ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Electric pole: ಕೃಷಿ ಭೂಮಿಯಲ್ಲಿ ಟ್ರಾನ್ಸ್ಫರ್ಮರ್, ವಿದ್ಯುತ್ ಕಂಬ ಹೊಂದಿರುವವರಿಗೆ ಮಹತ್ವದ ಮಾಹಿತಿ !!

Transformer and electric pole: ವಿದ್ಯುತ್ ಕಂಬ, ಟ್ರಾನ್ಸ್ಫರ್ ನಿಮ್ಮ ಜಮೀನಿನಲ್ಲಿದ್ದರೆ ವಿದ್ಯುತ್ ಕಾಯ್ದೆ 2003ರ ಸೆಕ್ಷನ್ 57 ರ ಪ್ರಕಾರ ಉತ್ತಮವಾದ ಲಾಭ ನಿಮಗೆ.
12:20 PM Apr 02, 2024 IST | ಸುದರ್ಶನ್
UpdateAt: 12:20 PM Apr 02, 2024 IST
Advertisement

Transformer and electric pole: ನಮ್ಮ ಭಾರತ ದೇಶದ ಮೂಲ ಕೃಷಿ, ನಮ್ಮ ದೇಶದಲ್ಲಿ ಈಗ ಬೇರೆ ಉದ್ಯೋಗಗಳು ಇಂಡಸ್ಟ್ರಿಗಳು ಹೆಚ್ಚಿರಬಹುದು. ಆದರೆ, ಭಾರತದ ಮೂಲ ಉದ್ಯಮ ಮತ್ತು ಉದ್ಯೋಗ ಕೃಷಿ (Agriculture), ರೈತನೆ ನಮ್ಮ ದೇಶದ ಬೆನ್ನೆಲುಬು. ಅಂತೆಯೇ ಸರ್ಕಾರ ಕೂಡ ರೈತರಿಗೆ ಹಲವಾರು ಯೋಜನೆ, ಸೌಲಭ್ಯಗಳನ್ನು ಒದಗಿಸಿಕೊಡುತ್ತದೆ. ರೈತರಿಗೆ ಯಾವುದೆ ರೀತಿಯ ತೊಂದರೆ ಉಂಟಾದರೂ ಅದನ್ನು ಆ ಕೂಡಲೇ ಸರಿ ನಡೆಸುತ್ತದೆ. ಅಂತೆಯೇ ಇದೀಗ ಕೃಷಿ ಭೂಮಿಯಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫರ್ಮರ್ ಇರುವ ರೈತರಿಗೆ ಸಿಹಿ ಸುದ್ದಿ ಎದುರಾಗಿದೆ.

Advertisement

ರೈತರೆ ನಿಮ್ಮ ಕೃಷಿ ಭೂಮಿಯ(Agriculture Land) ಲ್ಲಿ ಟ್ರಾನ್ಸ್ಫರ್ಮರ್(Transformer)ಕಂಬಗಳು ಇದ್ದರೆ ಇದರಿಂದ ತೊಂದರೆ ಎಂದು ಭಾವಿಸಬೇಡಿ. ಕೃಷಿ ಚಟುವಟಿಕೆಗೆ ತೊಂದರೆ ಆಗುತ್ತಲ್ಲಾ ಎಂದು ಚಿಂತೆಗೀಡಾಗಬೇಡಿ. ಯಾಕೆಂದ್ರೆ ಇದರಿಂದ ನೀವು ಸಾಕಷ್ಟು ಲಾಭಗಳನ್ನು ಗಳಿಸುತ್ತೀರಾ. ಈ ಬಗ್ಗೆ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ.

