ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Exam News: ವಿದ್ಯಾರ್ಥಿಗಳೇ ಗಮನಿಸಿ; 5,8 ಮತ್ತು 9 ನೇ ತರಗತಿಗೆ SA-2 ಪರೀಕ್ಷೆ; ಮಹತ್ವದ ಮಾಹಿತಿ ಪ್ರಕಟ

08:00 PM Jan 26, 2024 IST | ಹೊಸ ಕನ್ನಡ
UpdateAt: 08:00 PM Jan 26, 2024 IST
Advertisement

Model Question Paper: ಎಲ್ಲ ಸರಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 2023-24 ನೇ ಸಾಲಿನಲ್ಲಿ 5,8 ಮತ್ತು 9 ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿರುವ ಸಂಕಲನಾತ್ಮಕ ಮೌಲ್ಯಾಂಕನ-2(SA-2) ಕ್ಕೆ ಸಂಬಂಧಪಟ್ಟಂತೆ ಮಾದರಿ ಪ್ರಶ್ನೋತ್ತರ ಪತ್ರಿಕಗಳನ್ನು ಮಂಡಲಿಯ ವೆಬ್‌ಸೈನ್‌ನಲ್ಲಿ ಪ್ರಕಟ ಮಾಡಲಾಗಿದೆ.

Advertisement

ಸದರಿ ಮಾದರಿ ಪ್ರಶ್ನೋತ್ತರ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಅಭ್ಯಾಸ ಮಾಡುವಂತೆ ಸೂಚಿಸಿದೆ.

Advertisement

Related News

Advertisement
Advertisement