ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Gruhalakshmi : ಗೃಹಲಕ್ಷ್ಮೀಯರಿಗೆ ಬಂತು ಹೊಸ ರೂಲ್ಸ್- ಇನ್ಮುಂದೆ 2,000 ಬೇಕಂದ್ರೆ ಈ ಕೆಲಸ ಕಡ್ಡಾಯ !!

12:20 PM Jan 24, 2024 IST | ಹೊಸ ಕನ್ನಡ
UpdateAt: 12:22 PM Jan 24, 2024 IST
Advertisement

Gruhalakshmi : ರಾಜ್ಯ ಸರ್ಕಾರವು ಪ್ರತಿ ಮನೆಯ ಯಜಮಾನಿ ಒಬ್ಬರಿಗೆ ಪ್ರತಿ ತಿಂಗಳು ಗೃಹಲಕ್ಷ್ಮಿ(Gruhalakshmi)ಯೋಜನೆಯಡಿ 2,000ಗಳನ್ನು ನೀಡುತ್ತಿದ್ದು ಈಗ ಈ ಯೋಜನೆಗೆ ಹೊಸ ರೂಲ್ಸ್ ಒಂದನ್ನು ಜಾರಿಗೊಳಿಸಿದೆ.

Advertisement

ಹೌದು, ಸರಕಾರ ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಹೊಸ ರೂಲ್ಸ್‌ ಜಾರಿ ಮಾಡಿದೆ. ಇಕೆವೈಸಿ, ಆಧಾರ್‌ ಸೀಡಿಂಗ್‌ ಮಾಡಿದ್ದರೂ ಕೂಡ ಇನ್ಮುಂದೆ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪಡೆಯಬೇಕಾದ್ರೆ ಕಡ್ಡಾಯವಾಗಿ ಎನ್‌ಪಿಸಿಐ ಮಾಡಿಸಲೇ ಬೇಕಾಗಿದೆ. ಎನ್‌ಪಿಸಿಐ ಮಾಡಿಸದೇ ಇದ್ದರೆ ನಿಮ್ಮ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗುವುದಿಲ್ಲ.

ಇದನ್ನೂ ಓದಿ: OPS: ಉದ್ಯೋಗಿಗಳಿಗೆ ಬಿಗ್ ಅಪ್ಡೇಟ್; ಹಳೆ ಪಿಂಚಣಿಯಲ್ಲಿ ಆಗಿದೆ ಈ ಎಲ್ಲ ಬದಲಾವಣೆಗಳು!!

Advertisement

ಹೀಗಾಗಿ ಗೃಹಲಕ್ಷ್ಮೀ ದುಡ್ಡು ಪಡೆಯುವ ಪ್ರತಿಯೊಬ್ಬ ಮಹಿಳೆಯೂ ಕೂಡ ನ್ಯಾಷನಲ್‌ ಪೇಮೆಂಟ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ (National Payment Corporation of India- NPCI) (ಎನ್‌ಪಿಸಿಐ) ಮಾಡಿಸಲೇ ಬೇಕಾಗಿದೆ.

NPCI ಅನ್ನು ಎಲ್ಲಿ ಮಾಡಿಸಬಹುದು?

ಎನ್‌ಪಿಸಿಐಯನ್ನು ನಿಮ್ಮ ಸಮೀಪದ ಬ್ಯಾಂಕ್‌ಗೆ ತೆರಳಿ ಮಾಡಿಸಿಕೊಳ್ಳಬಹುದಾಗಿದೆ.

• ಆಧಾರ್‌ ಕಾರ್ಡ್‌ (Aadhaar Card)

• ರೇಷನ್‌ ಕಾರ್ಡ್‌ (Ration Card) ದಾಖಲಾತಿಯ ಜೊತೆಗೆ ಬ್ಯಾಂಕ್‌ ವಿವರವನ್ನು ನೀಡಿದ್ರೆ, ಎನ್‌ಪಿಸಿಐ ಮಾಡಿಸಿಕೊಡುತ್ತಾರೆ.

Advertisement
Advertisement