For the best experience, open
https://m.hosakannada.com
on your mobile browser.
Advertisement

Trisha Krishnan: ನಟಿ ತ್ರಿಶಾ ಕುರಿತು ಅವಹೇಳನಕಾರಿ ಮಾತು ಹರಿಬಿಟ್ಟ ರಾಜಕೀಯ ಮುಖಂಡ; ತಪ್ಪು ಅರಿತು ಇನ್ನೊಂದು ವೀಡಿಯೋ ಬಿಟ್ಟು, ಹೇಳಿದ್ದೇನು?

01:09 PM Feb 21, 2024 IST | ಹೊಸ ಕನ್ನಡ
UpdateAt: 01:58 PM Feb 21, 2024 IST
trisha krishnan  ನಟಿ ತ್ರಿಶಾ ಕುರಿತು ಅವಹೇಳನಕಾರಿ ಮಾತು ಹರಿಬಿಟ್ಟ ರಾಜಕೀಯ ಮುಖಂಡ  ತಪ್ಪು ಅರಿತು ಇನ್ನೊಂದು ವೀಡಿಯೋ ಬಿಟ್ಟು  ಹೇಳಿದ್ದೇನು

Actress Trisha: ರಾಜಕಾರಣಿ ಎ.ವಿ.ರಾಜು ಅವರು ಮಂಗಳವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ತ್ರಿಶಾ ಬಳಿ ಕ್ಷಮೆಯಾಚಿಸಿದ್ದಾರೆ. ತಮ್ಮ ಹೇಳಿಕೆಯನ್ನು ಮಾಧ್ಯಮಗಳು ತಿರುಚಿದೆ. ನಾನು ಆ ರೀತಿ ಹೇಳಿಲ್ಲ ಎಂದು ಹೇಳಿದ್ದಾರೆ. " ನಾನು ನಟಿ ತ್ರಿಷಾ ಅವರನ್ನು ಹೋಲುವ ಮಹಿಳೆಯನ್ನು ಉಲ್ಲೇಖಿಸಿದ್ದೇನೆ ಹೊರತು ಸ್ವತಃ ನಟಿಯ ಬಗ್ಗೆ ಹೇಳಿಕೆ ನೀಡಿಲ್ಲ. ತ್ರಿಶಾ ಸೇರಿ ಚಿತ್ರರಂಗದ ಎಲ್ಲರಿಗೂ ಕ್ಷಮೆ ಯಾಚಿಸುತ್ತೇನೆ" ಎಂದು ಹೇಳಿದ್ದಾರೆ.

Advertisement

ಇದನ್ನೂ ಓದಿ: Bantwala: ಅಪ್ರಾಪ್ತ ಬಾಲಕಿ ಜೊತೆ ಅನುಚಿತ ವರ್ತನೆ ತೋರಿದ ಹೋಟೆಲ್‌ ಮಾಲಕ; ಬಂಧನ

Advertisement

Advertisement
Advertisement