ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Kapu: ಪಿಲಿಕೋಲ ಸಂಪನ್ನ; ಒರ್ವನ ಸ್ಪರ್ಶಿಸಿದ ಪಿಲಿ

Kapu: ಕಾಪು ಶ್ರೀ ಬ್ರಹ್ಮ ಮುಗ್ಗೇರ್ಕಳ - ಪಿಲಿಚಂಡಿ ದೈವಸ್ಥಾನದಲ್ಲಿ ದ್ವೈ ವಾರ್ಷಿಕವಾಗಿ ನಡೆಯುವ ಪಿಲಿ ಕೋಲವು ಮೇ.4 ರಂದು ಸಂಪನ್ನಗೊಂಡಿತು.
10:28 AM May 05, 2024 IST | ಸುದರ್ಶನ್
UpdateAt: 10:28 AM May 05, 2024 IST

Kapu: ಕಾಪು ಶ್ರೀ ಬ್ರಹ್ಮ ಮುಗ್ಗೇರ್ಕಳ - ಪಿಲಿಚಂಡಿ ದೈವಸ್ಥಾನದಲ್ಲಿ ದ್ವೈ ವಾರ್ಷಿಕವಾಗಿ ನಡೆಯುವ ಪಿಲಿ ಕೋಲವು ಮೇ.4 ರಂದು ಸಂಪನ್ನಗೊಂಡಿತು.

Advertisement

ಇದನ್ನೂ ಓದಿ: Arecanut : ಕರ್ನಾಟಕದಲ್ಲಿ ಬೆಳೆಯೋ ಅಡಿಕೆಯಲ್ಲಿ ಈ ಭಾಗದ ಅಡಿಕೆಯೇ ಬೆಸ್ಟ್ ಅಂತೆ !!

ಹುಲಿಚಂಡಿ ದೈವವರು ಬ್ರಹ್ಮರ ಗುಂಡಕ್ಕೆ ಮೂರು ಸುತ್ತು ಬಂದಿದ್ದು, ಮಾರಿಯಮ್ಮ ಗುಡಿಯ ಮುಂಭಾಗದಲ್ಲಿ ನೆಡಲಾಗಿದ್ದ ಬಂಟ ಕಂಬವನ್ನೇರಿ ಜೀವಂತ ಕೋಳಿಯನ್ನು ಬಲಿಯಾಗಿ ಸ್ವೀಕರಿಸಿ ನಂತರ ಗ್ರಾಮ ಭೇಟಿಗೆ ಹೋಗುವುದು ಸಂಪ್ರದಾಯ. ಈ ಬಾರಿಯ ನಗರ ಪ್ರದಕ್ಷಿಣೆ ಮತ್ತು ಗ್ರಾಮ ಸಂಚಾರದ ಸಮಯದಲ್ಲಿ ಪಿಲಿಭೂತವು ಓರ್ವನನ್ನು ಸ್ಪರ್ಶ ಮಾಡಿದ್ದು, ನಂತರ ದೈವಸ್ಥಾನಕ್ಕೆ ಓಡಿ ಬಂದು ಪೂರ್ವ ಸಂಪ್ರದಾಯ ಪದ್ಧತಿ ಮಾಡಲಾಗಿದೆ.

Advertisement

ಇದನ್ನೂ ಓದಿ: Personality Test: ಹಣೆಯ ಆಕಾರ ನೋಡಿ ವ್ಯಕ್ತಿಗಳ ರಹಸ್ಯ ವ್ಯಕ್ತಿತ್ವ ತಿಳಿದುಕೊಳ್ಳಿ, ಸ್ವತಃ ನಿಮ್ಮ ಬಗ್ಗೆಯೇ ಒಮ್ಮೆ ಪರೀಕ್ಷಿಸಿ ನೋಡಿ !

Advertisement
Advertisement
Next Article