆ ಈ ಸಲ ಅಂದರೆ 2024 ಅಧಿಕ ವರ್ಷವಾಗಿದೆ (ಫೆ.29) ಹಾಗಾಗಿ ಆಗಸ್ಟ್‌ 15 ರಂದು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸೂರ್ಯದೇವನು ಜ.15 ರಂದು ಧನು ರಾಶಿಯಿಂದ ಹೊರಟು 2.54 ಮಕರ ರಾಶಿಯನ್ನು ಪ್ರವೇಶ ಮಾಡುತ್ತಾನೆ. ಹಾಗಾಗಿ ಈ ವರ್ಷ ಜನವರಿ 15 ರಂದು ಮಕರ ಸಂಕ್ರಾಂತಿ ಆಚರಿಸಲಾಗುತ್ತದೆ.

Advertisement

ಇದನ್ನೂ ಓದಿ: Plastic water bottel: ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುವವರೇ ಎಚ್ಚರ !! ಇಲ್ಲಿದೆ ನೋಡಿ ಶಾಕಿಂಗ್ ವಿಚಾರ

ಮಕರ ಸಂಕ್ರಾಂತಿಯ ಪುಣ್ಯಕಾಲ; ಬೆಳಗ್ಗೆ 7.15 ಕ್ಕೆ ಪ್ರಾರಂಭವಾಗುತ್ತದೆ. ಸಂಜೆ 5.46 ಕ್ಕೆ ಕೊನೆಗೊಳ್ಳುತ್ತದೆ

Advertisement

ಮಕರ ಸಂಕ್ರಾಂತಿ ಮಹಾ ಪುಣ್ಯಕಾಲ: ಬೆಳಗ್ಗೆ 7.15 ರಿಂದ ಬೆಳಗ್ಗೆ 9 ಗಂಟೆ ತನಕ.

Advertisement
Advertisement