ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Karnataka Holiday List: ರಾಜ್ಯ ಸರಕಾರದದಿಂದ 2024ರ ರಜಾದಿನಗಳ ಅಧಿಕೃತ ಘೋಷಣೆ - ಇಲ್ಲಿದೆ ನೋಡಿ 'ಸಾರ್ವತ್ರಿಕ ರಜೆ' ಪಟ್ಟಿ

10:00 AM Dec 15, 2023 IST | ಅಶ್ವಿನಿ ಹೆಬ್ಬಾರ್
UpdateAt: 10:04 AM Dec 15, 2023 IST
Image credit source: one India
Advertisement

Karnataka Holiday List: ರಾಜ್ಯ ಸರ್ಕಾರವು 2024ನೇ ಸಾಲಿನಲ್ಲಿ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ(General Holiday)ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದೀಗ ರಾಜ್ಯಪತ್ರ ಹೊರಡಿಸಿದೆ.

Advertisement

ರಾಜ್ಯ ಸರ್ಕಾರಿ ರಜೆ ಪಟ್ಟಿ ಹೀಗಿದೆ:
15-01-2024 - ಸೋಮವಾರ - ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
26-01-2024 - ಶುಕ್ರವಾರ-ಗಣರಾಜ್ಯೋತ್ಸವ
08-03-2024- ಶುಕ್ರವಾರ - ಮಹಾಶಿವರಾತ್ರಿ
29-03-2024- ಶುಕ್ರವಾರ -ಗುಡ್ ಪ್ರೈಡೆ
09-04-2024 - ಮಂಗಳವಾರ - ಯುಗಾದಿ ಹಬ್ಬ
11-04-2024 - ಗುರುವಾರ- ಖುತುಬ್ ಎ ರಂಜಾನ್
01-05-2024- ಬುಧವಾರ - ಕಾರ್ಮಿಕರ ದಿನಾಚರಣೆ
10-05-2024- ಶುಕ್ರವಾರ - ಬಸವ ಜಯಂತಿ, ಅಕ್ಷಯ ತೃತೀಯ
17-06-2024- ಸೋಮವಾರ - ಬಕ್ರೀದ್
17-07-2024- ಬುಧವಾರ - ಮೋಹರಂ ಕಡೇ ದಿನ
15-08-2024- ಗುರುವಾರ - ಸ್ವಾತಂತ್ರ್ಯ ದಿನಾಚರಣೆ
07-09-2024- ಶನಿವಾರ - ವರಸಿದ್ಧಿ ವಿನಾಯಕ ವ್ರತ
16-09-2024- ಸೋಮವಾರ - ಈದ್ ಮಿಲಾದ್
02-10-2024- ಬುಧವಾರ - ಗಾಂಧಿ ಜಯಂತಿ, ಮಹಾಲಯ ಅಮವಾಸ್ಯೆ
11-10-2024- ಶುಕ್ರವಾರ - ಮಹಾನವಮಿ, ಆಯುಧಪೂಜೆ 17-10-2024- ಗುರುವಾರ - ಮಹರ್ಷಿ ವಾಲ್ಮೀಕಿ ಜಯಂತಿ
31-10-2024- ಗುರುವಾರ - ನರಕ ಚತುರ್ದಶಿ
01-11-2024- ಶುಕ್ರವಾರ - ಕನ್ನಡ ರಾಜ್ಯೋತ್ಸವ 02-11-2024- ಶನಿವಾರ - ಬಲಿಪಾಡ್ಯಮಿ, ದೀಪಾವಳಿ

18-11-2024- ಸೋಮವಾರ - ಕನಕದಾಸ ಜಯಂತಿ
25-12-2024- ಬುಧವಾರ - ಕ್ರಿಸ್ ಮಸ್

Advertisement

2024ನೇ ಸಾಲಿನಲ್ಲಿ ರಾಜ್ಯ ಸರ್ಕಾರಿ ನೌಕರರ ಪರಿಮಿತ ರಜೆಗಳ ಪಟ್ಟಿ
01-01-2024 - ಸೋಮವಾರ – ವರ್ಷಾರಂಭ 25-03-2024 - ಸೋಮವಾರ – ಹೋಳಿಹಬ್ಬ
30-03-2024 - ಶನಿವಾರ – ಹೋಲಿ ಸ್ಯಾಟರ್ ಡೇ
05-04-2024 - ಶುಕ್ರವಾರ – ಜುಮತ್ ಉಲ್ ವಿದಾ
06-04-2024- ಶನಿವಾರ- ಷಬ್ ಎ ಖಾದರ್
17-04-2024 - ಬುಧವಾರ – ಶ್ರೀರಾಮನವಮಿ
25-05-2024 - ಗುರುವಾರ – ಬುದ್ಧ ಪೂರ್ಣಿಮ
16-08-2024 - ಶುಕ್ರವಾರ – ಶ್ರೀ ವರಮಹಾಲಕ್ಷ್ಮಿ ವ್ರತ
19-08-2024 - ಸೋಮವಾರ – ಋಗ್ ಉಪಕರ್ಮ, ಯಜುರ್ ಉಪ ಕರ್ಮ
20-08-2024 - ಮಂಗಳವಾರ – ಬ್ರಹ್ಮಶ್ರೀ ನಾರಾಯಣಗುರು ಜಯಂತಿ
26-08-2024 - ಸೋಮವಾರ- ಶ್ರೀಕೃಷ್ಣ ಜನ್ಮಾಷ್ಟಮಿ
06-09-2024 - ಶುಕ್ರವಾರ – ಸ್ವರ್ಣಗೌರಿ ವ್ರತ
17-09-2024 - ಮಂಗಳವಾರ – ವಿಶ್ವಕರ್ಮ ಜಯಂತಿ
15-11-2024 - ಶುಕ್ರವಾರ – ಗುರುನಾನಕ್ ಜಯಂತಿ
24-12-2024 - ಮಂಗಳವಾರ – ಕ್ರಿಸ್ ಮಸ್ ಈವ್

ಇದನ್ನು ಓದಿ: Agricultural loan: ರೈತರೇ ನೀವು ಕೃಷಿ ಸಾಲ ಮಾಡಿದ್ದೀರಾ? ಹಾಗಿದ್ರೆ ಸರ್ಕಾರದಿಂದ ನಿಮಗೊಂದು ಭರ್ಜರಿ ಗುಡ್ ನ್ಯೂಸ್ !!

Advertisement
Advertisement