For the best experience, open
https://m.hosakannada.com
on your mobile browser.
Advertisement

School Holiday: ಧಾರಾಕಾರ ಮಳೆ; ಉಡುಪಿ ಜಿಲ್ಲೆಯ ಶಾಲೆ, ಪಿಯುಸಿವರೆಗೆ ನಾಳೆ (ಜುಲೈ 19) ರಜೆ ಘೋಷಣೆ

School Holiday: ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆಯು ಮುಂದುವರಿದ ಕಾರಣ ಶುಕ್ರವಾರ (ಜುಲೈ 19) ರಂದು ಪಿಯುಸಿವರೆಗಿನ ಶಾಲೆ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.
07:07 PM Jul 18, 2024 IST | ಸುದರ್ಶನ್
UpdateAt: 07:30 PM Jul 18, 2024 IST
school holiday  ಧಾರಾಕಾರ ಮಳೆ  ಉಡುಪಿ ಜಿಲ್ಲೆಯ ಶಾಲೆ  ಪಿಯುಸಿವರೆಗೆ ನಾಳೆ  ಜುಲೈ 19  ರಜೆ ಘೋಷಣೆ
Advertisement

School Holiday: ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆಯು ಮುಂದುವರಿದ ಕಾರಣ ಶುಕ್ರವಾರ (ಜುಲೈ 19) ರಂದು ಪಿಯುಸಿವರೆಗಿನ ಶಾಲೆ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.

Advertisement

ಗುರುವಾರ ಭಾರೀ ಮಳೆ ಸುರಿದಿರುವ ಕಾರಣ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿತ್ತು. ಶುಕ್ರವಾರ ರೆಡ್‌ ಅಲರ್ಟ್‌ ಕೂಡಾ ಘೋಷಣೆ ಮಾಡಲಾಗಿದೆ.

ಮಳೆಯ ತೀವ್ರತೆ ಹೆಚ್ಚಿರುವುದರಿಂದ ಮುಂಜಾಗೃತ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಿನಾಂಕ. 19-07-2024 ರಂದು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳು ವಿದ್ಯಾರ್ಥಿಗಳ ರಜೆಯನ್ನು ಘೋಷಿಸಲಾಗಿದೆ.

Advertisement

Advertisement
Advertisement
Advertisement