ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Mustard Seeds For White Hair: ಈ ಕಾಳನ್ನು ಪುಡಿ ಮಾಡಿ ತೆಂಗಿನೆಣ್ಣೆ ಜೊತೆ ಹಚ್ಚಿ ಕೂದಲಿಗೆ ಹಚ್ಚಿದರೆ ಕ್ಷಣದಲ್ಲೇ ಕೂದಲು ಕಪ್ಪಾಗುವುದು!!

05:14 PM Jan 24, 2024 IST | ಅಶ್ವಿನಿ ಹೆಬ್ಬಾರ್
UpdateAt: 05:14 PM Jan 24, 2024 IST
Advertisement

White Hair: ಬಿಳಿ ಕೂದಲಿನ (White Hair)ಸಮಸ್ಯೆಯಿಂದ ಬಳಲುತ್ತಿದ್ದರೆ, ಇಲ್ಲಿದೆ ನೋಡಿ ಸರಳ (Home remedies)ಪರಿಹಾರ!!ಈ ಕಾಳನ್ನು ಪುಡಿ ಮಾಡಿ ತೆಂಗಿನೆಣ್ಣೆ(Coconut Oil)ಜೊತೆ ಹಚ್ಚಿದರೆ ಬಿಳಿ ಕೂದಲು ಬುಡದಿಂದಲೇ ಕಪ್ಪಾಗಲಿಸಲಿದೆ.

Advertisement

 

ಸಾಸಿವೆ ಬೀಜ ಕೂದಲು ಉದುರುವಿಕೆ, ತಲೆಹೊಟ್ಟು, ಒಣ ಕೂದಲು ಮುಂತಾದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಅಷ್ಟೇ ಅಲ್ಲದೆ, ಬಿಳಿ ಕೂದಲನ್ನು ಬುಡದಿಂದಲೇ ಕಪ್ಪಾಗಿಸಲು ಸಹಕರಿಸುವ ಜೊತೆಗೆ ಕೂದಲಿಗೆ ಬೇರುಗಳಿಂದ ಪೋಷಣೆಯನ್ನು ಒದಗಿಸುತ್ತದೆ.

Advertisement

 

ಒಂದು ಚಮಚ ಸಾಸಿವೆ ಪುಡಿ (Mustard )ಮತ್ತು ಒಂದು ಮೊಟ್ಟೆಯನ್ನು ಮಿಶ್ರಣ ಮಾಡಿಕೊಂಡು ಅದಕ್ಕೆ ತೆಂಗಿನೆಣ್ಣೆ ಮತ್ತು ಕ್ಯಾಸ್ಟರ್ ಆಯಿಲ್ ಬೆರೆಸಿ ಹೇರ್ ಮಾಸ್ಕ್ ತಯಾರಿಸಿಕೊಳ್ಳಿ.ಇದನ್ನು ಕೂದಲಿನ ಬೇರುಗಳಿಗೆ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ಕೂದಲನ್ನು ಶಾಂಪೂ ಮತ್ತು ಶುದ್ಧ ನೀರಿನಿಂದ ತೊಳೆಯಬೇಕು.ಸಾಸಿವೆ ಎಣ್ಣೆಯನ್ನು (Mustard Oil)ಬಿಸಿ ಮಾಡಿ ಕೂದಲು ಮತ್ತು ನೆತ್ತಿಯ ಮೇಲೆ ಮಸಾಜ್ ಮಾಡಿದರೆ ಬೇರುಗಳಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುವ ಜೊತೆಗೆ ಕೂದಲು ಕ್ರಮೇಣ ಕಪ್ಪಾಗಲು ಕಾರಣವಾಗುತ್ತದೆ.

 

ಸಾಸಿವೆ ಕಾಳುಗಳಲ್ಲಿ (Mustard seeds)ಪ್ರೋಟೀನ್, ಕ್ಯಾಲ್ಸಿಯಂ, ಒಮೆಗಾ -3 ಮತ್ತು ವಿಟಮಿನ್ ಇ ನಂತಹ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಕೂದಲು ಬಲಪಡಿಸಲು ನೆರವಾಗುವ ಜೊತೆಗೆ ಕಪ್ಪು ಬಣ್ಣ ಮರಳಲು ನೆರವಾಗುತ್ತದೆ. ಸಾಸಿವೆ ಬೀಜಗಳಲ್ಲಿ ವಿಟಮಿನ್ ಎ ಕಂಡುಬರಲಿದ್ದು, ಇದು ನೆತ್ತಿಯ ಕೂದಲಿನ ಬೆಳವಣಿಗೆಗೆ ಮತ್ತು ಕಾಲಜನ್ ಅನ್ನು ಹೆಚ್ಚಿಸಲು ಸಹಕರಿಸುವ ಪೋಷಕಾಂಶವನ್ನು ಒಳಗೊಂಡಿದೆ. ಸಾಸಿವೆಯಿಂದ ತೆಗೆದ ಎಣ್ಣೆ ಕೂದಲ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.

Advertisement
Advertisement