ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Urolagnia: ಈಕೆಯ ಗಂಡನಿಗೆ ವೇಶ್ಯೆಯರು ಮೂತ್ರ ಮಾಡೋದನ್ನು ನೋಡೋ ಅಭ್ಯಾಸವಂತೆ, ಅದಕ್ಕಾಗೆ ದುಡ್ಡು ಕೊಟ್ಟು ಹೋಗ್ತಾನಂತೆ - ಯಪ್ಪಾ.. ಏನಿದು 'ಮೂತ್ರ ಕಾಮ' !!

Urolagnia: ತನ್ನ ಗಂಡ ವೇಶ್ಯೆಯರ ಬಳಿ ಹೋಗುವ ಆತ ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸುವುದಿಲ್ಲ. ಬದಲಿಗೆ ದುಡ್ಡು ಕೊಟ್ಟು ಅವರು ಮೂತ್ರ ಮಾಡುವುದನ್ನು ನೋಡುತ್ತಾನಂತೆ
02:16 PM Jun 27, 2024 IST | ಸುದರ್ಶನ್
UpdateAt: 02:24 PM Jun 27, 2024 IST
Advertisement

Urolagnia: ಕೆಲವು ವ್ಯಕ್ತಿಗಳಲ್ಲಿ ಕಂಡು ಬರುವ ವಿಚಿತ್ರ ರೋಗಗಳನ್ನು ಕಂಡರೇ ನಮಗೆ ವಿಚಿತ್ರವೆನಿಸುತ್ತದೆ. ಒಮ್ಮೊಮ್ಮೆ ಬೆಚ್ಚಿಬೀಳುವಂತೆ ಮಾಡುತ್ತದೆ. ಇದು ರೋಗವೋ, ಹುಚ್ಚುತನವೋ ಎಂದು ತಿಳಿಯದಾಗುತ್ತದೆ. ಅದರಲ್ಲೂ ಈ ಕೆಲವರ ಕಾಮಾಸಕ್ತಿಯ ವಿಚಾರಗಳು ಊಹಿಸಲೂ ಸಾಧ್ಯವಿಲ್ಲ. ಅಂತೆಯೇ ಇಲ್ಲೊಬ್ಬರು ಮಹಿಳೆಯ ಗಂಡನಿಗಿರುವ ವಿಚಿತ್ರ ಹವ್ಯಾಸದ ಬಗ್ಗೆ ಕೇಳಿದ್ರೆ ನೀವು ಖಂಡಿತಾ ಶಾಕ್ ಆಗುತ್ತೀರಾ.

Advertisement

ಹೌದು, ಇಲ್ಲೊಂದೆಡೆ ಮಹಿಳೆಯೊಬ್ಬರ ಗಂಡನಿಗೆ ವೇಶ್ಯೆಯರ ಹುಚ್ಚು. ಯಾವ ರೀತಿ ಹುಚ್ಚೆಂದು ನೀವು ಕೇಳಿದ್ರೆ ದಂಗಾಗ್ತೀರಾ. ಅದೇನೆಂದರೆ ವೇಶ್ಯೆಯರ ಬಳಿ ಹೋಗುವ ಆತ ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸುವುದಿಲ್ಲ. ಬದಲಿಗೆ ದುಡ್ಡು ಕೊಟ್ಟು ಅವರು ಮೂತ್ರ ಮಾಡುವುದನ್ನು ನೋಡುತ್ತಾನಂತೆ!! ಹೌದು, ಇದು ಸತ್ಯ. ಆದರೆ ಇದು ಆತನ ಕೆಟ್ಟ ಗುಣವಲ್ಲ. ಒಂದು ರೀತಿಯ ವಿಚಿತ್ರ ಕಾಮಾಸಕ್ತಿ. ಆದನ್ನು ಕನ್ನಡದಲ್ಲಿ ಮೂತ್ರ ಕಾಮ ಎನ್ನುತ್ತಾರೆ. ಇಂಗ್ಲಿಷ್ ನಲ್ಲಿ ಯುರೊಲಾಗ್ನಿಯಾ" (urolagnia)ಎಂದು ಕರೆಯುತ್ತಾರೆ.