ಹೌದು, ನೀವು ಕೃಷಿಕರಾಗಿದ್ದು, ಹಾಗೂ ನಿಮ್ಮ ಕೃಷಿ ಭೂಮಿಯ(Agriculture Land) ಮೇಲೆ ಟ್ರಾನ್ಸ್ಫ ರ್ ಕಂಬಗಳು ಇದ್ದರೆ ನೀವು ಸಾಕಷ್ಟು ಲಾಭಗಳನ್ನು( Electricity transformers subsidy) ಗಳಿಸುತ್ತೀರಾ. ಸರ್ಕಾರವು ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಹೊಸ ಯೋಜನೆ ಜಾರಿಗೆ ಮುಂದಾಗಿದ್ದು, ವಿದ್ಯುತ್ ಕಂಬ, ಟ್ರಾನ್ಸ್ಫರ್ ನಿಮ್ಮ ಜಮೀನಿನಲ್ಲಿದ್ದರೆ ವಿದ್ಯುತ್ ಕಾಯ್ದೆ 2003ರ ಸೆಕ್ಷನ್ 57 ರ ಪ್ರಕಾರ ಉತ್ತಮವಾದ ಲಾಭ ನೀಡಲು ಮುಂದಾಗಿದೆ. ಇಷ್ಟೇ ಅಲ್ಲದೆ ಜೊತೆಗೆ ಪರಿಹಾರ ಹಣವೂ ಸಿಗಲಿದ್ದು ಇದಕ್ಕೆ ಲಿಖಿತ ರೂಪದಲ್ಲಿ ರೈತರು ಅರ್ಜಿ ಸಲ್ಲಿಸಬೇಕಿದ್ದು ನೀವು ಅರ್ಜಿ ಸಲ್ಲಿಸಿದ್ದ 30 ದಿನದ ಒಳಗೆ ಅರ್ಜಿ ಸ್ವೀಕಾರ ವಾಗಲಿದೆ. ಬಳಿಕ ಯಾವ ವಿಧವಾದ ಕಂಬ, ಪವರ್ ಸಾಮರ್ಥ್ಯದ ಆಧಾರದ ಮೇಲೆ ಹಣಕಾಸಿನ ನೆರವು ನೀಡಲಾಗುವುದು.

Advertisement

ಏನಿದು ಯೋಜನೆ?
ನಿಮ್ಮ ಕೃಷಿ ಭೂಮಿಯಲ್ಲಿ ಕರೆಂಟ್‌ ಕಂಬ ಅಥವಾ ಡಿಪಿ(DP) ಹಾಗೂ ಟ್ರಾನ್ಸ್‌ ಫಾರ್ಮರ್‌ ಗಳು ಇದ್ದರೆ ಸರ್ಕಾರದಿಂದ ರೈತರಿಗೆ ತಿಂಗಳಿಗೆ ಉಚಿತ 5 ರಿಂದ 10 ಸಾವಿರ ಹಣ ಸಿಗುತ್ತದೆ. ಸರ್ಕಾರವೇ ಅದರ ನಿರ್ವಹಣೆ ಕೂಡ ಮಾಡುತ್ತದೆ. 5 ರಿಂದ 10 ಸಾವಿರ ಹಣದ ಜೊತೆಗೆ ಟಿಸಿಗಳ ನಿರ್ವಹಣೆಯನ್ನು ಕೂಡ ಉಚಿತವಾಗಿ ಮಾಡುತ್ತದೆ. ಇದರಿಂದ ರೈತರಿಗೆ ಯಾವುದೇ ರೀತಿಯ ನಷ್ಟಗಳು ಸಂಭವಿಸುವುದಿಲ್ಲ. NOC ಪ್ರಮಾಣಪತ್ರ ಕೂಡ ಸಿಗುತ್ತದೆ.

