ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

IAS Interesting Question: ಮೊಲವನ್ನೂ ಒಲಿಂಪಿಕ್ ಚಾಂಪಿಯನ್ ಉಸೇನ್ ಬೋಲ್ಟ್'ನ್ನೂ 100 ಮೀಟರ್ ಓಟದ ಸ್ಪರ್ಧೆಗೆ ಬಿಟ್ರೆ ಯಾರು ವಿನ್ ಆಗ್ತಾರೆ ?

ಮತ್ತೆ ಹೊಸ ಮತ್ತು ಅಷ್ಟೇ ಇಂಟರೆಸ್ಟಿಂಗ್ ಆಗಿರುವ ಐಎಎಸ್ ಪ್ರಶ್ನೆಗಳು ಅದಕ್ಕೆ ಅಭ್ಯರ್ಥಿಗಳು ನೀಡಿದ ಕುತೂಹಲಕಾರಿ ಉತ್ತರಗಳೊಂದಿಗೆ ನಿಮ್ಮ ಮುಂದೆ ಬಂದು ಕುಳಿತಿದ್ದೇವೆ. ಐಎಎಸ್ ಅಭ್ಯರ್ಥಿಗಳು ಅತಿಬುದ್ದಿವಂತರು. ಅವರನ್ನು ಸಂದರ್ಶಿಸುವವರು ಇನ್ನೆಷ್ಟು ಚಾಲಾಕಿಗಳು ಇರಬಹುದು ನೀವೇ ಅರ್ಥ ಮಾಡಿಕೊಳ್ಳಿ.
08:46 AM Aug 18, 2023 IST | ಸುದರ್ಶನ್
UpdateAt: 02:58 PM Nov 27, 2023 IST
Advertisement

ಮತ್ತೆ ಹೊಸ ಮತ್ತು ಅಷ್ಟೇ ಇಂಟರೆಸ್ಟಿಂಗ್ ಆಗಿರುವ ಐಎಎಸ್ ಪ್ರಶ್ನೆಗಳು ಅದಕ್ಕೆ ಅಭ್ಯರ್ಥಿಗಳು ನೀಡಿದ ಕುತೂಹಲಕಾರಿ ಉತ್ತರಗಳೊಂದಿಗೆ ನಿಮ್ಮ ಮುಂದೆ ಬಂದು ಕುಳಿತಿದ್ದೇವೆ. ಐಎಎಸ್ ಅಭ್ಯರ್ಥಿಗಳು ಅತಿಬುದ್ದಿವಂತರು. ಅವರನ್ನು ಸಂದರ್ಶಿಸುವವರು ಇನ್ನೆಷ್ಟು ಚಾಲಾಕಿಗಳು ಇರಬಹುದು ನೀವೇ ಅರ್ಥ ಮಾಡಿಕೊಳ್ಳಿ. ಇಂತಹ ಎರಡು ಅಪಾರ ಬುದ್ಧಿಮತ್ತೆಯ, ವಿಭಿನ್ನ ಜನರೇಶನ್ ನ ಹುಡುಗ ಹುಡುಗಿಯರನ್ನು ಎದುರಾ ಎದುರು ಕುಳಿತು ಪ್ರಶ್ನೆ ಮಾಡುವ ಉತ್ಸಾಹ ಸಂದರ್ಶಕರದ್ದು. ಮತ್ತು ಅದನ್ನು ದಿಟ್ಟವಾಗಿ ಎದುರಿಸುವ ಆತ್ಮವಿಶ್ವಾಸ ಈ ಹೊಸ ಪೀಳಿಗೆಯದ್ದು. ಇವರಿಬ್ಬರೂ ಎದುರು ಬದುರಾದರೆ ಹೇಗಿರಬಹುದು ? ಅದುವೇ ಐಎಎಸ್ ಮೌಖಿಕ ಪರೀಕ್ಷಾ ವಿಧಾನ.

