For the best experience, open
https://m.hosakannada.com
on your mobile browser.
Advertisement

Karnataka Forest Guard Notification: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇಮಕಾತಿ; 540 ಹುದ್ದೆಗಳು, ಈ ಕೂಡಲೇ ಅರ್ಜಿ ಸಲ್ಲಿಸಿ!!!

09:09 AM Dec 23, 2023 IST | ಮಲ್ಲಿಕಾ ಪುತ್ರನ್
UpdateAt: 11:10 AM Dec 23, 2023 IST
karnataka forest guard notification  ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇಮಕಾತಿ  540 ಹುದ್ದೆಗಳು  ಈ ಕೂಡಲೇ ಅರ್ಜಿ ಸಲ್ಲಿಸಿ
Karnataka Forest Guard Notification: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇಮಕಾತಿ; 540 ಹುದ್ದೆಗಳು, ಈ ಕೂಡಲೇ ಅರ್ಜಿ ಸಲ್ಲಿಸಿ!!!
Advertisement

Karnataka Forest Guard Jobs 2023 Notifications: ಕರ್ನಾಟಕ ಅರಣ್ಯ ಇಲಾಖೆಯು ನೇರ ನೇಮಕಾತಿ ಮೂಲಕ ಅರಣ್ಯ ಪಾಲಕ ಹುದ್ದೆಯ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಅಭ್ಯರ್ಥಿಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

Advertisement

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-12-2023
ಶುಲ್ಕ ಪಾವತಿಗೆ ಕೊನೆಯ ದಿನಾಂಕ 05-01-2024

ಹುದ್ದೆಯ ವಿವರ: ಗಸ್ತು ಅರಣ್ಯ ಪಾಲಕ - 540 ಹುದ್ದೆ
ಹಾಸನ ವೃತ್ತ -17 ಹುದ್ದೆ
ಮಂಗಳೂರು ವೃತ್ತ- 57 ಹುದ್ದೆ
ಮೈಸೂರು ವೃತ್ತ- 45 ಹುದ್ದೆ
ಶಿವಮೊಗ್ಗ ವೃತ್ತ- 61 ಹುದ್ದೆ
ಕೆನರಾ ವೃತ್ತ – 51 ಹುದ್ದೆ
ಕೊಡಗು ವೃತ್ತ - 33 ಹುದ್ದೆ
ಕಲಬುರ್ಗಿ ವೃತ್ತ-26 ಹುದ್ದೆ
ಬೆಂಗಳೂರು ವೃತ್ತ -46 ಹುದ್ದೆ
ಬೆಳಗಾವಿ ವೃತ್ತ – 10 ಹುದ್ದೆ
ಬಳ್ಳಾರಿ ವೃತ್ತ – 28 ಹುದ್ದೆ
ಚಾಮರಾಜನಗರ ವೃತ್ತ – 77 ಹುದ್ದೆ
ಚಿಕ್ಕಮಗಳೂರು ವೃತ್ತ -50 ಹುದ್ದೆ
ಧಾರವಾಡ ವೃತ್ತ- 05 ಹುದ್ದೆ

Advertisement

ಇದನ್ನು ಓದಿ: ಜಿಎಂಪಿಎಲ್ ಕಂಪೆನಿಯಲ್ಲಿ ಹಿಂದಿನ ಜಿಬಿಎಫ್ ನಲ್ಲಿದ್ದ ಎಲ್ಲಾ ಉದ್ಯೋಗಿಗಳಿಗೆ ಉದ್ಯೋಗ ನೀಡುವಂತೆ ಕೇಂದ್ರ ಸಚಿವರಿಗೆ ಸಂಸದ ನಳಿನ್ ಮನವಿ

ಅರ್ಜಿ ಶುಲ್ಕ: ಸಾಮಾನ್ಯ ವರ್ಗಕ್ಕೆ ಸೇರಿದ ಪುರುಷ ಅಭ್ಯರ್ಥಿಗಳಿಗೆ - ರು. 200
ಸಾಮಾನ್ಯ ವರ್ಗಕ್ಕೆ ಸೇರಿದ ಮಹಿಳಾ ಅಭ್ಯರ್ಥಿಗಳಿಗೆ/ ತೃತೀಯಲಿಂಗಿ ಅಭ್ಯರ್ಥಿಗಳಿಗೆ - ರು. 100
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ಕ್ಕೆ ಸೇರಿದ ಪುರುಷ ಅಭ್ಯರ್ಥಿಗಳಿಗೆ - ರು. 100
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ಕ್ಕೆ ಸೇರಿದ ಮಹಿಳಾ ಅಭ್ಯರ್ಥಿಗಳಿಗೆ/ ತೃತೀಯಲಿಂಗಿ ಅಭ್ಯರ್ಥಿಗಳಿಗೆ - ರು. 50

ವಯೋಮಿತಿ: ಅಭ್ಯರ್ಥಿಯ ಕನಿಷ್ಟ ವಯಸ್ಸು 18 ವರ್ಷ ಆಗಿರಬೇಕು. ಗರಿಷ್ಠ ವಯೋಮಿತಿ SC/ST/CAT-1 ಅಭ್ಯರ್ಥಿಗಳಿಗೆ 32 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 30 ವರ್ಷ, ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 27 ವರ್ಷ ನಿಗದಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Advertisement
Advertisement
Advertisement