For the best experience, open
https://m.hosakannada.com
on your mobile browser.
Advertisement

PSI Recruitment: PSI ಮರು ಪರೀಕ್ಷೆ ದಿನಾಂಕ ಫಿಕ್ಸ್- KEA ಯಿಂದ ಘೋಷಣೆ !!

03:37 PM Nov 22, 2023 IST | ಅಶ್ವಿನಿ ಹೆಬ್ಬಾರ್
UpdateAt: 03:46 PM Nov 22, 2023 IST
psi recruitment  psi ಮರು ಪರೀಕ್ಷೆ ದಿನಾಂಕ ಫಿಕ್ಸ್  kea ಯಿಂದ ಘೋಷಣೆ
Advertisement

PSI Recruitment: ಬಹುನಿರೀಕ್ಷಿತ 545 ಪಿಎಸ್‌ಐ ನೇಮಕಾತಿ (PSI Recruitment)ಕುರಿತ ಮಹತ್ವದ ಮಾಹಿತಿ ಇಲ್ಲಿದೆ ನೋಡಿ!!545 ಪಿಎಸ್‌ಐ ನೇಮಕಾತಿಯ ಮರುಪರೀಕ್ಷೆಗೆ ದಿನಾಂಕ ನಿಗದಿ ಮಾಡಲಾಗಿದ್ದು, ಡಿಸೆಂಬರ್ 23 ರಂದು ಮರು ಪರೀಕ್ಷೆ ನಡೆಸಲಾಗುವ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಅವರು ಮಾಹಿತಿ ನೀಡಿದ್ದಾರೆ.

Advertisement

ಡಿ. 23ರಂದು ಬೆಂಗಳೂರಿನಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟ‌ರ್ ನೇಮಕಾತಿಯ ಮರು ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಪೊಲೀಸ್ ಇಲಾಖೆ ನಡೆಸಿದ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳು ಮರು ಪರೀಕ್ಷೆ ಬರೆಯಲು ಅರ್ಹರು ಎಂದು ತಿಳಿಸಿದ್ದಾರೆ.

https://x.com/KEA_karnataka/status/1727239775432978919?s=20

Advertisement

ಇದನ್ನು ಓದಿ: IDBI Recruitment 2023: ಬ್ಯಾಂಕ್ ಆಫ್ ಇಂಡಿಯಾ ಅಧೀನದ ಈ ಸಂಸ್ಥೆಯಲ್ಲಿದೆ ಕೈತುಂಬಾ ಸಂಬಳದ ಭರ್ಜರಿ ಉದ್ಯೋಗವಕಾಶ !!

Advertisement
Advertisement
Advertisement