For the best experience, open
https://m.hosakannada.com
on your mobile browser.
Advertisement

Mangosteen Fruit Benefits: ಇದೊಂದು ಹಣ್ಣು ತಿಂದ್ರೆ ಎಂದಿಗೂ ನಿಮ್ಮ ತೂಕ ಹೆಚ್ಚಾಗುವುದೇ ಇಲ್ಲ !! ಮಾರ್ಕೆಟ್ ಅಲ್ಲಿ ಜನ ಮುಗಿಬಿದ್ದು ಕೊಳ್ತಾ ಇದ್ದಾರೆ !!

12:20 PM Dec 15, 2023 IST | ಕಾವ್ಯ ವಾಣಿ
UpdateAt: 12:20 PM Dec 15, 2023 IST
mangosteen fruit benefits  ಇದೊಂದು ಹಣ್ಣು ತಿಂದ್ರೆ ಎಂದಿಗೂ ನಿಮ್ಮ ತೂಕ ಹೆಚ್ಚಾಗುವುದೇ ಇಲ್ಲ    ಮಾರ್ಕೆಟ್ ಅಲ್ಲಿ ಜನ ಮುಗಿಬಿದ್ದು ಕೊಳ್ತಾ ಇದ್ದಾರೆ
Advertisement

Mangosteen Fruit Benefits: ಮ್ಯಾಂಗೋಸ್ಟೀನ್ ಹಣ್ಣು ಇದು ನೀಲಗಿರಿ ಬೆಟ್ಟಗಳು, ಕೇರಳ ಇತ್ಯಾದಿಗಳಲ್ಲಿ ಕಂಡುಬರುತ್ತದೆ. ಇದು ಉಷ್ಣವಲಯದ ಹಣ್ಣಾಗಿದ್ದು, ಇದರ ಗಾತ್ರವು ಸಣ್ಣ ಕಿತ್ತಳೆ ಹಣ್ಣಿನಂತಿರುತ್ತದೆ. ಇದರ ಚರ್ಮ ನೇರಳೆ ಮತ್ತು ಅದರ ತಿರುಳು ಬಿಳಿಯಾಗಿರುತ್ತದೆ. ಇದು ಬಹತೇಕ ಮಾವಿನಹಣ್ಣಿನಂತೆ ರುಚಿ ಹೋಲುವುದರಿಂದ ಇದನ್ನು ಮ್ಯಾಂಗೋಸ್ಟೀನ್ ಎಂದು ಕರೆಯಲಾಗುತ್ತದೆ. ದಕ್ಷಿಣ ಭಾರತದಲ್ಲಿ ಕಂಡುಬರುವ ಮ್ಯಾಂಗೋಸ್ಟೀನ್ ಹಣ್ಣು ಅನೇಕ ಪ್ರಯೋಜನಗಳನ್ನು (Mangosteen Fruit Benefits) ಹೊಂದಿದೆ.

Advertisement

ಮ್ಯಾಂಗೋಸ್ಟೀನ್ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ.
ಮ್ಯಾಂಗೋಸ್ಟೀನ್ ದೇಹದ ಎಲ್ಲಾ ಅಂಗಗಳಿಗೆ, ವಿಶೇಷವಾಗಿ ಹೃದಯಕ್ಕೆ, ರಕ್ತನಾಳಗಳನ್ನು ಹಿಗ್ಗಿಸುವ ಮೂಲಕ ಸರಿಯಾದ ರಕ್ತದ ಹರಿವನ್ನು ಮಾಡುತ್ತವೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಚರ್ಮದ ಕ್ಯಾನ್ಸರ್ ಅಪಾಯವನ್ನು ತಡೆಯುತ್ತದೆ.

ಮ್ಯಾಂಗೊಸ್ಟೀನ್‌’ನಲ್ಲಿನ ಸಸ್ಯ ಸಂಯುಕ್ತವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಮತ್ತು ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಕಂಡುಹಿಡಿಯಲಾಗಿದೆ. ಅಲ್ಲದೆ, ಇದು ಫೈಬರ್ ಮತ್ತು ವಿಟಮಿನ್ ಸಿ ಯಿಂದ ಕೂಡಿದೆ. ಇದು ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ ಮತ್ತು ವಿವಿಧ ರೋಗನಿರೋಧಕ ಕೋಶಗಳ ಕಾರ್ಯನಿರ್ವಹಣೆಗೆ ಸಹ ಸಹಾಯ ಮಾಡುತ್ತದೆ.

Advertisement

ಅಧ್ಯಯನದ ಪ್ರಕಾರ, ಮ್ಯಾಂಗೋಸ್ಟೀನ್ ಉರಿಯೂತದ ಗುಣಗಳನ್ನು ಹೊಂದಿದೆ. ಇದು ಕೊಬ್ಬಿನ ಚಯಾಪಚಯ ಕ್ರಿಯೆ ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ತೂಕ ಹೆಚ್ಚಾಗುವುದನ್ನು ತಡೆಯುತ್ತದೆ.

ಇದನ್ನು ಓದಿ: Sagar Sharma: ಲೋಕಸಭೆಯೊಳಗೆ ನುಗ್ಗಿದ ಸಾಗರ್ ಶರ್ಮ ಮನೆಯಲ್ಲಿ ಡೈರಿ ಪತ್ತೆ - ಏನಿದೆ ಗೊತ್ತಾ ಅದರಲ್ಲಿ?!

ಕ್ಸಾಂಥೋನ್ ಮತ್ತು ಫೈಬರ್’ನ ವಿಶಿಷ್ಟ ಸಂಯೋಜನೆಯು ರಕ್ತದಲ್ಲಿನ ಸಕ್ಕರೆ ಮಟ್ಟ ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ ಸ್ನಾಯು ಶಕ್ತಿಯನ್ನು ಹೆಚ್ಚಿಸುತ್ತದೆ.

Advertisement
Advertisement
Advertisement