For the best experience, open
https://m.hosakannada.com
on your mobile browser.
Advertisement

Akrama Sakrama: ಅಕ್ರಮ-ಸಕ್ರಮ ಪಂಪ್‌ಸೆಟ್‌ ಯೋಜನೆ; ರೈತರಿಗೊಂದು ಬಿಗ್‌ ಅಪ್ಡೇಟ್‌!!

10:53 AM Jan 26, 2024 IST | ಹೊಸ ಕನ್ನಡ
UpdateAt: 11:32 AM Jan 26, 2024 IST
akrama sakrama  ಅಕ್ರಮ ಸಕ್ರಮ ಪಂಪ್‌ಸೆಟ್‌ ಯೋಜನೆ  ರೈತರಿಗೊಂದು ಬಿಗ್‌ ಅಪ್ಡೇಟ್‌
Advertisement

ಅಕ್ರಮ-ಸಕ್ರಮ ಪಂಪ್‌ ಸೆಟ್‌ ಯೋಜನೆಯಲ್ಲಿ ಟ್ರಾನ್ಸ್‌ಫಾರ್ಮ್‌ರಿಂದ 500 ಮೀ ಅಂತರದೊಳಗಿರುವ ಪಂಪ್‌ಸೆಟ್‌ ಮಾಲಿಕರು ರೂ.10ಸಾವಿರ ತುಂಬಿದವರಿಗೆ ಸಕ್ರಮ ಮಾಡುವ ಯೋಜನೆಯ ಲಾಭ ದೊರೆಯಲಿದೆ ಎಂದು ಸಚಿವ ಸಂತೋಷ್‌ ಲಾಡ್‌ ಹೇಳಿದ್ದಾರೆ.

Advertisement

ಇದನ್ನೂ ಓದಿ: Republic Recipe: ತ್ರಿವರ್ಣದ ಆಹಾರವನ್ನು ಮನೆಯಲ್ಲೇ ತಯಾರಿಸಿ ಹೀಗೆ, ಎಲ್ಲರಿಗೂ ಪಕ್ಕಾ ಇಷ್ಟವಾಗುತ್ತೆ!

ರೈತರಿಗೆ ಇದು ಸಿಹಿ ಸುದ್ದಿ ಎಂದೇ ಹೇಳಬಹುದು.

Advertisement

500 ಮೀ ಅಂತರ ಮೇಲ್ಪಟ್ಟವರಿಗೆ ಸೋಲಾರ್‌ ಅಳವಡಿಸಲಾಗುವುದು. ಜಿಲ್ಲೆಯಲ್ಲಿ 8 ರಿಂದ 10 ಸಾವಿರ ರೈತರು ಇದರ ಲಾಭ ಪಡೆಯಲಿರುವು ಕುರಿತು ಸಚಿವರು ತಿಳಿಸಿದ್ದಾರೆ. ರೈತರೇ ಫೋನ್‌ ಮಾಡಿ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟಿದೆ ಎಂದು ತಿಳಿಸುವ ಮೊದಲೇ ಹೆಸ್ಕಂ ಇಲಾಖೆಗೆ ಇವು ನೇರವಾಗಿ ತಿಳಿಯುವ ತಂತ್ರಜ್ಞಾನವನ್ನು ರೂಪಿಸುವಂತೆ ಸೂಚಿಸಿದ್ದಾರೆಂದು ವರದಿಯಾಗಿದೆ.

ಅಧಿಕಾರಿಗಳು ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟಾಗ ಈ ಕ್ರಮವನ್ನು ಕೂಡಲೇ ಕೈಗೊಳ್ಳತಕ್ಕದ್ದು. 1912 ಟೋಲ್‌ ಫ್ರೀ ದೂರವಾಣಿಗೆ ಬರುವ ಅಹವಾಲುಗಳನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೂಡಲೇ ಸ್ಪಂದಿಸುವಂತೆ ತಿಳಿಸಲಾಗಿದ ಎಂದು ವರದಿಯಾಗಿದೆ.

Advertisement
Advertisement
Advertisement