Advertisement

ಬನ್ನಿ ಐಎಎಸ್ ಪರೀಕ್ಷಾ ಎಲ್ಲಿ ಕೇಳಬಹುದಾದ ಇಂಟರೆಸ್ಟಿಂಗ್ ಪ್ರಶ್ನೆ ಒಂದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ ಮೊದಲು ನೀವು ಇದಕ್ಕೆ ಉತ್ತರಿಸಲು ಪ್ರಯತ್ನಿಸಿ. ಸಾಧ್ಯವಾಗದಿದ್ದರೆ ಟೆನ್ಶನ್ ಯಾಕೆ ನಾವು ಕೊನೆಯಲ್ಲಿ ಇದಕ್ಕೆ ತಕ್ಕ ಉತ್ತರವನ್ನು ನೀಡಿದ್ದೇವೆ.
ಪ್ರಶ್ನೆ 1: 32 ಮೆದುಳು ಇರುವ ಪ್ರಾಣಿ ಯಾವುದು
ಪ್ರಶ್ನೆ 2: ಎರಡೂ ಕಾಲುಗಳ ಮಧ್ಯೆ ಇರುವ ಐಟಂ ಯಾವುದು ?
3) ಮನುಷ್ಯ ಬಿಟ್ರೆ ಬೇರೆ ಯಾವ ಪ್ರಾಣಿಗೆ, ತಮ್ಮ ಕುಟುಂಬ ಅಥವಾ ಸಂಗಾತಿ ಸತ್ತ ವಿಷ್ಯ ಅರ್ಥ ಆಗತ್ತೆ ?
4) ಮಗು ಅತ್ತರೆ ಯಾವ ಪ್ರಾಣಿಗೆ ಖುಷಿ ಆಗತ್ತೆ ?
5) ಹಮ್ಮಿಂಗ್ ಬರ್ಡ್ ನಿಮಿಷಕ್ಕೆ ಎಷ್ಟು ಬಾರಿ ತನ್ನ ರೆಕ್ಕೆ ಬಡಿದುಕೊಳ್ಳುತ್ತದೆ ?
6) ಅತ್ಯಂತ ವೇಗವಾಗಿ ಹಾರುವ ಹಕ್ಕಿ ಯಾವುದು? ಮತ್ತು ಎಷ್ಟು ಸ್ಪೀಡ್ ?
7) ಅತ್ಯಂತ ವೇಗವಾಗಿ ಓಡುವ ಪ್ರಾಣಿ ? ಮತ್ತು ಎಷ್ಟು ಸ್ಪೀಡ್ ?
8) ಮೊಲವನ್ನೂ ಒಲಿಂಪಿಕ್ ಚಾಂಪಿಯನ್ ಉಸೇನ್ ಬೋಲ್ಟ್ - ಇಬ್ಬರನ್ನೂ 100 ಮೀಟರ್ ಓಟದ ಸ್ಪರ್ಧೆಗೆ ಬಿಟ್ರೆ ಯಾರು ವಿನ್ ಆಗ್ತಾರೆ ?.

ಉತ್ತರಗಳು:
ಪ್ರಶ್ನೆ 1: 32 ಮೆದುಳು ಇರುವ ಪ್ರಾಣಿ ಜಿಗಣೆ
ಪ್ರಶ್ನೆ 2: ಎರಡೂ ಕಾಲುಗಳ ಮಧ್ಯೆ ಇರುವ ಐಟಂ ಮೊಣಕಾಲುಗಳು
3) ಮನುಷ್ಯ ಬಿಟ್ರೆ ಚಿಂಪಾಂಜಿಗೆ ತಮ್ಮ ಕುಟುಂಬ ಅಥವಾ ಸಂಗಾತಿ ಸತ್ತ ವಿಷ್ಯ ಅರ್ಥ ಆಗುತ್ತೆ
4) ಮಗು ಅತ್ತರೆ ಮೊಸಳೆಗೆ ಖುಷಿ ಆಗತ್ತೆ
5) ಹಮ್ಮಿಂಗ್ ಬರ್ಡ್ ನಿಮಿಷಕ್ಕೆ 4000 ಕ್ಕೂ ಅಧಿಕ ಬಾರಿ ತನ್ನ ರೆಕ್ಕೆ ಬಡಿದು ಕೊಳ್ಳುತ್ತದೆ
6) ಪೆರೆಗ್ರಿನ್ ಫಾಲ್ಕನ್ (Peregrine Falcon) ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಹಾರಬಲ್ಲ ಹಕ್ಕಿ. ಇದರ ವೇಗ ಗಂಟೆಗೆ ಗರಿಷ್ಠ 390 ಕಿಮೀ.
7) ಅತ್ಯಂತ ವೇಗವಾಗಿ ಓಡುವ ಪ್ರಾಣಿ ಚಿರತೆ. ಮತ್ತು ಚಿರತೆ ಗಂಟೆಗೆ 110 ಕಿಲೋಮೀಟರ್ ವೇಗದಲ್ಲಿ ಓಡಬಲ್ಲುದು.
8) ಮೊಲವನ್ನೂ ಒಲಿಂಪಿಕ್ ಚಾಂಪಿಯನ್ ಉಸೇನ್ ಬೋಲ್ಟ್ ಇಬ್ಬರನ್ನೂ 100 ಮೀಟರ್ ಓಟದ ಸ್ಪರ್ಧೆಗೆ ಹಾಕಿದ್ರೆ ಮೊಲ ಸುಲಭವಾಗಿ ಜಯಶಾಲಿ ಆಗುತ್ತೆ. ಉಸೇನ್ ಬೋಲ್ಟ್ ಗಿಂತ ಮೊಲ ದ್ವಿಗುಣ ವೇಗದಲ್ಲಿ ಓಡುತ್ತದೆ. ಉಸೇನ್ ಬೋಲ್ಟ್ ಗಂಟೆಗೆ 40 ಕಿಲೋ ಮೀಟರ್ ವೇಗದಲ್ಲಿ ಓಡಿದರೆ, ಮೊಲ ಗಂಟೆಗೆ 70 ಕಿಲೋಮೀಟರ್ ಗಿಂತಲೂ ಅಧಿಕ ಸ್ಪೀಡ್ ನಲ್ಲಿ ಧಾವಿಸುತ್ತದೆ.

Advertisement

Advertisement
Advertisement