ಪತ್ನಿ ಹೇಳಿದ್ದೇನು?
ನನಗೆ ಇತ್ತೀಚೆಗೆ ಮದುವೆಯಾಗಿದೆ. ಕೆಲವು ದಿನಗಳ ಬಳಿಕ ನನ್ನ ಗಂಡನ ಬಗ್ಗೆ ಒಂದು ವಿಷಯ ತಿಳಿದು ನನಗೆ ಆಘಾತವಾಯಿತು. ಅದೇನೆಂದರೆ ಆತ ವೇಶ್ಯೆಯರ ಮನೆಗೆ ಹೋಗಿ ಕಾಸು ಕೊಟ್ಟು, ಅವರು ಮೂತ್ರ ಮಾಡುವುದನ್ನು ನೋಡುತ್ತ ಆನಂದ ಪಡುತ್ತಾನಂತೆ. ಇದು ನನಗೇ ಹೇಗೋ ಗೊತ್ತಾಯಿತು. ನಾನು ಇದನ್ನು ತಿಳಿದು ಬೆಚ್ಚಿದೆ. ಆದರೆ ನನ್ನ ಗಂಡ ನನ್ನನ್ನು ಪ್ರೀತಿಸುತ್ತಾನೆ. ಅವನಿಗೆ ನನ್ನ ಬಿಟ್ಟು ಬೇರೆ ಯಾರೂ ಇಷ್ಟವಿಲ್ಲ. ಆದರೆ ಆತನ ಈ ಸ್ವಭಾವ ಸಹಿಸಲು, ಮರೆತುಬಿಡಲು ಸಾಧ್ಯವಾಗ್ತಿಲ್ಲ. ಹಾಗಂತ ಡೈವೋರ್ಸ್‌ ಮಾಡೋಕೂ ನಾನು ಸಿದ್ಧಳಿಲ್ಲ. ಏನಿದು? ಯಾಕೆ ಹೀಗೆ? ನಾನೇನು ಮಾಡಲಿ? ಎಂದು ಹೇಳಿದ್ದಾರೆ.

Advertisement

Middle Birth Collapse: ರೈಲಿನ ಮಿಡಲ್‌ ಬರ್ತ್‌ ಕುಸಿದು ಪ್ರಯಾಣಿಕ ಸಾವು

ಈ ಬಗ್ಗೆ ಸೆಕ್ಸ್ ಪರ್ಟ್ ಹೇಳೋದೇನು?
ಈ ಬಗ್ಗೆ ಉತ್ತರಿಸಿರುವ ಸೆಕ್ಸ್ ಪರ್ಟ್(Sexpert) ಸೀಮಾ ಆನಂದ್(Seema Anand) ಅವರು 'ಇದು ನಿಮ್ಮ ಗಂಡನ ವಿಚಿತ್ರ ಕಾಮಾಸಕ್ತಿ ಅಥವಾ ಫೆಟಿಶ್.‌ ಒಬ್ಬ ಮಹಿಳೆ ಮೂತ್ರ ಮಾಡುವುದನ್ನು ನೋಡಿದಾಗ ಆತನ ಕಾಮಾಸಕ್ತಿ ಉದ್ರೇಕಗೊಂಡು ತಣಿಯುತ್ತದೆ. ಇಂದ್ರಿಯ ನಿಗುರುತ್ತದೆ. ಫೆಟಿಶ್‌ ಎಂಬುದು ಮೂಲಸ್ವಭಾವ. ಅದನ್ನು ಹಾಗೇ ಯಾರೂ ನಿಯಂತ್ರಿಸಲಾಗುವುದಿಲ್ಲ. ಅದು ಆತ ಆಯ್ಕೆ ಮಾಡಿಕೊಂಡದ್ದಲ್ಲ, ಒಳಗಿನಿಂದಲೇ ಬರುವುದು' ಎಂದು ಹೇಳಿದ್ದಾರೆ.

ಅಲ್ಲದೆ ಮೂತ್ರಕಾಮ ಬಹಳ ಅಪರೂಪವೇನಲ್ಲ. ಆದರೆ ತುಂಬಾ ಮಂದಿ ಬಹಿರಂಗವಾಗಿ ಅದರಿಂದ ಆನಂದ ಹೊಂದಲು ಅಂಜುತ್ತಾರೆ. ಯಾಕೆಂದರೆ ಸಮಾಜ ಅವರನ್ನು ನೋಡುವ ದೃಷ್ಟಿ ಬೇರೆಯಾಗುತ್ತದೆ. ಒಂದು ವೇಳೆ, ನಿಮ್ಮ ಗಂಡ ನಿಮ್ಮ ಹತ್ತಿರವೇ ಬಂದು, ನೀವು ಮೂತ್ರ ಮಾಡುವುದನ್ನು ನೋಡುತ್ತೇನೆ ಎಂದು ಹೇಳಿದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ? ಗಾಬರಿಯಾಗಿಬಿಡುತ್ತೀರಲ್ಲವೇ? ಹಾಗೆಯೇ ನಿಮ್ಮ ಗಂಡ ಸುರಕ್ಷಿತ ಆಯ್ಕೆಯತ್ತ ಹೋಗಿದ್ದಾರೆ. ಕಾಲ್‌ಗರ್ಲ್‌ಗಳ ಬಳಿ ಹೋಗಿ ತಮ್ಮ ಆನಂದ ಪಟ್ಟಿದ್ದಾರೆ.

