For the best experience, open
https://m.hosakannada.com
on your mobile browser.
Advertisement

LPG Price Cut: ಜೂನ್‌ ತಿಂಗಳ ಮೊದಲ ದಿನವೇ ಸಿಹಿ ಸುದ್ದಿ; ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ರೂ.72 ಇಳಿಕೆ

LPG Price Cut: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆಯಾಗಿದೆ. 19ಕೆಜಿ ವಾಣಿಕ್ಯ ಸಿಲಿಂಡರ್ಗಳ ಬೆಲಯಲ್ಲಿ ರೂ.72 ದರ ಇಳಿಕೆ ಮಾಡಲಾಗಿದೆ. 
08:51 AM Jun 01, 2024 IST | ಸುದರ್ಶನ್
UpdateAt: 10:05 AM Jun 01, 2024 IST
lpg price cut  ಜೂನ್‌ ತಿಂಗಳ ಮೊದಲ ದಿನವೇ ಸಿಹಿ ಸುದ್ದಿ  ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ರೂ 72 ಇಳಿಕೆ
Advertisement

LPG Price Cut: ಜೂನ್‌ ತಿಂಗಳ ಮೊದಲ ದಿನವೇ ಜನರಿಗೆ ಸಿಹಿ ಸುದ್ದಿಯೊಂದು ಇದೆ. ಹೌದು, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆಯಾಗಿದೆ. 19ಕೆಜಿ ವಾಣಿಕ್ಯ ಸಿಲಿಂಡರ್ಗಳ ಬೆಲಯಲ್ಲಿ ರೂ.72 ದರ ಇಳಿಕೆ ಮಾಡಲಾಗಿದೆ.

Advertisement

ಇದನ್ನೂ ಓದಿ: Puttur : ರೈಲು ಡಿಕ್ಕಿ ಹೊಡೆದು ವ್ಯಕ್ತಿ ಮೃತ್ಯು

ಮೂರನೇ ಬಾರಿಗೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ದರ ಇಳಿಕೆಯಾಗಿದೆ. 14.2 ಕೆಜಿ ಗೃಹಬಳಕೆಯ ಸಿಲಿಂಡರ್‌ ಬೆಲೆ ಯಥಾಸ್ಥಿತಿ ಇದೆ. ಇದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

Advertisement

ಇದನ್ನೂ ಓದಿ: Belthangady: ಮಾನಸಿಕ ಅಸ್ವಸ್ಥೆಯ ಮೇಲೆ ನಿರಂತರ ಅತ್ಯಾಚಾರ; ಯುವತಿ ಗರ್ಭಿಣಿ

ವಾಣಿಜ್ಯ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ 69.50 ರೂ, ಕೋಲ್ಕತ್ತಾದಲ್ಲಿ ರೂ.72 ರೂ ಕಡಿಮೆಯಾಗಿದೆ.

Advertisement
Advertisement
Advertisement