ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

SBI ಬ್ಯಾಂಕಿನಲ್ಲಿ ಖಾತೆ ಹೊಂದಿದ್ದೀರಾ?! ಹಾಗಿದ್ರೆ ಇಲ್ಲಿದೆ ನೋಡಿ ನಿಮಗೊಂದು ಭರ್ಜರಿ ಸಿಹಿ ಸುದ್ದಿ

09:46 AM Jan 19, 2024 IST | ಹೊಸ ಕನ್ನಡ
UpdateAt: 10:12 AM Jan 19, 2024 IST
Advertisement

SBI : ದೇಶದ ಅತಿದೊಡ್ಡ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ SBI ಬ್ಯಾಂಕ್(SBI Bnak) ಕೂಡ ಒಂದು. ಇದೀಗ ಎಸ್‌ಬಿಐ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ.

Advertisement

ಹೌದು, ಎಸ್‌ಬಿಐ(SBI) ಬ್ಯಾಂಕ್ ಹೂಡಿಕೆ ಮಾಡಲು ಉತ್ತಮ ಬ್ಯಾಂಕ್ ಗಳಲ್ಲಿ ಒಂದಾಗಿದ್ದು, ಹಲವು ಹೂಡಿಕೆ ಯೋಜನೆಗಳನ್ನು ರೂಪಿಸಿ ಹೆಚ್ಚು ಬಡ್ಡಿದರವನ್ನು ಒದಗಿಸಿ ತನ್ನ ಗ್ರಾಹಕರಿಗೆ ಹೆಚ್ಚು ಆದಾಯವನ್ನು ಒದಗಿಸುತ್ತದೆ. ಅಂತೆಯೇ ಇದೀಗ ಗ್ರೀನ್ ರೂಪಿ ಟರ್ಮ್ ಡೆಪಾಸಿಟ್ (green rupee term deposit) ಎಂಬ ಹೊಸ ಯೋಜನೆ ಜಾರಿಗೆ ತಂದಿದ್ದು, ಇದು ಅತ್ಯಂತ ಲಾಭದಾಯಕವಾದ ಠೇವಣಿ ಯೋಜನೆಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: EPFO ನಿಂದ ದೊಡ್ಡ ಪ್ರಕಟಣೆ; ಜನ್ಮ ದಿನಾಂಕದ ಪುರಾವೆಗಾಗಿ ಆಧಾರ್ ಕಾರ್ಡ್ ಮಾನ್ಯವಲ್ಲ; ಹಾಗಾದರೆ ಯಾವ ದಾಖಲೆ ಮುಖ್ಯ?

Advertisement

ಮುಖ್ಯವಾಗಿ ಈ ಯೋಜನೆಯು ಪರಿಸರ ಸ್ನೇಹಿ ಅಥವಾ ಈ ಪ್ರಾಜೆಕ್ಟ್ ಮಾಡಲು ಬಯಸುವ ಯುವಕ ಯುವತಿಯರಿಗೆ ಯೋಜನೆ ಹೆಚ್ಚು ಸಹಾಯಕ ಅಗಲಿದೆ.

Green Rupee Term Deposit ಮಾಡುವುದು ಹೇಗೆ?

SGRTD ಮೂರು ಹೂಡಿಕೆ ಆಯ್ಕೆಗಳನ್ನು ನೀಡಲಾಗಿದೆ. ಅವುಗಳೆಂದರೆ

• 36 ತಿಂಗಳುಗಳು (1,111 ದಿನಗಳು)

• 48 ತಿಂಗಳು (1,777 ದಿನಗಳು) ಹಾಗೂ

• 72 ತಿಂಗಳುಗಳು (2,222 ದಿನಗಳು).

ಹೂಡಿಕೆಗೆ ಸಿಗುವ ಬಡ್ಡಿ ದರ! (Rate of interest)

• 36 ತಿಂಗಳು ಹಾಗೂ 48 ತಿಂಗಳುಗಳ ಹೂಡಿಕೆಗೆ 6.65% ನಷ್ಟು ಬಡ್ಡಿ ಸಿಗುತ್ತದೆ.

• 72 ತಿಂಗಳುಗಳು ಹೂಡಿಕೆಯ ಮೇಲೆ 6.40% ಬಡ್ಡಿ ಪಡೆಯುತ್ತೀರಿ.

• ಹಿರಿಯ ನಾಗರಿಕರಿಗೆ ಕ್ರಮವಾಗಿ 7.15% ಹಾಗೂ 7.40% ಬಡ್ಡಿದರ ನೀಡಲಾಗುವುದು.

ಇನ್ನು ನೀವು ನೇರವಾಗಿ ನಿಮ್ಮ ಹತ್ತಿರದ SBI ಶಾಖೆಗೆ ಭೇಟಿ ನೀಡಿ ಈ ಯೋಜನೆಯ ಕುರಿತು ಮಾಹಿತಿ ಪಡೆದು ಬ್ಯಾಂಕಿನ ಈ ಹೊಸ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

Related News

Advertisement
Advertisement