For the best experience, open
https://m.hosakannada.com
on your mobile browser.
Advertisement

Camphor for White Hair: ಕೇವಲ ಕರ್ಪೂರದ ಪುಡಿಯನ್ನು ಈ ಎಣ್ಣೆಗೆ ಬೆರೆಸಿ ಹಚ್ಚಿದ್ರೆ ಸಾಕು! ಕೂದಲು ಕಪ್ಪು ಬಣ್ಣಕ್ಕೆ ತಿರುಗುತ್ತೆ!

Camphor for White Hair: ಎಲ್ಲರಿಗೂ ಕಡುಕಪ್ಪಾದ, ಉದ್ದವಾದ ಕೂದಲು ಪಡೆಯುವ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿ ಕೇವಲ ಕರ್ಪೂರ ಎಣ್ಣೆಯನ್ನು ಪ್ರಯತ್ನಿಸಿ ನೋಡಿ
11:20 AM May 27, 2024 IST | ಕಾವ್ಯ ವಾಣಿ
UpdateAt: 11:31 AM May 27, 2024 IST
camphor for white hair  ಕೇವಲ ಕರ್ಪೂರದ ಪುಡಿಯನ್ನು ಈ ಎಣ್ಣೆಗೆ ಬೆರೆಸಿ ಹಚ್ಚಿದ್ರೆ ಸಾಕು  ಕೂದಲು ಕಪ್ಪು  ಬಣ್ಣಕ್ಕೆ ತಿರುಗುತ್ತೆ
Advertisement

Camphor for White Hair: ಎಲ್ಲರಿಗೂ ಕಡುಕಪ್ಪಾದ, ಉದ್ದವಾದ ಕೂದಲು ಪಡೆಯುವ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿ ಕೇವಲ ಕರ್ಪೂರ ಎಣ್ಣೆಯನ್ನು ಪ್ರಯತ್ನಿಸಿ ನೋಡಿ. ಕರ್ಪೂರ ಎಣ್ಣೆಯನ್ನು ಹಚ್ಚುವುದರಿಂದ (Camphor for White Hair) ಅದ್ಭುತ ಪ್ರಯೋಜನ ಪಡೆಯಬಹುದಾಗಿದೆ.

Advertisement

ಇದನ್ನೂ ಓದಿ: Education Department: ಶಿಕ್ಷಣ ಇಲಾಖೆಯಿಂದ ಸರ್ಕಾರಿ ಶಾಲೆಗೆ ಹೊಸ ಸುತ್ತೋಲೆ ಜಾರಿ!

ಹೌದು, ಆರೋಗ್ಯಕರವಾದ ಕಪ್ಪಾದ ಉದ್ದವಾದ ಕೂದಲು ಪಡೆಯಲು ಕರ್ಪೂರ ಮತ್ತು ತೆಂಗಿನ ಎಣ್ಣೆಯನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ, ನೆತ್ತಿ ಮತ್ತು ಬೇರುಗಳಿಗೆ ಚೆನ್ನಾಗಿ ಹಚ್ಚಿ 20 ರಿಂದ 30 ನಿಮಿಷಗಳ ಕಾಲ ಇರಿಸಿ. ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ.

Advertisement

ಇದನ್ನೂ ಓದಿ: Ghutka Pan Masala Ban: ತೆಲಂಗಾಣದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧ

ಮುಖ್ಯವಾಗಿ ಕೂದಲು ಹೆಚ್ಚು ಉದುರುತ್ತಿದ್ದರೆ ಕರ್ಪೂರ ಎಣ್ಣೆಯನ್ನು ಬಳಸಿ. ಇದು ಕೂದಲನ್ನು ಬಲಪಡಿಸುತ್ತದೆ. ಕೂದಲಿನ ಕಿರುಚೀಲಗಳು ಬಲಗೊಳ್ಳುತ್ತವೆ. ಇನ್ನು ಕರ್ಪೂರದ ಪುಡಿಯನ್ನು ತೆಂಗಿನೆಣ್ಣೆಯಲ್ಲಿ ಬೆರೆಸಿ ಹಚ್ಚಿದರೆ ಬಿಳಿ ಕೂದಲಿನ ಸಮಸ್ಯೆಗೆ ಕ್ಷಣದಲ್ಲಿ ಪರಿಹಾರ ಸಿಗಲಿದೆ.

ಕರ್ಪೂರದ ಎಣ್ಣೆಯನ್ನು ಹಚ್ಚುವುದರಿಂದ ನೆತ್ತಿಯ ಚರ್ಮದಲ್ಲಿ ರಕ್ತದ ಹರಿವು ಸುಧಾರಿಸುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವುದಲ್ಲದೆ, ಕೂದಲಿನ ಬೇರುಗಳು ಬಲಗೊಳ್ಳುತ್ತವೆ. ಕರ್ಪೂರವು ಆರ್ಧ್ರಕ ಗುಣಗಳನ್ನು ಹೊಂದಿದೆ. ಕೂದಲಿನ ಮೇಲೆ ಹಚ್ಚುವುದರಿಂದ ಶುಷ್ಕತೆಯನ್ನು ತೆಗೆದುಹಾಕುತ್ತದೆ ಜೊತೆಗೆ ಸ್ಪ್ಲಿಟ್ ಆಗಿರುವ ಕೂದಲನ್ನು ಸರಿಮಾಡುತ್ತದೆ.

ಕರ್ಪೂರವು ಆಂಟಿ-ಡ್ಯಾಂಡ್ರಫ್ ಅಂಶವಾಗಿದೆ, ಅದರ ಆಂಟಿಫಂಗಲ್ ಗುಣವು ಉರಿಯೂತವನ್ನು ಕಡಿಮೆ ಮಾಡುತ್ತದೆ. ತೇವಾಂಶವನ್ನು ಒದಗಿಸುವ ಮೂಲಕ ನೆತ್ತಿಯನ್ನು ಆರೋಗ್ಯಕರವಾಗಿರಿಸುತ್ತದೆ.

Advertisement
Advertisement
Advertisement