For the best experience, open
https://m.hosakannada.com
on your mobile browser.
Advertisement

KSRTC New Rules: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಹೊಸ ಆದೇಶ ಜಾರಿ! ಪಿಂಕ್ ಟಿಕೆಟ್ ಮೇಲೆ ದಂಡ!

KSRTC New Rules: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಇತ್ತೀಚೆಗೆ ಹೊಸ ಆದೇಶವನ್ನು (KSRTC New Rules) ಹೊರಡಿಸಿದ್ದಾರೆ.
01:13 PM Jun 22, 2024 IST | ಕಾವ್ಯ ವಾಣಿ
UpdateAt: 01:16 PM Jun 22, 2024 IST
ksrtc new rules  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಹೊಸ ಆದೇಶ ಜಾರಿ  ಪಿಂಕ್ ಟಿಕೆಟ್ ಮೇಲೆ ದಂಡ

KSRTC New Rules: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಇತ್ತೀಚೆಗೆ ಹೊಸ ಆದೇಶವನ್ನು (KSRTC New Rules) ಹೊರಡಿಸಿದ್ದಾರೆ. ಈ ಹೊಸ ಆದೇಶ ಪ್ರಕಾರ ಉಚಿತ ಟಿಕೆಟ್‌ನೊಂದಿಗೆ ಬಸ್‌ನಲ್ಲಿ ಪ್ರಯಾಣಿಸುವ ಮಹಿಳೆ ಪಿಂಕ್ ಟಿಕೆಟ್ ಕಳೆದುಕೊಂಡರೆ ದಂಡ ವಿಧಿಸಲಾಗುತ್ತದೆ.

Advertisement

Actor Darshan: ದರ್ಶನ್ ಗೆ ಅದೊಂದು ಮಾನಸಿಕ ರೋಗ ಇದೆಯಂತೆ !! ಇದೆಲ್ಲದಕ್ಕೂ ಕಾರಣ ಅದೇ ಅಂತೆ !

ಹೌದು, ಈಗಾಗಲೇ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ವಿತರಿಸುವ ಪಿಂಕ್ ಟಿಕೆಟ್ ಕಳೆದುಹೋದರೆ, ಬಸ್ ಕಂಡಕ್ಟರ್‌ನಿಂದ ಟಿಕೆಟ್‌ಗೆ ಹತ್ತು ರೂಪಾಯಿ ದಂಡ ವಿಧಿಸಲಾಗುತ್ತದೆ.

Advertisement

ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ಟಿಕೆಟ್‌ ವಿತರಣೆಯ ಸಂದರ್ಭದಲ್ಲಿ ನಿರ್ವಾಹಕರು  ಟಿಕೆಟ್  ಹಸ್ತಾಂತರಿಸುವ ಸಮಯದಲ್ಲಿ ವಿತರಿಸಲು ಮುಂಚಿತವಾಗಿ  ಆ ಟಿಕೆಟ್‌ಗಳಲ್ಲಿ ಘಟಕ, ವಿಭಾಗ, ಇಂದ, ಗೆ ಮತ್ತು ವೇಳಾಪಟ್ಟಿಯ ಆಯ್ಕೆಗಳಲ್ಲಿ ಸ್ಥಳವನ್ನು ಖಾಲಿ ಬಿಡಲಾಗಿದೆ.

ಇವೆಲ್ಲವನ್ನೂ ನಿರ್ವಾಹಕರು ಭರ್ತಿ ಮಾಡಿ ಅವರ ಸಹಿ ನಂತರ ಮಹಿಳೆಯರಿಗೆ ಪಿಂಕ್ ಟಿಕೆಟ್ ನೀಡಬೇಕು. ಒಂದುವೇಳೆ ಆಯೋಜಕರು ನೀಡಿದ ಚೀಟಿಯನ್ನು ಮಹಿಳೆಯರು ಕಳೆದುಕೊಂಡರೆ ಆಯೋಜಕರು ರೂ. 10 ದಂಡ ವಿಧಿಸಲು ಆದೇಶ ಹೊರಡಿಸಲಾಗಿದೆ.

ಸಲಿಂಗ ಲೈಂಗಿಕ ಕಿರುಕುಳ ಆರೋಪ; ಸಂತ್ರಸ್ತನ ವಿರುದ್ಧವೇ ದೂರು ದಾಖಲಿಸಿದ ಸೂರಜ್ ರೇವಣ್ಣ !!

Advertisement
Advertisement
Advertisement