ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Lakhpati Didi Scheme: ಸರ್ಕಾರದಿಂದ ಮಹಿಳೆಯರಿಗೆ ಐದು ಲಕ್ಷ ಬಡ್ಡಿ ರಹಿತ ಸಾಲ ಸೌಲಭ್ಯ! ಇಲ್ಲಿದೆ ಸಂಪೂರ್ಣ ವಿವರ!

Lakhpati Didi Scheme: ಸರ್ಕಾರದಿಂದಲೇ ಒಂದರಿಂದ ಐದು ಲಕ್ಷದವರೆಗೂ ಕೂಡ ಬಡ್ಡಿ ರಹಿತ ಸಾಲವು ಕೂಡ ದೊರೆಯುತ್ತದೆ. ಆ ಒಂದು ಹಣವನ್ನು ಯಾವ ರೀತಿ ಮಹಿಳೆಯರು ಪಡೆಯಬೇಕು ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
09:49 AM Jun 10, 2024 IST | ಕಾವ್ಯ ವಾಣಿ
UpdateAt: 09:50 AM Jun 10, 2024 IST
Advertisement

Lakhpati Didi Scheme: ಪ್ರಸ್ತುತ ದಿನಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಯೋಜನಕಾರಿಯಾದಂತಹ ಯೋಜನೆಗಳನ್ನು ಸರ್ಕಾರದಿಂದ ಜಾರಿಗೊಳಿಸಲಾಗಿದೆ. ಅಂತೆಯೇ ಇದೀಗ ಈ ಒಂದು ಯೋಜನೆಯಿಂದ ಮಹಿಳೆಯರಿಗೆ ತಮ್ಮದೇ ಆದಂತಹ ಸ್ವಂತ ಉದ್ಯಮವನ್ನು ಪ್ರಾರಂಭಿಸಬಹುದಾಗಿದೆ. ಸ್ವಂತ ವ್ಯಾಪಾರದೊಂದಿಗೆ ನಿಮ್ಮ ಹಣದ ಅಭಿವೃದ್ಧಿಯನ್ನು ಕೂಡ ನೀವೇ ಕಾಣಬಹುದು. ಅದಕ್ಕಾಗಿ ಅಂತವರಿಗೆ ಸರ್ಕಾರದಿಂದಲೇ ಒಂದರಿಂದ ಐದು ಲಕ್ಷದವರೆಗೂ ಕೂಡ ಬಡ್ಡಿ ರಹಿತ ಸಾಲವು ಕೂಡ ದೊರೆಯುತ್ತದೆ. ಆ ಒಂದು ಹಣವನ್ನು ಯಾವ ರೀತಿ ಮಹಿಳೆಯರು ಪಡೆಯಬೇಕು ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

Advertisement

Mumbai Airport: ಮುಂಬೈನಲ್ಲಿ ವಿಮಾನ ರನ್‌ವೇಯಲ್ಲಿ ಏಕಕಾಲದಲ್ಲಿ ಲ್ಯಾಂಡಿಂಗ್‌, ಟೇಕಾಫ್‌ – ಕೂದಲೆಳೆ ಅಂತರದಲ್ಲಿ ತಪ್ಪಿದ ಮಹಾ ದುರಂತ !!

ಮುಖ್ಯವಾಗಿ ಮಹಿಳೆಯರು ತಮ್ಮದೇ ಆದಂತಹ ಸ್ವಂತ ಉದ್ಯಮವನ್ನು ಮಾಡಲು ತರಬೇತಿಯನ್ನು ಸರ್ಕಾರವೇ ನೀಡುತ್ತದೆ. ಮಹಿಳೆಯರು ತರಬೇತಿಯನ್ನು ಪಡೆದುಕೊಳ್ಳುವ ಮುಖಾಂತರ ಸರ್ಕಾರದಿಂದ ಲಕ್ಪತಿ ದೀದಿ ಯೋಜನೆ (Lakhpati Didi Scheme) ಮೂಲಕ ಸಹಾಯವನ್ನು ಪಡೆದು ಸ್ವತಂತ್ರರಾಗಿ ಜೀವನವನ್ನು ಸಾಗಿಸಬಹುದಾಗಿದೆ.

Advertisement

ಲಕ್ಪತಿ ದೀದಿ ಯೋಜನೆ ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲಾತಿಗಳು:
ಮಹಿಳಾ ಅಭ್ಯರ್ತಿಯ ಆಧಾರ್ ಕಾರ್ಡ್
ಪಾನ್ ಕಾರ್ಡ್
ವಿಳಾಸ ಪ್ರಮಾಣ ಪತ್ರ
ಬ್ಯಾಂಕ್ ಖಾತೆ ಮಾಹಿತಿ
ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಮೊಬೈಲ್ ಸಂಖ್ಯೆ

ಮುಖ್ಯವಾಗಿ ಲಕ್ಪತಿ ದೀದಿ ಯೋಜನೆಯ ಅಡಿಯಲ್ಲಿ 18 ರಿಂದ 55 ವರ್ಷದ ವಯೋಮಿತಿಯ ಅಂತರದಲ್ಲಿ ಬರುವಂತಹ ಎಲ್ಲಾ ಮಹಿಳಾ ಅಭ್ಯರ್ಥಿಗಳು ಕೂಡ ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ. ಆದ ಕಾರಣ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಕೆ ಮಾಡಿ ತರಬೇತಿಯೊಂದಿಗೆ ಸಾಲದ ಹಣವನ್ನು ಕೂಡ ಪಡೆದುಕೊಂಡು ಸ್ವ ಉದ್ಯಮ ಆರಂಭಿಸಬಹುದು.

Mangaluru: ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ ಪ್ರಕರಣ; ಮೂವರು ವಶಕ್ಕೆ

Related News

Advertisement
Advertisement