ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

School Holiday: ಕರ್ನಾಟಕದ ಶಾಲಾ-ಕಾಲೇಜುಗಳಿಗೆ ಜನವರಿ 22ರಂದು ರಜೆ!?

04:07 PM Jan 17, 2024 IST | ಅಶ್ವಿನಿ ಹೆಬ್ಬಾರ್
UpdateAt: 04:07 PM Jan 17, 2024 IST
Advertisement

School Holiday:ಅಯೋಧ್ಯೆ ರಾಮ ಮಂದಿರದಲ್ಲಿ ಜನವರಿ 22ರಂದು ಶ್ರೀ ರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆ ನಡೆಯಲಿರುವ ಹಿನ್ನೆಲೆ ದೇಶದ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಶಾಲಾ-ಕಾಲೇಜುಗಳಿಗೆ ರಜೆ(Ayodhya Ram Mandir Holiday) ಘೋಷಣೆ ಮಾಡಲಾಗಿದೆ.

Advertisement

 

ಜನವರಿ 22ರಂದು ಕರ್ನಾಟಕದ ಶಾಲೆ - ಕಾಲೇಜುಗಳಿಗು ಕೂಡ ಸಾರ್ವತ್ರಿಕ ರಜೆ ಘೋಷಿಸುವಂತೆ ಆಗ್ರಹ ವ್ಯಕ್ತವಾಗಿದೆ. ಈ ಪುಣ್ಯ ದಿನದಂದು ಮಕ್ಕಳು ಲೋಕಾರ್ಪಣೆಗೆ ಸಾಕ್ಷಿಯಾಗಬೇಕು ಎಂಬ ಕಾರಣಕ್ಕೆ ರಜೆ ಘೋಷಣೆ ಮಾಡಲು ಹಲವರು ಆಗ್ರಹ ಮಾಡಿದ್ದಾರೆ. ಈ ಕುರಿತಂತೆ ಶ್ರೀರಾಮ ಸೇನೆ ಮತ್ತು ಹಲವರು ಹಿಂದೂ ಸಂಘಟನೆಗಳು ರಾಜ್ಯಪಾಲರಿಗೆ ಮನವಿ ಸಲ್ಲಿಸಿವೆ.

Advertisement

 

ಕರ್ನಾಟಕ ಹನುಮನ ಬೀಡು, ಹೀಗಾಗಿ ಜನವರಿ 22ರಂದು ರಾಜ್ಯದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಬೇಕು. ಈ ಅಮೋಘ ಕ್ಷಣವನ್ನು ನಮ್ಮ ಮಕ್ಕಳು ಕಣ್ತುಂಬಿಕೊಂಡು ನಮ್ಮ ಮುಂದಿನ ಪೀಳಿಗೆಗೆ ಈ ವೈಭವವನ್ನು ಸಾರಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Related News

Advertisement
Advertisement