Karnataka Education: ಪೋಷಕರೇ ಇತ್ತ ಗಮನಿಸಿ; ಈ ಬಾರಿ 1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ಇಲ್ಲ
Karnataka Education: ಒಂದನೇ ತರಗತಿ ದಾಖಲಾತಿಗೆ ಈ ಬಾರಿ 6 ವರ್ಷ ಕಡ್ಡಾಯ ಇಲ್ಲ ಎಂದು ಸರಕಾರ ಪೋಷಕರಿಗೆ ಹೇಳಿದೆ
11:02 AM May 29, 2024 IST | ಸುದರ್ಶನ್
UpdateAt: 11:07 AM May 29, 2024 IST
Advertisement
Karnataka Education: ಒಂದನೇ ತರಗತಿ ದಾಖಲಾತಿಗೆ ಈ ಬಾರಿ 6 ವರ್ಷ ಕಡ್ಡಾಯ ಇಲ್ಲ ಎಂದು ಸರಕಾರ ಪೋಷಕರಿಗೆ ಹೇಳಿದೆ.
Advertisement
ಜೂನ್ 1 ಕ್ಕೆ 6ವರ್ಷ ಪೂರ್ಣಗೊಂಡಿರುವ ಮಕ್ಕಳು ಒಂದನೇ ತರಗತಿಗೆ ಸೇರಿಸಬೇಕು ಎಂಬ ನಿಯಮ 2024-25 ನೇ ಶೈಕ್ಷಣಿಕ ಸಾಲಿಗೆ ಅನ್ವಯಿಸುವುದಿಲ್ಲ. ಇದು ಮುಂದಿನ ವರ್ಷ ಅಂದರೆ 2025-26 ಕ್ಕೆ ಶಾಲೆಗೆ ಸೇರಿಸುವ ಮಕ್ಕಳಿಗೆ ಈ ನಿಯಮ ಕಡ್ಡಾಯ ಅನ್ವಯವಾಗುತ್ತದೆ.
Advertisement
ಇದನ್ನೂ ಓದಿ: Government New Rules: ಪಿಂಚಣಿದಾರರಿಗೆ ಭರ್ಜರಿ ಗುಡ್ ನ್ಯೂಸ್! ಸರ್ಕಾರದ ಹೊಸ ನಿರ್ಧಾರ ಹೀಗಿದೆ
ಈ ಬಾರಿ ಸರಕಾರ ಶಾಲೆಗೆ ಮಕ್ಕಳನ್ನು ಸೇರಿಸುವಾಗ ಜನನ ಪ್ರಮಾಣ ಪತ್ರ, ಆಸ್ಪತ್ರೆ ದಾಖಲೆ, ಅಂಗನವಾಡಿ, ಆರೋಗ್ಯ ಸಹಾಯಕಿಯರ ದೃಢೀಕರಣ, ಪೋಷಕರು ನೀಡುವ ಸ್ವಯಂ ದೃಢೀಕರಿಸಿದ ಪ್ರಮಾಣ ಪತ್ರ ಸೇರಿ ಯಾವುದಾದರೂ ಒಂದು ದಾಖಲೆ ಸಲ್ಲಿಸಲು ಪೋಷಕರಿಗೆ ತಿಳಿಸಿದೆ.
ಇದನ್ನೂ ಓದಿ: Karnataka Seeds Price: ರೈತರಿಗೆ ಶಾಕಿಂಗ್ ನ್ಯೂಸ್; ಬಿತ್ತನೆ ಬೀಜ ದರ ರಾಜ್ಯದಲ್ಲಿ ಏರಿಕೆ
Advertisement