ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Death: ಇದೊಂದು ಎಚ್ಚರ ವಹಿಸದಿದ್ದರೆ ಕೆಲವೆ ಸಮಯದಲ್ಲಿ 7.6 ಕೋಟಿ ಸಾವು ಸಂಭವ !! ಏನಿದು ಶಾಕಿಂಗ್ ನ್ಯೂಸ್?

08:49 PM Sep 24, 2023 IST | ವಿದ್ಯಾ ಗೌಡ

Death: ಇತ್ತೀಚೆಗೆ ಸಾವನ್ನಪ್ಪುವವರ (Death) ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಹೃದಯಾಘಾತದಿಂದ (heart attack) ಸಾವನ್ನಪ್ಪುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಇದೀಗ ಶಾಕಿಂಗ್ ನ್ಯೂಸ್ ಲಭ್ಯವಾಗಿದ್ದು, ಇದೊಂದು ಎಚ್ಚರಿಕೆ ವಹಿಸದಿದ್ದರೆ ಕೆಲವೆ ಸಮಯದಲ್ಲಿ 7.6 ಕೋಟಿ ಜನರು ಸಾವನ್ನಪ್ಪಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ಹೌದು, ಆರೋಗ್ಯದ ದೃಷ್ಟಿಯಿಂದ ಸೂಕ್ತ ಎಚ್ಚರಿಕೆಯನ್ನು ವಹಿಸದಿದ್ದರೆ ಮುಂದಿನ ಕೆಲವು ವರ್ಷಗಳಲ್ಲಿ ಭಾರಿ ಪ್ರಮಾಣದಲ್ಲಿ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಅಧಿಕ ರಕ್ತದ ಒತ್ತಡಕ್ಕೆ (high bp) ಸಂಬಂಧಿಸಿದಂತೆ ಮಾಹಿತಿ ಪ್ರಸ್ತಾಪಿಸಿದೆ.

ಜಗತ್ತಿನಲ್ಲಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಪ್ರತಿ ಐವರ ಪೈಕಿ ನಾಲ್ವರಿಗೆ ಸರಿಯಾಗಿ ಚಿಕಿತ್ಸೆಯನ್ನು ನೀಡಲಾಗುತ್ತಿಲ್ಲ. ಈ ಕೊರತೆಯನ್ನು ನೀಗಿಸಿದರೆ 2023 ಮತ್ತು 2050ರ 27 ವರ್ಷಳ ಅವಧಿಯಲ್ಲಿ 7.6 ಕೋಟಿ ಸಾವನ್ನು ತಪ್ಪಿಸಬಹುದು ಎಂದು ಡಬ್ಲ್ಯುಎಚ್​ಒ ವರದಿ ತಿಳಿಸಿದೆ. ಹಾಗಾಗಿ ಎಲ್ಲರೂ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದಿರೋದು ಒಳ್ಳೆಯದು.

Advertisement

Advertisement
Advertisement
Next Article