ಈ ಯೋಜನೆಯ ಲಾಭಗಳೇನು?
• ಈ ಯೋಜನೆಯ ಲಾಭ ಪಡೆಯಲು ರೈತರು KEB ಗೆ ಕೈ ಬರವಣಿಗೆಯಲ್ಲಿ ಒಂದು ಅರ್ಜಿಯನ್ನು ಸಲ್ಲಿಸಬೇಕು
• ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ಸಂಪರ್ಕ ಸಿಗದೆ ಹೋದರೆ, ಒಂದು ವಾರಕ್ಕೆ 100 ರೂಪಾಯಿ ಪರಿಹಾರ ನೀಡಬೇಕು ಎಂದು ಕಾನೂನಿನ ನಿಯಮ (Law) ಸಹ ಇದೆ.
• ರೈತರ ನೆಲದಲ್ಲಿ ಇರುವ ಟ್ರಾನ್ಸ್ಫಾರ್ಮರ್ ಗಳಿಗೆ ತೊಂದರೆ ಉಂಟಾದರೆ 48 ಗಂಟೆಗಳ ಒಳಗೆ ಕಂಪನಿಯವರು ಬಂದು ಅದನ್ನು ಸರಿ ಮಾಡಬೇಕು.
• ರೈತರು ತಮ್ಮ ನೆಲದಲ್ಲಿ DP ಅಥವಾ POL ಇಟ್ಟುಕೊಂಡಿರುತ್ತಾರೆ, ಇದರ ವೆಚ್ಚ ₹15,000 ರೂಪಾಯಿ, ಕೃಷಿಗೆ ಬಳಸುವ ಪಂಪ್, ಕಂಬ ಮತ್ತು ಇನ್ನಿತರ ವೆಚ್ಚಗಳನ್ನು KEB ಭರಿಸಬೇಕು.
• ಕೃಷಿ ನೆಲದಲ್ಲಿರುವ DP ಮತ್ತು POL ಗಾಗಿ ರೈತರಿಗೆ MSEB ಇಂದ ತಿಂಗಳಿಗೆ 2000 ಇಂದ 5000 ರೂಪಾಯಿಯವರೆಗು ವಿದ್ಯುತ್ ಸೌಲಭ್ಯ ಕೊಡಲಾಗುತ್ತದೆ. ಒಂದು ವೇಳೆ ಕಂಪನಿಯ ನಿರ್ಧಾರದಿಂದ ಒಂದು ನೆಲದಿಂದ ಮತ್ತೊಂದು ಕಡೆಗೆ ವರ್ಗಾಯಿಸಬೇಕು ಎಂದರೆ, MSEB ಎಲೆಕ್ಟ್ರಿಸಿಟಿ ವರ್ಗಾಯಿಸಲು ಸ್ಟೇಶನ್, ಟ್ರಾನ್ಸ್ಫಾರ್ಮರ್, ಡಿಪಿ, ಕಂಬ ಎಲ್ಲವನ್ನು ಕೂಡ ಚೇಂಜ್ ಮಾಡಬೇಕಾಗುತ್ತದೆ.

ಇದನ್ನೂ ಓದಿ: Ambani Adani Agreement: ಪರಸ್ಪರ ಸ್ಪರ್ಧಿಗಳಾಗಿದ್ದ ಮುಖೇಶ್ ಅಂಬಾನಿ-ಗೌತಮ್ ಅದಾನಿ ಒಪ್ಪಂದ !

ಹಣ ಎಷ್ಟು ಸಿಗುತ್ತದೆ?
ವಿದ್ಯುತ್ ಕಂಬ (Electric Pole) ಇದ್ದರೆ ಪರಿಹಾರ್ಥವಾಗಿ ವಾರಕ್ಕೆ ನೂರು ರೂಪಾಯಿಯಂತೆ ರೈತರಿಗೆ ಹಣ ಜಮೆ ಆಗಲಿದೆ. ಅಷ್ಟು ಮಾತ್ರವಲ್ಲದೆ ವಿದ್ಯುತ್ ಟ್ರಾನ್ಸ್ ಫಾರ್ಮರ್ (Electric Transformer) ನಲ್ಲಿ ದೋಷ ಇದ್ದರೆ ಆಗ 48 ಗಂಟೆ ಒಳಗೆ ಸರಿಪಡಿಸಲಾಗುವುದು ಒಂದು ವೇಳೆ ಈ ಪ್ರಕ್ರಿಯೆ ವಿಳಂಬ ಆದರೆ ಆಗ 50 ರೂಪಾಯಿಗಳ ವರೆಗೆ ಕಾಯ್ದೆ ಅಡಿಯಲ್ಲಿ ನೀಡಲಾಗುತ್ತದೆ. ಇಷ್ಟು ಮಾತ್ರ ವಲ್ಲದೆ ಹೊಸ ವಿದ್ಯುತ್ ಸಂಪರ್ಕದಿಂದಲೂ ಅನೇಕ ಪ್ರಯೋಜನ ಸಿಗಲಿದೆ.

ಇದನ್ನೂ ಓದಿ: Tragic: ರಸ್ತೆ ಬದಿ ಶೌಚಮಾಡಲೆಂದು ಕೂತಿದ್ದ ಬಾಲಕನ ಮೇಲೆ ಹಿಮ್ಮುಖವಾಗಿ ಬರುತ್ತಿದ್ದ ಗೂಡ್ಸ್ ಗಾಡಿ ಹರಿದು ಸಾವು

Related News

Advertisement
Advertisement