For the best experience, open
https://m.hosakannada.com
on your mobile browser.
Advertisement

H D Revanna : ಎಚ್ ಡಿ ರೇವಣ್ಣ ಕೊನೆಗೂ SIT ವಶಕ್ಕೆ !!

07:09 PM May 04, 2024 IST | ಸುದರ್ಶನ್ ಬೆಳಾಲು
UpdateAt: 07:09 PM May 04, 2024 IST
h d revanna   ಎಚ್ ಡಿ ರೇವಣ್ಣ ಕೊನೆಗೂ sit ವಶಕ್ಕೆ
Advertisement

Advertisement

H D Revanna: ಅಶ್ಲೀಲ ವಿಡಿಯೋ ಹಾಗೂ ಮಹಿಳೆಯರ ಕಿಡ್ನಾಪ್ ವಿಚಾರದಲ್ಲಿ ಸರ್ಕಾರವನ್ನು ಆಟವಾಡಿಸುತ್ತ, SIT ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ಥಿದ್ದ ಎಚ್ ಡಿ ರೇವಣ್ಣನನ್ನು ಕೊನೆಗೂ ಅರೆಸ್ಟ್ ಮಾಡಲಾಗಿದ್ದು, SIT ವಶಕ್ಕೆ ಪಡೆದಿದೆ.

ಬೆಂಗಳೂರಿನ ಪದ್ಮನಾಭನಗರದ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ (Former PM HD Devegowda) ನಿವಾಸಕ್ಕೆ ತೆರಳಿದ ಎಸ್​ಐಟಿ ಅಧಿಕಾರಿಗಳು ಅಲ್ಲೇ ಇದ್ಧ ರೇವಣ್ಣ ಅವರನ್ನು ವಶಕ್ಕೆ ಪಡೆದಿದ್ದಾರೆ.

Advertisement

ಅಪಹರಣ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಮಾಜಿ ಸಚಿವ ಹೆಚ್​ಡಿ ರೇವಣ್ಣವರನ್ನು (Former Minister HD Revanna) ಎಸ್​ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement
Advertisement
Advertisement