For the best experience, open
https://m.hosakannada.com
on your mobile browser.
Advertisement

Lok Sabha Election 2024: ಬೆಂಗಳೂರಿನಲ್ಲಿ 144 ಸೆಕ್ಷನ್‌ ಜಾರಿ; ಮದ್ಯ ಇಲ್ಲ, ಬಹಿರಂಗ ಪ್ರಚಾರ ಸ್ಟಾಪ್ ‌

Lok Sabha Election 2024: ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಎ.26 ರಂದು ನಡೆಯಲಿರುವ ಕಾರಣ ಬೆಂಗಳುರಿನ ಎಂಟೂ ವಿಭಾಗಗಳಲ್ಲಿ ಪೊಲೀಸ್‌ ಭದ್ರತೆ ಮಾಡಲಾಗಿದೆ.
02:31 PM Apr 23, 2024 IST | ಸುದರ್ಶನ್
UpdateAt: 02:35 PM Apr 23, 2024 IST
lok sabha election 2024  ಬೆಂಗಳೂರಿನಲ್ಲಿ 144 ಸೆಕ್ಷನ್‌ ಜಾರಿ  ಮದ್ಯ ಇಲ್ಲ  ಬಹಿರಂಗ ಪ್ರಚಾರ ಸ್ಟಾಪ್ ‌

Lok Sabha Election 2024: ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಎ.26 ರಂದು ನಡೆಯಲಿರುವ ಕಾರಣ ಬೆಂಗಳುರಿನ ಎಂಟೂ ವಿಭಾಗಗಳಲ್ಲಿ ಪೊಲೀಸ್‌ ಭದ್ರತೆ ಮಾಡಲಾಗಿದೆ. ಹಾಗಾಗಿ ನಾಳೆ ಎ.24 ರ ಸಂಜೆ 6 ರಿಂದ ಎ.26 ರ ಮಧ್ಯರಾತ್ರಿಯವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ್‌ (B.Dayanand) ಹೇಳಿದ್ದಾರೆ.

Advertisement

ಇದನ್ನೂ ಓದಿ:  Personality Test: ಕತ್ತಿನ ಉದ್ದದಿಂದ ಅವರು ಎಂತಹ ವ್ಯಕ್ತಿ ಎಂದು ಹೇಳಬಹುದು!

ಬಹಿರಂಗ ಪ್ರಚಾರ ಮಾಡುವಂತಿಲ್ಲ. ಐದಕ್ಕೂ ಹೆಚ್ಚು ಜನರು ಒಂದು ಕಡೆ ಸೇರುವಂತಿಲ್ಲ. ಬೆಂಗಳೂರಿನಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ. ಸಂಜೆ 6 ರಿಂದ ಎ.26ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧವಿರುತ್ತದೆ. ಮುಕ್ತ, ನಿರ್ಭೀತ, ನಿಷ್ಕಲ್ಮಶ ಮತದಾನಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ಮತ್ತು ಪೊಲೀಸ್‌ ಆಯುಕ್ತ ದಯಾನಂದ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.

Advertisement

ಇದನ್ನೂ ಓದಿ:  Monalisa Painting: ಮೋನಾಲಿಸಾ ಯಾರು? : ನೂರಾರು ವರ್ಷಗಳಿಂದ ಕಾಡುತ್ತಿರುವ ಪ್ರಶ್ನೆಗೆ ಇಲ್ಲಿದೆ ಉತ್ತರ

Advertisement
Advertisement