ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Mangaluru: ಪ್ರಧಾನಿ ಮೋದಿ ರೋಡ್ ಶೋ ವೇಳೆ ಮಂಗಳೂರಲ್ಲಿ ಅಗ್ನಿ ಅವಘಡ !!

Mangaluru: ಪ್ರಧಾನಿಯವರು(PM Modi) ಬಿಜೆಪಿ(BJP) ಭದ್ರ ಕೋಟೆ ಮಂಗಳೂರಿನಲ್ಲಿ (Mangaluru) ರೋಡ್ ಶೋ ನಡೆಸುವ ವೇಳೆ 50 ಮೀ ದೂರದಲ್ಲಿ ಅಗ್ನಿ ಅವಗಡ ಸಂಭವಿಸಿದೆ.
11:05 PM Apr 14, 2024 IST | ಸುದರ್ಶನ್
UpdateAt: 11:07 PM Apr 14, 2024 IST
Advertisement

Mangaluru: ಲೋಕಸಭಾ ಚುನಾವಣೆ(Parliament Election) ಪ್ರಯುಕ್ತ ರಾಜ್ಯಕ್ಕೆ ಮೋದಿಯವರ ಆಗಮನವಾಗಿದ್ದು, ಮೈಸೂರು, ಮಂಗಳೂರಲ್ಲಿ ಮೋದಿ ರಣಕಹಳೆ ಊದಿದ್ದಾರೆ. ಆದರೆ ಪ್ರಧಾನಿಯವರು(PM Modi) ಬಿಜೆಪಿ(BJP) ಭದ್ರ ಕೋಟೆ ಮಂಗಳೂರಿನಲ್ಲಿ (Mangaluru) ರೋಡ್ ಶೋ ನಡೆಸುವ ವೇಳೆ 50 ಮೀ ದೂರದಲ್ಲಿ ಅಗ್ನಿ ಅವಗಡ ಸಂಭವಿಸಿದೆ.

Advertisement

ಇದನ್ನೂ ಓದಿ: Actress Ruhani Sharma: ಲಂಗಾ ದಾವಣಿ ತೊಟ್ಟು ಮಿಂಚಿದ ಟಾಲಿವುಡ್ ನಟಿ ರುಹಾನಿ ಶರ್ಮ

ಹೌದು, ಮಂಗಳೂರು ನಗರದಲ್ಲಿ 7.45ರ ಸುಮಾರಿಗೆ ನಾರಾಯಣ ಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರಧಾನಿ ನರೇಂದ್ರ ಮೋದಿ ರೋಡ್ಶೋ ಆರಂಭಿಸಿದರು. ಈ ರೋಡ್ ಶೋ ಪಕ್ಕದಲ್ಲೇ ಅಗ್ನಿ ಅವಘಡ (fire accident) ಸಂಭವಿಸಿದೆ.

Advertisement

ಇದನ್ನೂ ಓದಿ: love: ನಿಮ್ಮ ಸಂಗಾತಿಯ ಮಾಜಿ ಪ್ರೀತಿಯ ಬಗ್ಗೆ ಈ ಪ್ರಶ್ನೆಗಳನ್ನು ಅಪ್ಪಿ ತಪ್ಪಿಯೂ ಕೇಳಬೇಡಿ

ಲಾಲ್ಬಾಗ್ ಸರ್ಕಲ್‌ನ, ಕೆಎಸ್ಆರ್ಟಿಸಿ ಬಸ್ ಸ್ಟಾಂಡ್ ಮುಂಭಾಗದಲ್ಲಿರುವ ಭಾರತ್ ಮಾಲ್ ಬಳಿಯ ಮೆಡಿಕಲ್ ಗೋದಾಮಿನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ. ಪ್ರಧಾನಿ ಮೋದಿ ರೋಡ್ ಶೋನಿಂದ ಕೇವಲ 50 ಮೀಟರ್ ಅಂತರದಲ್ಲಿ ಅವಘಡ ಸಂಭವಿಸಿದ್ದು, ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿಯನ್ನು ನಂದಿಸಲಾಗಿದೆ.

Advertisement
Advertisement