For the best experience, open
https://m.hosakannada.com
on your mobile browser.
Advertisement

Murugha Matt Seer POCSO: ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ ಸಂತ್ರಸ್ತೆಗೆ ಕಿರುಕುಳ

Murugha Matt seer POCSO: ಪೋಕ್ಸೋ ಪ್ರಕರಣದ ಸಂತ್ರಸ್ತ ಬಾಲಕಿಯ ಚಿಕ್ಕಪ್ಪನ ವಿರುದ್ಧ ಪ್ರಕರಣ ದಾಖಲಿಸುವಂತೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಂಗಳವಾರ ಶಿಫಾರಸು ಮಾಡಿದೆ
12:57 PM May 29, 2024 IST | ಸುದರ್ಶನ್
UpdateAt: 12:58 PM May 29, 2024 IST
murugha matt seer pocso  ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ ಸಂತ್ರಸ್ತೆಗೆ ಕಿರುಕುಳ
Advertisement

Murugha Matt Seer POCSO: ಮುರುಘಾ ಶರಣರ ವಿರುದ್ಧ ದಾಖಲಾಗಿದ್ದ ಮೊದಲ ಪೋಕ್ಸೋ ಪ್ರಕರಣದ ಸಂತ್ರಸ್ತ ಬಾಲಕಿಯ ಚಿಕ್ಕಪ್ಪನ ವಿರುದ್ಧ ಪ್ರಕರಣ ದಾಖಲಿಸುವಂತೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಂಗಳವಾರ ಶಿಫಾರಸು ಮಾಡಿದೆ.

Advertisement

ಇದನ್ನೂ ಓದಿ: Viral News: ಟ್ರೆಕ್ಕಿಂಗ್‌ಗೆಂದು ಹೋದ ಯುವಕನ ಗುಪ್ತಾಂಗವನ್ನು ಕಚ್ಚಿ ಹಿಡಿದ ಹಾವು; ಇನ್ನು ಇದು ಪ್ರಯೋಜನವಿಲ್ಲ, ಅದನ್ನು ಕಿತ್ತು ಹಾಕಿ ಎಂದ ನೆಟ್ಟಿಗರು

ಮಕ್ಕಳ ಕಲ್ಯಾಣ ಸಮಿತಿ ಮುಂದೆ ಸಂತ್ರಸ್ತ ಬಾಲಕಿ, "ಚಿಕ್ಕಪ್ಪ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ

Advertisement

ನೀಡುತ್ತಿದ್ದಾರೆ. ನಾನು ಮನೆಯಲ್ಲಿ ಇರಲು ಆಗುವುದಿಲ್ಲ'' ಎಂದು ನೀಡಿದ ಹೇಳಿಕೆ ಆಧರಿಸಿ ಮಕ್ಕಳ ಕಲ್ಯಾಣ ಸಮಿತಿ ಶಿಫಾರಸು ಮಾಡಿದೆ.

ಇದನ್ನೂ ಓದಿ: Gruhajyothi: ಇನ್ಮೇಲೆ ಕರೆಂಟ್ ಬಿಲ್ನಿಂದ ಆಧಾರ್ ಡೀಲಿಂಕ್ ಮಾಡುವುದು ಇನ್ನೂ ಸುಲಭ!

ಮೇ 22ರಂದು ಚಿಕ್ಕಪ್ಪನ ಮನೆಯಿಂದ ಬಾಲಕಿ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು. ಬಾಲಕಿ ಮೈಸೂರಿನ ಒಡನಾಡಿ ಸಂಸ್ಥೆಗೆ ತೆರಳಿ ತನಗೆ ರಕ್ಷಣೆ ನೀಡುವಂತೆ ಕೋರಿದ್ದಳು.

Advertisement
Advertisement
Advertisement