ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

SSLC Exam Brucely Banner: SSLC ಯಲ್ಲಿ ಜಸ್ಟ್ ಪಾಸ್ ಆಗಿದ್ದಕ್ಕೆ ಬ್ಯಾನರ್ ಹಾಕಿ ಸಂಭ್ರಮಿಸಿದ ಸ್ನೇಹಿತರು : ಹಾಸ್ಯದಿಂದ ಕೂಡಿರುವ ಬ್ಯಾನ‌ರ್ ಎಲ್ಲೆಡೆ ವೈರಲ್

SSLC Exam Brucely Banner: ಜಸ್ಟ್ ಪಾಸ್ ಆಗಿರುವ ವಿದ್ಯಾರ್ಥಿಗೆ ಸ್ನೇಹಿತರು ಹಾಗೂ ಕುಟುಂಬಸ್ಥರು ಸೇರಿ ಬ್ಯಾನರ್(Banner) ಹಾಕಿ ಸಂಭ್ರಮಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
10:33 AM May 16, 2024 IST | ಸುದರ್ಶನ್
UpdateAt: 10:38 AM May 16, 2024 IST
Advertisement

SSLC Exam Brucely Banner: ಸಾಮಾನ್ಯವಾಗಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ, ರ್ಯಾಂಕ್ ಬಂದ ವಿದ್ಯಾರ್ಥಿಗಳ ಫೋಟೋಗಳನ್ನು ಶಾಲಾ ಬೋರ್ಡ್ ಗಳಲ್ಲಿ ಅಥವಾ ಜಾಹೀರಾತು ನೀಡುವ ಬ್ಯಾನರ್ ಗಳಲ್ಲಿ ಹಾಕಿಸುವುದನ್ನ ಕಂಡಿರುತ್ತೇವೆ. ಆದರೆ ಅಚ್ಚರಿ ಎಂಬಂತೆ ಎಸ್ ಎಸ್ ಎಲ್ ಸಿ(SSLC) ಪರೀಕ್ಷೆಯಲ್ಲಿ 625 ಕ್ಕೆ 300 ಅಂಕಗಳನ್ನು ಗಳಿಸಿ ಜಸ್ಟ್ ಪಾಸ್(Just pass) ಆಗಿರುವ ವಿದ್ಯಾರ್ಥಿಗೆ ಸ್ನೇಹಿತರು ಹಾಗೂ ಕುಟುಂಬಸ್ಥರು ಸೇರಿ ಬ್ಯಾನರ್(Banner) ಹಾಕಿ ಸಂಭ್ರಮಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

Advertisement

ಇದನ್ನೂ ಓದಿ: Charlie 777: 6 ಮುದ್ದಾದ ಮರಿಗಳಿಗೆ ಜನ್ಮ ನೀಡಿದ ಚಾರ್ಲಿ 777! ರಕ್ಷಿತ್ ಶೆಟ್ಟಿ ಲೈವ್ ವಿಡಿಯೋ ವೈರಲ್ !

ಈ ಬಾರಿಯ ಎಸ್ ಎಸ್ ಎಲ್ ಸಿ ( SSLC) ಪರೀಕ್ಷೆಯಲ್ಲಿ 625ಕ್ಕೆ 300 ಅಂಕಗಳಿಸಿ ಜಸ್ಟ್ ಪಾಸ್ ಆಗಿರುವ ಮಂಗಳೂರು ನಗರದರ ಮಂಗಳಾನಗರ ರಸ್ತೆಯ ಪಚ್ಚನಾಡಿಯ ಹಸ್ಲಿನ್ ಎಂಬ ವಿದ್ಯಾರ್ಥಿಗೆ ಆತನ ಸ್ನೇಹಿತರು ಮನೆಯ ಹತ್ತಿರ ಬ್ಯಾನರ್ ಹಾಕಿಸಿ ಸಂಭ್ರಮಿಸಿದ್ದಾರೆ. ಈ ಬ್ಯಾನರ್ ಹಾಸ್ಯ ಮಯವಾಗಿದ್ದು, ದಾರಿಹೋಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.

Advertisement

ಇದನ್ನೂ ಓದಿ: Patna: ಲೋಕಸಭಾ ಚುನಾವಣೆ- ಮಗನ ವಿರುದ್ಧ ತಾಯಿ ಸ್ಪರ್ಧೆ !!

ಅಸಲಿಗೆ ಸ್ನೇಹಿತರು ಈ ರೀತಿ ಮಾಡಲು ಮುಖ್ಯ ಕಾರಣ, ಹಸ್ಲಿನ್ ಈ ಬಾರಿ ಎಸ್ ಎಸ್ ಎಲ್ ಸಿ(SSLC) ಪರೀಕ್ಷೆಯಲ್ಲಿ ಪಾಸ್ ಮಾಡುವ ಕುರಿತು ಆತನ ಕುಟುಂಬಸ್ಥರಿಗಾಗಲಿ, ಸ್ನೇಹಿತರಿಗಾಗಲಿ ನಂಬಿಕೆ ಇರಲಿಲ್ಲ. ಆದರೆ ಇದೀಗ ಆತನ ಫಲಿತಾಂಶ ನೋಡಿ

Related News

Advertisement
Advertisement