For the best experience, open
https://m.hosakannada.com
on your mobile browser.
Advertisement

Ecuador: ಕಳಪೆ ರಸ್ತೆಯ ವೀಡಿಯೋ ಚಿತ್ರೀಕರಣ ಮಾಡಿದ 29 ವರ್ಷದ ಮಹಿಳಾ ಕೌನ್ಸಿಲರ್‌; ಹಾಡಹಗಲಿನಲ್ಲೇ ಗುಂಡಿಟ್ಟು ಬರ್ಬರ ಹತ್ಯೆ

10:44 AM Feb 10, 2024 IST | ಹೊಸ ಕನ್ನಡ
UpdateAt: 10:44 AM Feb 10, 2024 IST
ecuador  ಕಳಪೆ ರಸ್ತೆಯ ವೀಡಿಯೋ ಚಿತ್ರೀಕರಣ ಮಾಡಿದ 29 ವರ್ಷದ ಮಹಿಳಾ ಕೌನ್ಸಿಲರ್‌  ಹಾಡಹಗಲಿನಲ್ಲೇ ಗುಂಡಿಟ್ಟು ಬರ್ಬರ ಹತ್ಯೆ
Advertisement

ಕಳಪೆ ರಸ್ತೆಯ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ಕೌನ್ಸಿಲರನ್ನು ಗುಂಡಿಕ್ಕಿ ಕೊಂದ ಘಟನೆಯೊಂದು ಈಕ್ವೆಡಾರ್‌ನಲ್ಲಿ ನಡೆದಿದೆ. ಮಹತ್ವದ ಸಭೆ ಮುಗಿದ ಬಳಿಕ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ.

Advertisement

ಡಯಾನಾ ಕಾರ್ನೆರೋ (29 ವರ್ಷ) ಎಂಬುವವರೇ ದುಷ್ಕರ್ಮಿಗಳ ಹೊಡೆತಕ್ಕೆ ಸಿಲುಕಿ ಮೃತ ಹೊಂದಿದವರು. ಗುವಾಯಾಸ್‌ ನ ನರನ್‌ ಜಾಲ್‌ ಪ್ರದೇಶದಲ್ಲಿನ ಕಳಪೆ ಕಾಮಗಾರಿ ರಸ್ತೆಯ ವಿಡಿಯೋ ಚಿತ್ರೀಕಣ ಮಾಡುತ್ತಿದಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆಕೆಯ ಹಣೆಗೆ ಗುಂಡು ಹೊಡೆದು ಪರಾರಿಯಾಗಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಈ ಘಟನೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.

Advertisement
Advertisement
Advertisement