Diabetes: ಶುಗರ್ ಇರುವವರು ಇದೊಂದು ಹಣ್ಣು ತಿಂದರೆ ಸಾಕು, ಕೆಲವೇ ದಿನಗಳಲ್ಲಿ ಡೌನ್ ಆಗಿಬಿಡುತ್ತದೆ.
Diabetes: ಸಕ್ಕರೆ ಕಾಯಿಲೆ ಇಂದು ಜನರಿಗೆ ಒಂದು ದೊಡ್ಡ ತಲೆನೋವಾಗಿದೆ. ಏಕೆಂದರೆ ಇದು ಒಮ್ಮೆ ಬಂದರೆ ಹೋಗುವ ಕಾಯಿಲೆ ಅಲ್ಲ. ಹಾಗಾಗಿ ಇದು ಹೆಚ್ಚು ಕಡಿಮೆ ಆಗದಂತೆ ನಿಯಂತ್ರಣ ಮಾಡಿಕೊಳ್ಳುವುದು ಮಧುಮೇಹ ಇರುವ ವ್ಯಕ್ತಿಯ ಪ್ರತಿದಿನದ ಕೆಲಸ ಆಗಿಬಿಡುತ್ತದೆ. ಆದರೆ ಆ ಚಿಂತೆ ಬಿಡಿ. ಯಾಕೆಂದರೆ ಈ ಒಂದು ಹಣ್ಣು ತಿಂದರೆ ನಿಮ್ಮ ಶುಗರ್ ಲೆವೆಲ್ ಎಷ್ಟೇ ಇದ್ದರೂ ಬೇಗ ಕಡಿಮೆ ಆಗಲೇಬೇಕು.
ಹೌದು, ಶುಗರ್(Diabetes )ಲೆವೆಲ್ ತುಂಬಾ ಇರುವವರಿಗೆ 'ವಾಟರ್ ಆಪಲ್'(Water apple)ಹೆಚ್ಚು ಉತ್ತಮ ಎನ್ನುತ್ತಾರೆ ಪೌಷ್ಟಿಕತಜ್ಞರು. ನೀರಿನ ಸೇಬು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನ ಕಡಿಮೆ ಮಾಡಬಹುದು. ಎಷ್ಟೇ ಸಕ್ಕರೆ ಇದ್ದರೂ ನಿತ್ಯವೂ ಈ ಹಣ್ಣನ್ನ ತಿಂದರೆ. ನಿಯಂತ್ರಣದಲ್ಲಿರುತ್ತದೆ. ಮಧುಮೇಹ ಇರುವವರಿಗೆ ಈ ಹಣ್ಣು ತುಂಬಾ ಒಳ್ಳೆಯದು
ಈ ನೀರಿನ ಸೇಬು ಮರವನ್ನು ಮನೆಯಲ್ಲಿಯೂ ಬೆಳೆಸಬಹುದು. ಕಾಯಿ ಇದ್ದಾಗ ಹಸಿರು, ಹಣ್ಣಾದಾಗ ಕೆಂಪು. ಈ ಹಣ್ಣನ್ನು ಹಸಿಯಾಗಿ ಅಥವಾ ಹಣ್ಣಾದ ನಂತ್ರ ತಿನ್ನಬಹುದು. ನೀರಿನ ಸೇಬು ತಿನ್ನುವುದರಿಂದ ದೇಹದಲ್ಲಿ ಸಕ್ಕರೆಯನ್ನ ಕಡಿಮೆ ಮಾಡುವುದರ ಜೊತೆಗೆ ಇನ್ನೂ ಅನೇಕ ಪ್ರಯೋಜನಗಳಿವೆ. ಅವೆಂದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ. ಹೊಟ್ಟೆ ಉಬ್ಬುವುದು, ಗ್ಯಾಸ್, ಡಿಸ್ಪೆಪ್ಸಿಯಾ, ಸಡಿಲವಾದ ಮಲ ಕಡಿಮೆಯಾಗುತ್ತದೆ. ತೂಕ ನಷ್ಟವೂ ಆಗುತ್ತದೆ.