For the best experience, open
https://m.hosakannada.com
on your mobile browser.
Advertisement

Fastag New Rules: ನೀವು ಈ ತಪ್ಪನ್ನು ಮಾಡಿದರೆ, ಫಾಸ್ಟ್ಯಾಗ್ ಹೊಂದಿದ್ದರೂ ದುಪ್ಪಟ್ಟು ಟೋಲ್ ಫಿಕ್ಸ್‌; ಹೊಸ ರೂಲ್ಸ್‌ ಇಲ್ಲಿದೆ

Fastag New Rules: ಉದ್ದೇಶಪೂರ್ವಕವಾಗಿ ವಾಹನದ ಮುಂದಿನ ಗಾಜಿಗೆ ಫಾಸ್ಟಾಗ್‌ ಅಂಟಿಸದೇ ಇರುವವರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHIA) ಶಾಕಿಂಗ್‌ ನ್ಯೂಸ್‌ ನೀಡಿದೆ.
08:39 AM Jul 19, 2024 IST | ಸುದರ್ಶನ್
UpdateAt: 08:39 AM Jul 19, 2024 IST
fastag new rules  ನೀವು ಈ ತಪ್ಪನ್ನು ಮಾಡಿದರೆ  ಫಾಸ್ಟ್ಯಾಗ್ ಹೊಂದಿದ್ದರೂ ದುಪ್ಪಟ್ಟು ಟೋಲ್ ಫಿಕ್ಸ್‌  ಹೊಸ ರೂಲ್ಸ್‌ ಇಲ್ಲಿದೆ
Advertisement

Fastag New Rules: ಉದ್ದೇಶಪೂರ್ವಕವಾಗಿ ವಾಹನದ ಮುಂದಿನ ಗಾಜಿಗೆ ಫಾಸ್ಟಾಗ್‌ ಅಂಟಿಸದೇ ಇರುವವರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHIA) ಶಾಕಿಂಗ್‌ ನ್ಯೂಸ್‌ ನೀಡಿದೆ. ಹೌದು, ಮುಂದಿನ ಗಾಜಿಗೆ ಫಾಸ್ಟಾಗ್‌ ಅಂಟಿಸದೇ ಇರುವವರಿಗೆ ಎನ್‌ಹೆಚ್‌ಐಎ ದುಪ್ಪಟ್ಟು ಟೋಲ್‌ ವಿಧಿಸಲು ಮುಂದಾಗಿದೆ.

Advertisement

ಎನ್‌ಎಚ್‌ಐಎ ಈ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಫಾಸ್ಟಾಗ್‌ ಅಂಟಿಸದಿರುವುದರಿಂದ ಟೋಲ್‌ ಪ್ಲಾಜಾಗಳಲ್ಲಿ ಅನಗತ್ಯ ವಿಳಂಬವಾಗುತ್ತಿರುವುದರಿಂದ ಇದನ್ನು ತಡೆಗಟ್ಟಲು ದುಪ್ಪಟ್ಟು ಶುಲ್ಕ ವಿಧಿಸಬೇಕು ಎಂದು ಸೂಚಿಸಲಾಗಿದೆ.

ಈ ನಿಯಮ ಪಾಲಿಸದಿದ್ದರೆ ದಂಡಗಳ ಕುರಿತು ಟೋಲ್‌ಗಳಲ್ಲಿ ಎಲ್ಲರಿಗೂ ಕಾಣಿಸುವಂತೆ ಮಾಹಿತಿ ಪ್ರದರ್ಶಿಸಬೇಕು. ಹಾಗೆನೇ ಫಾಸ್ಟಾಗ್‌ ಇಲ್ಲದ ವಾಹನಗಳ ನೋಂದಣಿ ನಂಬರ್‌ ಸಿಸಿಟಿವಿಯಲ್ಲಿ ಸರಿಯಾಗಿ ದಾಖಲಾಗಬೇಕು. ಒಂದು ವೇಳೆ ಈ ಎಲ್ಲಾ ನಿಯಮ ಪಾಲಿಸದಿದ್ದರೆ ದುಪ್ಪಟ್ಟು ಶುಲ್ಕದ ಜೊತೆಗೆ, ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ ಎಂದು ಎನ್‌ಎಚ್‌ಎಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Advertisement

Infosys: ಕನ್ನಡಿಗರಿಗೆ ಮೀಸಲಾತಿ ವಿಚಾರ- ಉದ್ಯಮಿಗಳ ವಿರೋಧದ ನಡುವೆಯೇ ಸರ್ಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ ಇನ್ಫೋಸಿಸ್ !!

Advertisement
Advertisement
Advertisement