For the best experience, open
https://m.hosakannada.com
on your mobile browser.
Advertisement

Puttur Fire Incident: ಪುತ್ತೂರು ಹರ್ಷ ಶೋರೂಂ ಗೋದಾಮಿನಲ್ಲಿ ಬೆಂಕಿ ಅನಾಹುತ

Puttur Fire Incident: ಪುತ್ತೂರು ಹರ್ಷ ಶೋ ರೂಮ್‌ನ ಗೋದಾಮ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೋಟ್ಯಾಂತರ ಮೌಲ್ಯದ ಸೊತ್ತುಗಳು ಹಾನಿಗೊಂಡಿದೆ.
08:12 AM Apr 02, 2024 IST | ಸುದರ್ಶನ್
UpdateAt: 08:16 AM Apr 02, 2024 IST
puttur fire incident  ಪುತ್ತೂರು ಹರ್ಷ ಶೋರೂಂ ಗೋದಾಮಿನಲ್ಲಿ ಬೆಂಕಿ ಅನಾಹುತ

Puttur Fire Incident: ಪುತ್ತೂರು ದರ್ಬೆ ಸಂತೃಪ್ತಿ ಹೋಟೆಲ್‌ ಹಿಂಬದಿ ಹರ್ಷ ಶೋ ರೂಮ್‌ನ ಗೋದಾಮ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೋಟ್ಯಾಂತರ ಮೌಲ್ಯದ ಸೊತ್ತುಗಳು ಹಾನಿಗೊಂಡಿದೆ.

Advertisement

ಇದನ್ನೂ ಓದಿ: ಈ ಅಭ್ಯರ್ಥಿಯನ್ನು 60 ಸಾವಿರ ಲೀಡ್'ನಿಂದ ಗೆಲ್ಲಿಸಿದ್ರೆ ಮಾತ್ರ ನಾನು ಸಿಎಂ ಆಗಿ ಮುಂದುವರಿಯಲು ಸಾಧ್ಯ; ಸಿಎಂ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ

ಹರ್ಷ ಶೋರೂಂ ಗೋದಾಮಿಗೆ ಅಗ್ನಿಅವಘಡ ಸಂಭವಿಸಿದ್ದು ಧಗಧಗನೆ ಬೆಂಕಿಯು ಉರಿಯುತ್ತಿದ್ದು, ಬೆಂಕಿಯ ಕೆನ್ನಾಲಗೆ ಮುಗಿಲು ಮುಟ್ಟುತ್ತಿದೆ.

Advertisement

ಅಗ್ನಿ ಶಾಮಕದಳದವರು ಬೆಂಕಿಯನ್ನು ನಂದಿಸುವ ಕೆಲಸ ಮಾಡುತ್ತಿದ್ದು, ಪುತ್ತೂರು ನಗರ ಪೊಲೀಸರು ಸ್ಥಳದಲ್ಲಿದ್ದಾರೆ.

ಇದನ್ನೂ ಓದಿ: PUC Result: ದ್ವಿತೀಯ ಪಿಯುಸಿ ಫಲಿತಾಂಶ ಎಪ್ರಿಲ್‌ ಎರಡನೇ ವಾರದಲ್ಲಿ?

Advertisement
Advertisement