For the best experience, open
https://m.hosakannada.com
on your mobile browser.
Advertisement

Duniya Vijay: ದುನಿಯಾ ವಿಜಯ್‌-ನಾಗರತ್ನ ಡಿವೋರ್ಸ್‌ ಪ್ರಕರಣ; ಇಂದು ತೀರ್ಪು ಸಾಧ್ಯತೆ

Duniya Vijay: ದುನಿಯಾ ವಿಜಯ್‌ ಹಾಗೂ ನಾಗರತ್ನ ವಿಚ್ಛೇದನ ಕೂಡಾ ಸೇರಿದೆ. ಏಕೆಂದರೆ ಇಂದು ಅಂದರೆ ಜೂ.13 ರಂದು ಈ ಪ್ರಕರಣದ ತೀರ್ಪು ಹೊರಬರುವ ಸಾಧ್ಯತೆ ಇದೆ ಎನ್ನಲಾಗಿದೆ.
01:50 PM Jun 13, 2024 IST | ಸುದರ್ಶನ್
UpdateAt: 01:53 PM Jun 13, 2024 IST
duniya vijay  ದುನಿಯಾ ವಿಜಯ್‌ ನಾಗರತ್ನ ಡಿವೋರ್ಸ್‌ ಪ್ರಕರಣ  ಇಂದು ತೀರ್ಪು ಸಾಧ್ಯತೆ
Advertisement

Duniya Vijay: ಸ್ಯಾಂಡಲ್‌ವುಡ್‌ನಲ್ಲಿ ನಡೆಯುತ್ತಿರುವ ವಿಚ್ಛೇದನಗಳ ಪಾಲಿಗೆ ಇದೀಗ ದುನಿಯಾ ವಿಜಯ್‌ ಹಾಗೂ ನಾಗರತ್ನ ವಿಚ್ಛೇದನ ಕೂಡಾ ಸೇರಿದೆ. ಏಕೆಂದರೆ ಇಂದು ಅಂದರೆ ಜೂ.13 ರಂದು ಈ ಪ್ರಕರಣದ ತೀರ್ಪು ಹೊರಬರುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

NEET 2024: ಒತ್ತಡಕ್ಕೆ ಮಣಿದ NTA, 1563 ವಿದ್ಯಾರ್ಥಿಗಳ ಗ್ರೇಸ್ ಮಾರ್ಕ್ ರದ್ದು – ಮರುಪರೀಕ್ಷೆ ಖಚಿತ !

2018 ರಲ್ಲಿ ದುನಿಯಾ ವಿಜಯ್‌ ಅವರು ವಿಚ್ಛೇದನ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದು, ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳಲು ರೆಡಿ ಇದ್ದಾರೆ ಎಂದು ಹೇಳಿದ್ದರು. ಹಾಗೂ ಪತ್ನಿಗೆ ಜೀವನಾಂಶ ಕೂಡಾ ಕೊಡಲು ರೆಡಿ ಇದ್ದಾರೆ. ಆದರೆ ಕೋರ್ಟ್‌ಗೆ ಹೋದಾಗ ನಾಗರತ್ನ ಅವರು ಪತಿಯನ್ನು ಬಿಡಲು ಒಪ್ಪಿಲ್ಲದ ಕಾರಣ ಈ ಪ್ರಕರಣ ಮುಂದೂಡುತ್ತಲೇ ಹೋಗಿದೆ. ಇಂದು ಈ ಪ್ರಕರಣದ ತೀರ್ಪು ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

Darshan Case: ಇತಿಹಾಸದಲ್ಲೇ ಮೊದಲು; ನಟ ದರ್ಶನ್‌ ಇರುವ ಠಾಣೆಯ ಸುತ್ತ ಶಾಮಿಯಾನ ಹಾಕಿ ಗೇಟ್‌ ಕ್ಲೋಸ್‌

Advertisement
Advertisement
Advertisement