For the best experience, open
https://m.hosakannada.com
on your mobile browser.
Advertisement

Heavy Rain: Heavy Rain: ಕರಾವಳಿಗೆ ರೆಡ್‌ ಅಲರ್ಟ್‌; 4-5 ದಿನ ಭಾರೀ ಮಳೆ

Heavy Rain: ಕರಾವಳಿಯಲ್ಲಿ ವರುಣನ ಅಬ್ಬರ ಹೆಚ್ಚಾಗಿದ್ದು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳು ಈಗಾಗಲೇ ಭಾರೀ ಮಳೆಯಾಗಿದ್ದು, ಜನ ಜೀವನ ಈ ಕಾರಣದಿಂದ ತತ್ತರಗೊಂಡಿದೆ.
03:45 PM Jul 08, 2024 IST | ಸುದರ್ಶನ್
UpdateAt: 03:45 PM Jul 08, 2024 IST
heavy rain  heavy rain  ಕರಾವಳಿಗೆ ರೆಡ್‌ ಅಲರ್ಟ್‌  4 5 ದಿನ ಭಾರೀ ಮಳೆ

Heavy Rain: ಕರಾವಳಿಯಲ್ಲಿ ವರುಣನ ಅಬ್ಬರ ಹೆಚ್ಚಾಗಿದ್ದು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳು ಈಗಾಗಲೇ ಭಾರೀ ಮಳೆಯಾಗಿದ್ದು, ಜನ ಜೀವನ ಈ ಕಾರಣದಿಂದ ತತ್ತರಗೊಂಡಿದೆ. ಇದೀಗ ಮತ್ತೆ ಭಾರೀ ಮಳೆಯ ಮುನ್ಸೂಚನೆ ದೊರಕಿದ್ದು ಇದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  ಇದರ ಜೊತೆಗೆ  ಮುಂದಿನ 4-5 ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Advertisement

ಈಗಾಗಲೇ ಭಾರೀ ಮಳೆಯಿಂದ ಬಹುತೇಕ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಕರ್ನಾಟಕದ ಕರಾವಳಿ, ಕೊಂಕಣ, ಗೋವಾ, ಮಧ್ಯ ಮಹಾರಾಷ್ಟ್ರದಲ್ಲಿ ಇಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹಾಗಾಗಿ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ.

Pavitra Gowda: ಪವಿತ್ರ ಗೌಡ ದರ್ಶನ್ ಹಿಂದೆ ಬಿದ್ದಿದ್ದೇ ‘ಅದಕ್ಕಾಗಿ’ ಅಂತೆ- ಡೈರೆಕ್ಟರ್ ಒಬ್ಬರಿಂದ ಸ್ಫೋಟಕ ಸತ್ಯ ಬಯಲು !!

Advertisement

Advertisement
Advertisement
Advertisement