For the best experience, open
https://m.hosakannada.com
on your mobile browser.
Advertisement

Balloon Stuck in Throat: ಆಟವಾಡುತ್ತಿದ್ದಾಗ ಬಲೂನ್‌ ನುಂಗಿದ ಬಾಲಕ, 3 ವರ್ಷದ ಬಾಲಕ ಸಾವು!

12:57 PM Nov 27, 2023 IST | ಸುದರ್ಶನ್
UpdateAt: 12:57 PM Nov 27, 2023 IST
balloon stuck in throat  ಆಟವಾಡುತ್ತಿದ್ದಾಗ ಬಲೂನ್‌ ನುಂಗಿದ ಬಾಲಕ  3 ವರ್ಷದ ಬಾಲಕ ಸಾವು
Advertisement

Balloon Stuck in Throat: ಗಂಟಲಲ್ಲಿ ಬಲೂನ್‌ ಸಿಲುಕಿಕೊಂಡು( Balloon Stuck in Throat) ಬಾಲಕನೋರ್ವ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ. ಮೂರು ವರ್ಷದ ಬಾಲಕ ಮನೆಯ ಹೊರಗೆ ಸ್ನೆಹಿತರೊಂದಿಗೆ ಆಟವಾಡುತ್ತಿದ್ದು, ಈ ಸಂದರ್ಭದಲ್ಲಿ ಮಗು ಏಕಾಏಕಿ ಸಾವನ್ನಪ್ಪಿದ್ದೆ. ಈ ಘಟನೆ ಮಹಾರಾಷ್ಟ್ರದ ಪಾಲ್ಫಡದಲ್ಲಿ ನಡೆದಿದೆ.

Advertisement

ಸಂಜೆಯ ಸಮಯದಲ್ಲಿ ಬಾಲಕ ಸ್ನೇಹಿತರೊಂದಿಗೆ ಆಟವಾಡಿಕೊಂಡಿದ್ದ. ಇದ್ದಕ್ಕಿದ್ದಂತೆ ಆರೋಗ್ಯ ಹದಗೆಡಲು ಪ್ರಾರಂಭವಾಯಿತು. ಮನೆಯವರೆಲ್ಲ ಭಯಗೊಂಡಾಗ, ಏನಾಯಿತು ಎಂದು ಸ್ನೇಹಿತರಲ್ಲಿ ಕೇಳಿದಾಗ ಆಟವಾಡುತ್ತಾ ಬಲೂನ್‌ ನುಂಗಿರುವ ವಿಚಾರ ಹೇಳುತ್ತಾರೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗಿಲ್ಲ. ಮಗು ಮೃತ ಹೊಂದಿದೆ. ಮಕ್ಕಳು ಆಟವಾಡುವಾಗ ಯಾವ ವಸ್ತುಗಳ ಜೊತೆ ಆಟವಾಡುತ್ತಿದ್ದಾರೆ ಎಂದು ಪೋಷರು ಗಮನ ಹರಿಸಬೇಕು.

ಇದನ್ನೂ ಓದಿ: World Cup 2023: ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯನ್‌ ತಂಡಕ್ಕೆ ಇನ್ನೂ ಚಾಂಪಿಯನ್‌ ಸ್ವಾಗತ ಸಿಕ್ಕಿಲ್ಲ!! ಏಕೆ ಗೊತ್ತೇ?

Advertisement

Advertisement
Advertisement
Advertisement