For the best experience, open
https://m.hosakannada.com
on your mobile browser.
Advertisement

English Speaking: Then Vs Than ಮತ್ತು Each Vs Every ಪದಗಳನ್ನು ಬಳಸುವುದು ಹೇಗೆ ?

English Speaking: ಇಂಗ್ಲಿಷ್ ಭಾಷೆ ಮಾತನಾಡುವಾಗ ಅಥವಾ ಬಳಸುವಾಗ Then Vs Than ಮತ್ತು Each Vs Every ಪದಗಳನ್ನು ಬಳಸುವುದು ಹೇಗೆ
06:27 AM May 20, 2024 IST | ಸುದರ್ಶನ್
UpdateAt: 09:49 AM May 20, 2024 IST
english speaking  then vs than ಮತ್ತು each vs every ಪದಗಳನ್ನು ಬಳಸುವುದು ಹೇಗೆ
Advertisement

*Then Vs Than*

Advertisement

Then ಅನ್ನುವ ಪದದ ಅರ್ಥ ಆಗ ಅಥವಾ ನಂತರ. ಏನೋ ಘಟನೆ ನಡೆದ ಸಂದರ್ಭದ ಬಗ್ಗೆ ಮಾತಾಡುವಾಗ Then ಅನ್ನುವ ಪದವನ್ನು ಬಳಕೆ ಮಾಡುತ್ತೇವೆ. 'Then' indicates when something will happen. ಆದರೆ 'Than' is used to compare people or things or places etc.,

ಇದನ್ನೂ ಓದಿ: Prajwal Revanna Case: ಪೆನ್‌ಡ್ರೈವ್ ಮಾಡಿಸಿದ್ದೇ ಡಿಕೆಶಿ ಅನ್ನೋ ಆರೋಪಕ್ಕೆ ಸಿಕ್ತು ಸಾಕ್ಷಿ - ಹೊಸ ಆಡಿಯೋ ಲೀಕ್ !!

Advertisement

"ಮೊದಲು ನಾವು ಹೋಮ್ ವರ್ಕ್ ಮಾಡೋಣ, ನಂತರ ಆಟ ಆಡೋಣ". Let us finish the homework first; then we’ll play.

"ನಮ್ಮ ಮಕ್ಕಳು ನಮ್ಮ ಜನರೇಶನ್ ಗಿಂತ ಬುದ್ಧಿವಂತರು" Our children are brighter than our generation. ಇಂತಹಾ ಸಾಕಷ್ಟು ಉದಾಹರಣೆಗಳನ್ನು ನಾವು ಕೊಡಬಹುದು. I am taller than you. I will come, then together we finish dinner.

*Each and Every*

Each ಅನ್ನುವ ಪದದ ಅರ್ಥ "ಪ್ರತಿಯೊಂದು ಅಥವಾ ಪ್ರತಿಯೊಬ್ಬರು", ಅಂದರೆ each ಅನ್ನುವುದು" ಎರಡು" ವಸ್ತುಗಳನ್ನು ಸೂಚಿಸುತ್ತದೆ. Every (ಪ್ರತಿ) ಅನ್ನುವ ಪದದ ಬಳಕೆ ಬೇರೆಯದೇ ಸಂದರ್ಭದಲ್ಲಿ ಆಗುತ್ತದೆ. ಮೂರು ಅಥವಾ ಹೆಚ್ಚಿನ ವಸ್ತುಗಳನ್ನು ಅದು ಸೂಚಿಸುತ್ತದೆ. ಹೆಚ್ಚುವರಿಯಾಗಿ ಅಂದರೆ - ಮೂರಕ್ಕಿಂತ ಹೆಚ್ಚು -ಗುಂಪಿನಲ್ಲಿರುವ ವಸ್ತುಗಳನ್ನು 'ಪ್ರತಿ ' (Every ) ಪದ ಸೂಚಿಸುತ್ತದೆ.

ಇದನ್ನೂ ಓದಿ: Curry Leaves Benifits: ಖಾಲಿ ಹೊಟ್ಟೆಯಲ್ಲಿ ಕರಿ ಬೇವನ್ನು ತಿನ್ನಬೇಕಂತೆ, ಇಲ್ಲಿದೆ ನೋಡಿ ಹೆಲ್ತ್ ಟಿಪ್ಸ್

Each of my children are good at sports. ನನ್ನ "ಇಬ್ಬರೂ" ಮಕ್ಕಳು ಆಟೋಟದಲ್ಲಿ ಮುಂದಿದ್ದಾರೆ. ನಮ್ಮ ಆಫೀಸಿನ 'ಪ್ರತಿಯೊಬ್ಬರೂ' ಟ್ರಿಪ್ಪಿಗೆ ಹೋಗುತ್ತಿದ್ದಾರೆ.

Every one of our colleagues are going to trip. ಈ ಉದಾಹರಣೆಗಳ ಮೂಲಕ ಇವತ್ತಿನ ಕಲಿಕೆ ಸ್ಪಷ್ಟವಾಗಿದೆ. Each ಬಳಸುವಾಗ ಅಲ್ಲಿ ಎರಡು ವಸ್ತು ಅಥವಾ ಘಟನೆಗಳಿರಬೇಕು. ಎರಡಕ್ಕಿಂತ ಹೆಚ್ಚು ವಸ್ತು,ವಿಷಯ ಅಥವಾ ಘಟನೆಗಳಿರುವಾಗ Every ಅನ್ನುವ ಪದ ಪ್ರಯೋಗ ಮಾಡಬೇಕಾಗುತ್ತದೆ. Everyone listen carefully ಅನ್ನೋದು ಹಲವು ಜನ ಇದ್ದಾಗ ಬಳಸಬೇಕು. Each of you ಅನ್ನುವ ಸಂದರ್ಭದಲ್ಲಿ ಅಲ್ಲಿ ಇಬ್ಬರೇ ಇರುತ್ತಾರೆ.

Advertisement
Advertisement
Advertisement