For the best experience, open
https://m.hosakannada.com
on your mobile browser.
Advertisement

Rishab Shetty: ಜಾಹೀರಾತು ಲೋಕಕ್ಕೆ ಎಂಟ್ರಿ ಕೊಟ್ಟ ಡಿವೈನ್ ಸ್ಟಾರ್‌ ರಿಷಬ್‌ ಶೆಟ್ಟಿ! ತುಳುನಾಡ ಸಂಸ್ಕೃತಿ ಬಿಂಬಿಸಿ ಕೊಟ್ಟ ರಿಷಬ್‌!!!

10:55 AM Jan 27, 2024 IST | ಹೊಸ ಕನ್ನಡ
UpdateAt: 02:57 PM Jan 27, 2024 IST
rishab shetty  ಜಾಹೀರಾತು ಲೋಕಕ್ಕೆ ಎಂಟ್ರಿ ಕೊಟ್ಟ ಡಿವೈನ್ ಸ್ಟಾರ್‌ ರಿಷಬ್‌ ಶೆಟ್ಟಿ  ತುಳುನಾಡ ಸಂಸ್ಕೃತಿ ಬಿಂಬಿಸಿ ಕೊಟ್ಟ ರಿಷಬ್‌
Advertisement

Rishab Shetty In Advertisement: ನಟ ರಿಷಬ್‌ ಶೆಟ್ಟಿ ಇದೀಗ ಜಾಹೀರಾತಿನ ಲೋಕಕ್ಕೆ ಕಾಲಿಟ್ಟಿದ್ದಾರೆ. ತುಳುನಾಡ ಸಂಸ್ಕೃತಿ ಬಿಂಬಿಸೋ ಪಂಚೆಯನ್ನು ಉಟ್ಟುಕೊಂಡು ಎಲ್ಲೆಡೆ ಕಾಣಿಸಿದ್ದ ರಿಷಬ್‌ ಅವರು ಇದೀಗ ಹಲವು ವಿಶೇಷತೆಗಳನ್ನು ಒಳಗೊಂಡ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

Advertisement


ಇದೀಗ ರಿಷಬ್‌ ಶೆಟ್ಟಿ ಈ ಒಂದು ಜಾಹೀರಾತಿನಲ್ಲಿ ಕಲೆ ಮತ್ತು ಸಂಸ್ಕೃತಿಯ ನಿರೂಪಣೆ ಮಾಡಿದ್ದಾರೆ.

ಇದನ್ನೂ ಓದಿ: Money Rules Changing from February 2024: ಫೆ.1 ರಿಂದ ಹಣ ಸಂಬಂಧಿತ ಈ ಎಲ್ಲಾ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಜೇಬಿಗೆ ಬೀಳಲಿದೆ ಕತ್ತರಿ!!

Advertisement

Advertisement
Advertisement
Advertisement