ಇದು ತುಂಬಾ ಸುರಕ್ಷಿತ ಅಂತ ಯಾಕೆ ಗೊತ್ತೇ? ತುಂಬಾ ಮಂದಿ ಇಂಥ ಫೆಟಿಶ್‌ ಹೊಂದಿದವರು ನನಗೆ ಗೊತ್ತಿದ್ದಾರೆ. ಅವರಲ್ಲಿ ಕೆಲವರು ಈ ಬಯಕೆ ತೀರಿಸಲು ತಮ್ಮ ಮನೆಯಲ್ಲೇ ತಮ್ಮ ಮನೆಯ ಸ್ತ್ರೀಯರೇ ಮೂತ್ರ ಮಾಡುವಲ್ಲಿ ಹಿಡನ್‌ ಕ್ಯಾಮೆರಾಗಳನ್ನಿಟ್ಟುಕೊಂಡು ಅದನ್ನು ನೋಡುತ್ತಾ ಆನಂದ ಹೊಂದುತ್ತಾರೆ. ಇದು ಮನೆಯವರ ಒಪ್ಪಿಗೆ ಇದ್ದೂ ಇರಬಹುದು, ಅಥವಾ ಗೊತ್ತಿಲ್ಲದೆಯೂ ಇರಬಹುದು. ಒಂದು ವೇಳೆ ಇದು ಮನೆಯವರಿಗೆ ಗೊತ್ತಾದರೆ ದೊಡ್ಡ ರಾದ್ಧಾಂತವೇ ಆಗಬಹುದು.

ಇದಕ್ಕೆ ನೀವೂ ಪರಿಹಾರ ಕಂಡುಕೊಳ್ಳಬಹುದು. ಒಂದು ಗಟಡನ ತೃಪ್ತಿಗೆ ವೇಶ್ಯೆಯರ ಮನೆಗೆ ಹೋಗಲು ಅನುಮತಿಸುವುದು. ಇಲ್ಲ ಅವರ ಖಾಯಿಲೆಗೆ ನೀವೇ ನೆರವಾಗುವುದು. ಅಥವಾ ಯೂರಿನ್ ಪೋರ್ನ್ ನೋಡಲು ಸಮ್ಮತಿಸುವುದು.ಒಟ್ಟಿನಲ್ಲಿ ಮಾತುಕತೆ ಮೂಲಕ ಇದನ್ನು ನೀವು ಬಗೆಹರಿಸಿಕೊಳ್ಳಬೇಕು ಎನ್ನತ್ತಾರೆ ಸೀಮಾ ಆನಂದ್.

ಏನಿದು ಮೂತ್ರ ಕಾಮ?
ಮೂತ್ರಕಾಮ ಅಥವಾ "ಯುರೊಲಾಗ್ನಿಯಾ" (urolagnia) ಅಸಾಮಾನ್ಯ ಅಥವಾ ಹೊಸದಲ್ಲ. ಮೂತ್ರವನ್ನು ಸ್ಪರ್ಶಿಸುವುದು, ಅದದ ವಾಸನೆ ನೋಡುವುದು, ಅಥವಾ ಬೇರೆಯವರು ಮೂತ್ರ ವಿಸರ್ಜಿಸುವುದನ್ನು ನೋಡುವುದು ಸಹ ಶತಮಾನಗಳಿಂದ ಕಾಮ ಪ್ರಚೋದನೆಗಾಗಿ ಬಳಸಲ್ಪಟ್ಟಿದೆ. ಆದರೆ ಲೈಂಗಿಕ ಪ್ರಪಂಚದ ಹೆಚ್ಚಿನ ವಿಷಯಗಳಂತೆ ಈ ಕಲ್ಪನೆಯು ಕಳಂಕ ಮತ್ತು ಅವಮಾನದಿಂದ ಮುಚ್ಚಿಹೋಗಿದೆ.

Advertisement
Advertisement