ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Driving License: ವಾಹನ ಸವಾರರಿಗೆ ಮಹತ್ವದ ಮಾಹಿತಿ; 'ಡ್ರೈವಿಂಗ್ ಲೈಸೆನ್ಸ್‌' ನಿಯಮದಲ್ಲಿ ಆಗಲಿದೆ ಈ ಮಹತ್ತರ ಬದಲಾವಣೆ!

Driving License: ಚಾಲನಾ ಪರವಾನಗಿ ಪಡೆಯಲು ಕೇಂದ್ರವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಹೌದು, ಡ್ರೈವಿಂಗ್ ಲೈಸೆನ್ಸ್ (Driving License) ಪಡೆಯುವ ಅವಶ್ಯಕತೆಗಳು ಬದಲಾಗಿವೆ.
02:19 PM May 20, 2024 IST | ಕಾವ್ಯ ವಾಣಿ
UpdateAt: 02:19 PM May 20, 2024 IST
Advertisement

Driving License: ಚಾಲನಾ ಪರವಾನಗಿ ಪಡೆಯಲು ಕೇಂದ್ರವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಹೌದು, ಡ್ರೈವಿಂಗ್ ಲೈಸೆನ್ಸ್ (Driving License) ಪಡೆಯುವ ಅವಶ್ಯಕತೆಗಳು ಬದಲಾಗಿವೆ. ಇನ್ಮುಂದೆ ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನಗಳ ಚಾಲಕರು ತಮ್ಮ ಪರವಾನಗಿಗಳನ್ನು ಪಡೆಯಲು ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್ಟಿಒ) ಅಲೆದಾಡಬೇಕಾಗಿಲ್ಲ. ಅಲ್ಲದೇ ಆರ್ಟಿಒಗೆ ಹಾಜರಾಗುವ ಮತ್ತು ತಮ್ಮ ಡಿಎಲ್ ಪಡೆಯಲು ದೊಡ್ಡ ಸರತಿ ಸಾಲಿನಲ್ಲಿ ಕಾಯುವ ಅಗತ್ಯ ಇರುವುದಿಲ್ಲ.

Advertisement

ಇದನ್ನೂ ಓದಿ: Deepika Padukone: ದೀಪಿಕಾ ಪಡುಕೋಣೆ ಗರ್ಭಿಣಿ ಆಗಿರುವಾಗ ಹೇಗೆ ಕಾಣ್ತಾರೆ, ಮೊದಲ ಬಾರಿ ಸಾರ್ವಜನಿಕವಾಗಿ ಬಂದ ನಟಿ

ಸದ್ಯ ಕೇಂದ್ರ ರಸ್ತೆಗಳು ಮತ್ತು ಮೋಟಾರುಮಾರ್ಗ ಸಚಿವಾಲಯ ವು ಹೊಸ ಚಾಲನಾ ಪರವಾನಗಿ ನಿಯಮಗಳು ಜುಲೈ 1, 2022 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಅರ್ಹ ಅಭ್ಯರ್ಥಿಗಳಿಗೆ ಡಿಎಲ್ ನೀಡುವ ಅಧಿಕಾರವನ್ನು ಸರ್ಕಾರ ಮಾನ್ಯತೆ ಪಡೆದ ಚಾಲಕ ತರಬೇತಿ ಕೇಂದ್ರಗಳಿಗೆ ನೀಡಿದೆ.

Advertisement

ಇದನ್ನೂ ಓದಿ: Pension Scheme: ತಿಂಗಳಿಗೆ 1 ಲಕ್ಷ ರೂಪಾಯಿ ಪಿಂಚಣಿ ಪಡೆಯಿರಿ! ಇಲ್ಲಿದೆ ಸಂಪೂರ್ಣ ವಿವರ!

ಭಾರತದಲ್ಲಿ ಚಾಲನಾ ಪರವಾನಗಿ ಪಡೆಯುವ ಸಲುವಾಗಿ, ಭಾರತ ಸರ್ಕಾರವು ಚಾಲನಾ ಪರವಾನಗಿ ಹೊಸ ನಿಯಮಗಳು 2024 ಅನ್ನು ಜಾರಿಗೆ ತರಲು ಪ್ರಯತ್ನಿಸಿದ್ದು, ಜುಲೈ 1, 2022 ರಂತೆ, ಹೊಸ ಚಾಲನಾ ಪರವಾನಗಿ ನಿಯಮಗಳು 2024 ಜಾರಿಗೆ ಬರಲಿದೆ. ಅಲ್ಲದೇ ಹೊಸ ಚಾಲನಾ ಪರವಾನಗಿ ಪಡೆಯುವ ಅವಶ್ಯಕತೆಗಳು ಭಾರತದ ಎಲ್ಲಾ ರಾಜ್ಯಗಳಲ್ಲಿ ಒಂದೇ ಆಗಿರುತ್ತವೆ.

Related News

Advertisement
Advertisement