For the best experience, open
https://m.hosakannada.com
on your mobile browser.
Advertisement

Good News For Couples: ಹೊಸ ವರ್ಷಕ್ಕೆ ಕಪಲ್ಸ್ ಗಳಿಗೆ ಭರ್ಜರಿ ಗುಡ್ ನ್ಯೂಸ್ - ಇಲ್ಲಿದೆ ನೋಡಿ ನಿಮಗೊಂದು ಹೊಸ ಅವಕಾಶ !!

11:15 AM Dec 15, 2023 IST | ಕಾವ್ಯ ವಾಣಿ
UpdateAt: 11:22 AM Dec 15, 2023 IST
good news for couples  ಹೊಸ ವರ್ಷಕ್ಕೆ ಕಪಲ್ಸ್ ಗಳಿಗೆ ಭರ್ಜರಿ ಗುಡ್ ನ್ಯೂಸ್   ಇಲ್ಲಿದೆ ನೋಡಿ ನಿಮಗೊಂದು ಹೊಸ ಅವಕಾಶ
Advertisement

Good News For Couples: ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳಲು ನಾವೆಲ್ಲರೂ ಕಾಯುತ್ತಿದ್ದೇವೆ. ಅಂತೆಯೇ ಈ ಹಿನ್ನೆಲೆ ಕೇಂದ್ರ ವಿಭಾಗ ಪೊಲೀಸರು ಹೈಅಲರ್ಟ್ ಆಗಿದ್ದು, ನಗರದ ಎಲ್ಲಾ ವಿಭಾಗಗಳಲ್ಲಿ ಅಗತ್ಯ ಭದ್ರತಾ ಕ್ರಮಕ್ಕೆ ಪೊಲೀಸರಿಂದ ಸಿದ್ಧತೆ ನಡೆದಿದೆ. ಹೊಸ ವರ್ಷ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತರ ನಡೆಯದಂತೆ ಪೊಲೀಸರು ಮುಂಜಾಗ್ರತೆ ಕ್ರಮ ಕೈಗೊಳ್ಳಳು ಸಿದ್ದರಾಗಿದ್ದಾರೆ.

Advertisement

ಈಗಾಗಲೇ ಕಳೆದ ವರ್ಷ ಬ್ರಿಗೇಡ್ ರಸ್ತೆಯಲ್ಲಿ ಕಪಲ್ಸ್‌ಗೆ ಸಮಸ್ಯೆಯಾಗಿತ್ತು. ಯುವಕ ಯುವತಿಯರ ಮೇಲೆ ಹಲ್ಲೆಯಾಗಿತ್ತು. ಆದ್ದರಿಂದ ಈ ಬಾರಿ ಪೊಲೀಸರು ಕಪಲ್ಸ್ ಗೆ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಿರುತ್ತಾರೆ.

ಇದನ್ನು ಓದಿ: Nandini Milk: ನಂದಿನಿ ಹಾಲು ಗ್ರಾಹಕರಿಗೆ ಬ್ಯಾಡ್ ನ್ಯೂಸ್- ಹೊಸ ವರ್ಷಕ್ಕೆ ದರದಲ್ಲಿ ಭಾರೀ ಏರಿಕೆ?!

Advertisement

ಹೌದು, ಈ ಬಾರಿ ಹೊಸ ವರ್ಷಕ್ಕೆ ಬೆಂಗಳೂರಿನ ಬ್ರಿಗೇಡ್ ರೋಡ್ ನಲ್ಲಿ ವರ್ಷಚಾರಣೆ ಆಚರಿಸುವ ಕಪಲ್ಸ್ ಗಳಿಗೆ ಸಿಹಿ ಸುದ್ದಿ ಇದಾಗಿದ್ದು, (Good News For Couples) ಪೊಲೀಸರು ಕಪಲ್ಸ್ ಗೆ ಪ್ರತ್ಯೇಕವಾದ ಮಾರ್ಗ ರೂಪಿಸಿದ್ದು, ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಿ ಭದ್ರತೆ ವ್ಯವಸ್ಥೆ ನೀಡಲಾಗುತ್ತಿದೆ. ಕಪಲ್ಸ್ ಇರೋ ಕಡೆ ಬೇರೆ ಯಾರಿಗೂ ನಿಲ್ಲಲ್ಲೂ ಅವಕಾಶ ಕೊಡುವುದಿಲ್ಲ. ಬ್ಯಾರಿಕೇಡ್ ಹಾಕಿ ಪ್ರತ್ಯೇಕವಾದ ವ್ಯವಸ್ಥೆಯನ್ನ ಮಾಡಲು ಸಿದ್ಧತೆ ಕೂಡ ಮಾಡಲಾಗಿದೆ.

Advertisement
Advertisement
Advertisement