For the best experience, open
https://m.hosakannada.com
on your mobile browser.
Advertisement

BBK Season 10: ದೊಡ್ಮನೆಯಿಂದ ನಮ್ರತಾ ಔಟ್! ಫಿನಾಲೆ ಮೆಟ್ಟಿಲು ಹತ್ತಲೇ ಇಲ್ವಾ?

09:05 AM Jan 21, 2024 IST | ಹೊಸ ಕನ್ನಡ
UpdateAt: 09:05 AM Jan 21, 2024 IST
bbk season 10  ದೊಡ್ಮನೆಯಿಂದ ನಮ್ರತಾ ಔಟ್   ಫಿನಾಲೆ ಮೆಟ್ಟಿಲು ಹತ್ತಲೇ ಇಲ್ವಾ
Advertisement

ಬಿಗ್ ಬಾಸ್ ಸೀಸನ್ 10 ರಲ್ಲೀ ಕಾಂಪಿಟೇಶನ್ ಜೊರಾಗ್ತಾ ಇದೆ. ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ತನೀಷ ಹೋಗಿರುವುದು ಎಲ್ಲರಿಗೂ ಶಾಕ್ ಆಗಿದೆ. ಹೌದು, ಹಾಗಾದ್ರೆ ಈ ವಾರ ಮನೆಯಿಂದ ಆಟ ಮುಗಿಸುತ್ತಿರೋದು ಯಾರು?

Advertisement

ನಮ್ರತಾ ಈವಾರ ಮನೆಯಿಂದ ಹೊರ ಹೋಗ್ತಾರಂತೆ. ಇತ್ತೀಚಿನ ದಿನಗಳಲ್ಲಿ ನಮ್ರತಾ ತುಂಬಾ ಮನೆಯಲ್ಲಿ ವೀಕ್ ಆಗಿದ್ದರು. ಇದೇ ಕಾರಣಕ್ಕೆ ನಮ್ಮೂ ಹೊರ ಹೋಗಿರಬಹುದ?

ಹಿಂದಿನ ವಾರ ಹಳೆಯ ಸ್ಪರ್ಧೆಗಳು ಮನೆಗೆ ಬಂದಿದ್ದರು ಕೂಡ ನಂಬ್ರತಾಗೆ ಅಷ್ಟೇನೂ ಇಷ್ಟ ಆಗಿರ್ಲಿಲ್ಲ. ಯಾಕಂದ್ರೆ ಎಲ್ಲರೂ ಕೂಡ ಹೀಗೆನೇ ಟಾರ್ಗೆಟ್ ಮಾಡ್ತಾ ಇದ್ರು. ಎಲ್ಲ ಕಾರಣದಿಂದ ತುಂಬಾ ಅಳ್ತಾ ಇದ್ರು ನಮ್ರತ. ಅತ್ತಿದ್ದೆ ಕೊನೆಗೆ ಮುಳ್ ಆಯ್ತಾ? ಎಲ್ಲಾ ಪ್ರಶ್ನೆಗೆ ಕಾದುನೋಡಬೇಕಾಗಿದೆ ಇಂದಿನ ಎಪಿಸೋಡ್ ನಲ್ಲಿ.

Advertisement

Advertisement
Advertisement
Advertisement